Reason for Actress Gayathri stay away from the film industry: ಕನ್ನಡ ಚಿತ್ರರಂಗ ಕಂಡತಹ ಅದ್ಭುತ ಕಾಲವಿದರಲ್ಲಿ ನಟಿ ಗಾಯತ್ರಿ ಕೂಡ ಒಬ್ಬರು.. ತಮ್ಮ ಸರಳ ನಟನೆ ಹಾಗೂ ಸೌಂದರ್ಯದ ಮೂಲಕವೇ ಸಿನಿಪ್ರೇಮಿಗಳ ಮನಸ್ಸನ್ನು ಕದ್ದ ಚೆಲುವೆ ಉತ್ತುಂಗದಲ್ಲಿದ್ದರು ಸಿನಿಮಾರಂಗದಿಂದ ದೂರ ಉಳಿದರು..
ನಟಿ ಗಾಯತ್ರಿ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟಿಯರ ಪೈಕಿ ಒಬ್ಬರು.. ಇವರು ಉತ್ತುಂಗದಲ್ಲಿದ್ದಾಗಲೇ ನಟ ಅನಂತ್ನಾಗ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಆದರೆ ಅಲ್ಲಿಂದ ನಟಿ ಸಿನಿರಂಗದ ಕಡೆ ಬರಲೇ ಇಲ್ಲ.. ಎಂದರೇ ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದರು..
ಸೂಕ್ಷ್ಮ ಸಂಗತಿಯನ್ನು ಗಮನಿಸಿದ ವೀಕ್ಷಕರು ಅನಂತ್ನಾಗ್ ಅವರು ಮದುವೆಯಾದ ನಂತರ ನಟಿ ಗಾಯತ್ರಿ ಅವರಿಗೆ ನಟಿಸಬಾರದ ಎಂದು ಶರತ್ತನ್ನು ಹಾಕಿದ್ದಾರೆ.. ಈ ಕಾರಣದಿಂದಲೇ ಅವರು ಸಿನಿ ಜಗತ್ತಿನಿಂದ ದೂರ ಉಳಿಬಿಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿದರು..
ಆಗಿನ ಕಾಲದಲ್ಲಿ ನಟಿ ಗಾಯತ್ರಿ ಹಾಗೂ ಅನಂತ್ ನಾಗ್ ಒಬ್ಬರೂ ಒಳ್ಳೆಯ ಸ್ನೇಹ ಸಂಬಂಧ ಹೊಂದಿದ್ದರು.. ಇವರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾಗ ಅನಂತ್ ನಾಗ್ ಅವರಿಗೆ ಡ್ರಾಪ್ ಮಾಡುತ್ತಿರುತ್ತಾರೆ... ಹೀಗೆ ಮುಂದುವರೆದು ಇಬ್ಬರೂ ದಾಂಪತ್ಯ ಜೀವನಕ್ಕೂ ಕಾಲಿಡುತ್ತಾರೆ..
ಇಬ್ಬರ ನಡುವೆ ಹೆಚ್ಚು ವಯಸ್ಸಿನ ಅಂತರವಿದ್ದರೂ ಅನ್ಯೋನ್ಯವಾಗಿ ಬದುಕುತ್ತಿರುತ್ತಾರೆ.. ಇದೇ ವೇಳೇ ನಟಿ ಗಾಯತ್ರಿಯವರಿಗೆ ಸಾಕಷ್ಟು ಸಿನಿಮಾ ಆಫರ್ಗಳು ಬರುತ್ತಿದ್ದವು.. ಆದರೆ ಅವರು ಸಿನಿಮಾರಂಗದಿಂದ ಸಂಪೂರ್ಣ ದೂರ ಉಳಿಯುತ್ತಾರೆ..
ಅಸಲಿ ವಿಷವೆಂದರೇ ನಟಿ ಗಾಯತ್ರಿಯವರಿಗೆ ತಮ್ಮ ಮುಂದಿನ ಜೀವನ ಸಂಪೂರ್ಣ ಉತ್ತಮವಾಗಿರಬೇಕು, ಪತಿಯೊಂದಿಗೆ ಒಳ್ಳೆಯ ಸಮಯ ಕಳೆಯಬೇಕು.. ಅಲ್ಲದೇ ನಟ ಅನಂತ್ನಾಗ್ ಸಹ ಸಿನಿರಂಗದಿಂದ ದೂರ ಇರುವಂತೆ ಹೇಳಿದಾಗ ಗಾಯತ್ರಿಯವರು ಅದನ್ನು ಒಪ್ಪಿಕೊಂಡು ಅನಂತ್ನಾಗ್ ಅವರ ಸಾಧನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ..