World Cup 2023, Yashasvi Jaiswal: ಭಾರತದ ಈ ಅಪಾಯಕಾರಿ ಬ್ಯಾಟ್ಸ್ಮನ್ ಕ್ರೀಸ್ ಗೆ ಬಂದಾಗ, ತನ್ನ ಸ್ಫೋಟಕ ಬ್ಯಾಟ್ಸ್ಮನ್ ನಿಂದ ಎದುರಾಳಿ ತಂಡದ ಬೌಲರ್ಗಳನ್ನು ಬೆಂಡೆತ್ತುತ್ತಾರೆ. 2023ರ ವಿಶ್ವಕಪ್ ಗೆ 5-6 ತಿಂಗಳ ಮೊದಲು ಟೀಮ್ ಇಂಡಿಯಾದ ಆಯ್ಕೆಗಾರರು ಈ ಆಟಗಾರನ ಮೇಲೆ ಕಣ್ಣಿಟ್ಟಿದ್ದಾರೆ.
Cricket World Cup 2023: ಭಾರತವು ಈ ವರ್ಷ 50 ಓವರ್ಗಳ ವಿಶ್ವಕಪ್ಗೆ ಆತಿಥ್ಯ ವಹಿಸಲು ಸಿದ್ಧವಾಗಿದೆ. ಈ ಮಧ್ಯೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಯು ಟೀಂ ಇಂಡಿಯಾಗೆ ದೊಡ್ಡ ಪೆಟ್ಟು ನೀಡಿದೆ.
ODI World Cup-2023 Schedule : ಪುರುಷರ 50 ಓವರ್ಗಳ ವಿಶ್ವಕಪ್ ಕ್ರಿಕೆಟ್ ಅಹಮದಾಬಾದ್ನಲ್ಲಿ ಆರಂಭವಾಗಲಿದೆ. ಅಹಮದಾಬಾದ್ನ ಪ್ರತಿಷ್ಠಿತ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿಯೇ ಫೈನಲ್ ಪಂದ್ಯವೂ ನಡೆಯಲಿದೆ.
Jos Buttler Innings: ರಾಜಸ್ಥಾನ್ ರಾಯಲ್ಸ್ ಸ್ಟಾರ್ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಭಾನುವಾರ ಐಪಿಎಲ್-2023 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡಿದ್ದಾರೆ. ಅವರು ಕೇವಲ 5 ರನ್ ಗಳಿಂದ ಋತುವಿನ ಮೊದಲ ಶತಕವನ್ನು ಕಳೆದುಕೊಂಡರೂ ಸಹ ಅವರ ಬ್ಯಾಟಿಂಗ್ ಜನಮನ ಗೆದ್ದಿದೆ.
Mumbai Indians News : ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಪರಿಚಯಿಸಿದ ಮಾರಣಾಂತಿಕ ಬೌಲರ್, ಈತ ಬೌಲಿಂಗ್ ಮಾಡಲು ಪಿಚ್ಗೆ ಬಂದರೆ ಎದುರಾಳಿ ಬ್ಯಾಟ್ಸ್ಮನ್ಗಳ ಕಾಲುಗಳು ನಡುಗುತ್ತವೆ ಅಷ್ಟು ಭಯಂಕರವಿದೆ. ಐಪಿಎಲ್ 2023 ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ಬೌಲರ್, ಯಾಕೆ ಈತನಿಗೆ ಇಷ್ಟು ಬಿಲ್ಡಪ್ ಈ ಕೆಳಗಿದೆ ನೋಡಿ ಸಂಪೂರ್ಣ ಮಾಹಿತಿ..
