ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಬಳಕೆ ಮಾಡುವ ಕ್ರಿಕೆಟ್ ಹೆಲ್ಮೆಟ್ ಬೆಲೆಯೆಷ್ಟು ಗೊತ್ತಾ?

Virat Kohli and Rohit Sharma Helmet Price: ಸದ್ಯ ದೇಶದಲ್ಲಿ 2023ರ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿರುವ ಭಾರತ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನಾಡಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

1 /6

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿರುವ ಭಾರತ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನಾಡಲಿದೆ. ಈ ವರದಿಯಲ್ಲಿ ನಾವಿಂದು ವೃತ್ತಿಪರ ಕ್ರಿಕೆಟಿಗರು ಬಳಸುವ ಹೆಲ್ಮೆಟ್ ಬೆಲೆ ಎಷ್ಟು ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಲಿದ್ದೇವೆ.

2 /6

ಅಂತಾರಾಷ್ಟ್ರೀಯ ಮಟ್ಟದ ವೃತ್ತಿಪರ ಕ್ರಿಕೆಟಿಗರು ಬಳಕೆ ಮಾಡುವ ಹೆಲ್ಮೆಟ್‌’ಗಳ ಬೆಲೆ 2,000 ರೂ.ನಿಂದ 20,000 ರೂ.ವರೆಗೆ ಇರುತ್ತದೆ. ಅಥವಾ ಅದಕ್ಕಿಂತಲೂ ಹೆಚ್ಚಿನ ದರ ಇರಬಹುದು.

3 /6

ಇನ್ನು ಈ ಎಲ್ಲಾ ಹೆಲ್ಮೆಟ್’ಗಳ ಗುಣಮಟ್ಟ ಮತ್ತು ಬ್ರಾಂಡ್ ಮುಖ್ಯವಾಗಿರುತ್ತದೆ. ಲೆದರ್ ಬಾಲ್ ಬಡಿದರೆ ಗಾಯವಾಗುವ ಸಾಧ್ಯತೆಯಿರುವುದರಿಂದ ಇಂತಹ ಗುಣಮಟ್ಟದ ಹೆಲ್ಮೆಟ್ ಒಳಗೊಂಡ ಕಿಟ್‌’ಗಳನ್ನು ಬಳಕೆ ಮಾಡಲಾಗುತ್ತದೆ.  

4 /6

ವೃತ್ತಿಪರ ಕ್ರಿಕೆಟಿಗರಿಗೆ ಒದಗಿಸಲಾಗುವ ಒಂದು ಜೋಡಿ ಕೈಗವಸುಗಳ ಬೆಲೆ ಸುಮಾರು 2,000 ರೂ.ನಿಂದ 10,000 ರೂ.ವರೆಗೆ ಇರುತ್ತದೆ.

5 /6

ಇನ್ನು ಕ್ರಿಕೆಟ್ ಕಿಟ್ ಬಗ್ಗೆ ಐಸಿಸಿ ಕೆಲವು ನಿಮಯಗಳನ್ನು ಜಾರಿಗೆ ತಂದಿದೆ. ಈ ನಿಯಮಗಳ ಅನುಸಾರ ಯಾವುದೇ ಹೆಲ್ಮೆಟ್ ಅನ್ನು ಸಹ ಬ್ರಿಟಿಷ್ ಸ್ಟ್ಯಾಂಡರ್ಡ್ BS7928:2013ಕ್ಕೆ ತಕ್ಕಂತೆ ತಯಾರಿಸಬೇಕು.

6 /6

2017ರ ಫೆಬ್ರವರಿ 1ರಿಂದ ಈ ನಿಯಮವನ್ನು ಜಾರಿಗೆ ತಂದಿದ್ದು, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಸೇರಿದಂತೆ ಎಲ್ಲಾ ಕ್ರಿಕೆಟಿಗರು ಉತ್ತಮ ಬೆಲೆಯ ಕ್ರಿಕೆಟ್ ಕಿಟ್‌’ಗಳನ್ನೇ ಬಳಕೆ ಮಾಡುತ್ತಾರೆ.