ದರ್ಶನ್‌ ಅಭಿನಯದ ಗಜ ಚಿತ್ರದ ನಟಿ ನವ್ಯ ನಾಯರ್ ಅವರ ಪತಿ ಯಾರು ಗೊತ್ತಾ? ಮಗ ಹೇಗಿದ್ದಾರೆ ನೋಡಿ!!

actress Navya Nair: ಕಲಾಸಿಪಾಳ್ಯ ಮತ್ತು ಶಾಸ್ತ್ರಿ ಸಿನಿಮಾದ ನಂತರ ದರ್ಶನ್‌ ಅವರಿಗೆ ಬ್ರೇಕ್‌ ಕೊಟ್ಟ ಸಿನಿಮಾ ಎಂದರೇ ಅದು ಗಜ.. ಈ ಚಿತ್ರದಲ್ಲಿ ನಾಯಕಿಯಾಗಿ ನಟಿ ನವ್ಯ ನಾಯರ್‌ ನಟಿಸಿದ್ದರು.. ಇದೀಗ ಈ ಚೆಲುವೆಯ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳಿಯೋಣ..
 

1 /5

ಗಜ ಸಿನಿಮಾದಲ್ಲಿನ ಅದ್ಭುತ ನಟನೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ ನಟಿ ನವ್ಯ ಪರಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ..  

2 /5

ನವ್ಯ ನಾಯರ್‌ ಕನ್ನಡದ ಖ್ಯಾತ ನಟ ರವಿಚಂದ್ರನ್‌ ಅವರೊಂದಿಗೆ ದೃಶ್ಯ ಸಿನಿಮಾದ ಎರಡು ಭಾಗಗಳಲ್ಲಿಯೂ ನಟಿಸಿದ್ದರು..  

3 /5

ನಟಿ ನವ್ಯ ೨೦೧೦ರಲ್ಲಿ ಸತೀಶ್‌ ಮೆನನ್‌ ಎಂಬುವವರನ್ನು ಮದುವೆಯಾದರು.. ಇವರು ಮುಂಬೈನಲ್ಲಿ ಬ್ಯುಜಿನೆಸ್‌ ಹೊಂದಿದ್ದಾರೆ..  

4 /5

ಮದುವೆಯಾದರೂ ಅಭಿಯನಯವನ್ನು ನಿಲ್ಲಿಸದ ನಟಿ ನವ್ಯ ನಾಯರ್‌ ಆದರೆ ನಟಿಗೆ ಅವಕಾಶಗಳು ಸಿಗದಂತಾದವು.  

5 /5

ಸತೀಶ್‌ ಹಾಗೂ ನವ್ಯ ನಾಯರ್‌ ದಂಪತಿಗೆ ಒಬ್ಬ ಗಂಡು ಮಗನಿದ್ದಾನೆ.. ಸದ್ಯ ಸಿನಿಮಾರಂಗದಿಂದ ದೂರವಿರುವ ನಟಿ ತಮ್ಮ ಕುಟುಂಬದೊಂದಿಗೆ ಸಂತೋಷವಾಗಿದ್ದಾರೆ..