ಈ ಬಾರಿಯೂ ತವರಿನಲ್ಲಿ ಐಸಿಸಿ ಟ್ರೋಫಿ ಗೆಲ್ಲಲು ತಂಡಕ್ಕೆ ಉತ್ತಮ ಅವಕಾಶವಾಗಿದೆ. ವಿಶ್ವಕಪ್ ಆರಂಭವಾಗಲು ಇನ್ನೂ ಸಮಯವಿದೆ, ಆದರೆ ಅದಕ್ಕೂ ಮುನ್ನ ಶ್ರೀಲಂಕಾ ಮಾಜಿ ಆಟಗಾರರೊಬ್ಬರು ಟೀಂ ಇಂಡಿಯಾಗೆ ವಾರ್ನಿಂಗ್ ಮಾಡಿದ್ದಾನೆ. ಹಾಗಿದ್ರೆ, ವಾರ್ನಿಂಗ್ ಮಾಡಿದ್ದೂ ಯಾರಿಗೆ? ಯಾಕೆ? ಈ ಕೆಳಗಿದೆ ನೋಡಿ ಸಂಪೂರ್ಣ ಮಾಹಿತಿ..
Pakistan Cricket Captain Babar Azam: ಬಾಬರ್ ಅಜಮ್ ಕಳೆದ 24 ತಿಂಗಳಲ್ಲಿ 50 ಓವರ್ಗಳ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಜುಲೈ 2021 ರಿಂದ ಅವರು ODI ಆಟಗಾರರ ಶ್ರೇಯಾಂಕದಲ್ಲಿ ನಂ. 1 ಸ್ಥಾನದಲ್ಲಿದ್ದಾರೆ ಮತ್ತು ಕಳೆದ ಎರಡು ವರ್ಷಗಳಿಂದ ODI ವರ್ಷದ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ODI World Cup 2023 : ODI ವಿಶ್ವ ಕಪ್ 2023 ಈ ವರ್ಷ ಭಾರತದಲ್ಲಿ ನಡೆಯಲಿದೆ. ಈ ಟೂರ್ನಿಗೆ ಟೀಂ ಇಂಡಿಯಾ ಸಿದ್ಧತೆಯನ್ನೂ ಆರಂಭಿಸಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20ಯತ್ತ ಟೀಂ ಇಂಡಿಯಾದ ತವರಿನ ಪಂದ್ಯಗಳ ಕಾರುಬಾರು ಸಾಗಿದೆ.
World Cup 2023: ಈ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ 2023 ರ ಏಕದಿನ ವಿಶ್ವಕಪ್ನಲ್ಲಿ ಭಾರತವು ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಆಟಗಾರರನ್ನು ಹೊಂದಿದೆ ಎಂದು ರವಿಚಂದ್ರನ್ ಅಶ್ವಿನ್ ನಂಬಿದ್ದಾರೆ. ಇದರೊಂದಿಗೆ, ಆಫ್ ಸ್ಪಿನ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇಬ್ಬನಿ ಮುಕ್ತ ಪಂದ್ಯಾವಳಿಯನ್ನು ಆಯೋಜಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
India vs Sri Lanka ODI Series: ಶಿಖರ್ ಧವನ್ಗೆ ಏಕದಿನ ಸರಣಿಯಲ್ಲಿ ಅವಕಾಶ ಸಿಕ್ಕಿಲ್ಲ. ಇನ್ನೊಂದೆಡೆ ಇಶಾನ್ ಕಿಶನ್, ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಇವರಲ್ಲಿ ಒಬ್ಬರು ಟೀಮ್ ಇಂಡಿಯಾದಲ್ಲಿ ಆರಂಭಿಕರಾಗಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಒಟ್ಟಾರೆ ರೋಹಿತ್ ಶರ್ಮಾಗೆ ಆರಂಭಿಕ ಜೊತೆಗಾರ ಯಾರು ಎಂಬುದನ್ನು ತಂಡದ ಆಡಳಿತ ಮಂಡಳಿ ನಿರ್ಧರಿಸಬೇಕು.
Indian Cricket Team : ಟೀಂ ಇಂಡಿಯಾ ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದು ಬಿಗಿದೆ. 1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಮೊದಲ ವರ್ಷ ಮತ್ತು ಎರಡನೇ ಭಾರಿ 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ. ಈಗ ODI ವಿಶ್ವಕಪ್ 2023 ಯನ್ನು ಭಾರತದಲ್ಲಿ ಆಯೋಜಿಸಲಾಗಿದೆ.