control blood sugar level: ಮಧುಮೇಹವು ಗಂಭಿರ ಕಾಯಿಲೆಯಾಗಿದ್ದು, ಇದು ವ್ಯಕ್ತಿಗೆ ಒತ್ತಡವನ್ನು ಹೆಚ್ಚಿಸುತ್ತದೆ.. ಇತ್ತೀಚಿನ ಸಂಶೋಧನೆಯು ಸುಮಾರು 90 ಪ್ರತಿಶತದಷ್ಟು ಜನರಿಗೆ ಮಧುಮೇಹ ಕಾಡುತ್ತಿದೆ ಎಂದು ತಿಳಿಸಿದೆ.. ಹಾಹಾದ್ರೆ ಇದನ್ನು ನಿಯಂತ್ರಿಸುವುದು ಹೇಗೆ?
ಮಾವಿನ ಕಾಯಿ ಮಧುಮೇಹ ರೋಗಿಗಳಿಗೆ ಉತ್ತಮ ಆಯ್ಕೆ ಎನ್ನುತಾರೆ ವೈದ್ಯರು. ಆದರೆ ಸೀಮಿತ ಪ್ರಮಾಣದಲ್ಲಿ ಮತ್ತು ಸರಿಯಾದ ವಿಧಾನದಲ್ಲಿ ಇದನ್ನು ಸೇವಿಸಿದಾಗ ಮಾತ್ರ ಬ್ಲಡ್ ಶುಗರ್ ತಡೆಗೆ ಸಹಾಯವಾಗುವುದು.
Blood sugar: ಬಾದಾಮಿ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೆನೆಸಿಟ್ಟ ಬಾದಾಮಿ ತಿನ್ನುವುದರಿಂದ ಹೃದಯ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ನೆನೆಸಿದ ಬಾದಾಮಿಯನ್ನು ಹೇಗೆ ತಿನ್ನಬೇಕು? ಹಾಗೂ ಎಷ್ಟು ತಿನ್ನಬೇಕು? ತಿಳಿಯಲು ಮುಂದೆ ಓದಿ...
Blood Sugar Control: ಅಂಜೂರದ ಎಲೆಗಳು ಅಗಾಧವಾದ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿವೆ.. ಇವುಗಳ ಜ್ಯೂಸ್ ಮೂಲಕ ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ನೈಸರ್ಗಿಕ ರೀತಿಯಲ್ಲಿ ನಿಯಂತ್ರಣದಲ್ಲಿಡಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
Blood sugar control tips: ಕಳೆದ ಕೆಲವು ವರ್ಷಗಳಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ಭಾರತದಲ್ಲಿ ಮಧುಮೇಹವು ಸಾಂಕ್ರಾಮಿಕ ರೋಗವಾಗಿ ಹರಡಲಿದ್ದು, ಸಕಾಲದಲ್ಲಿ ಅದನ್ನು ನಿರ್ವಹಿಸುವುದು ಬಹಳ ಮುಖ್ಯ. ಮಧುಮೇಹವನ್ನು ಹೇಗೆ ನಿಯಂತ್ರಿಸಬೇಕೆಂದು ತಿಳಿಯಿರಿ.
Blood Sugar Control Tips: ಚಕ್ಕೋತ ಹಣ್ಣು ರುಚಿಕರವಾಗಿರುವುದು ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಈ ಹಣ್ಣು ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.
Sabja Seeds For Blood Sugar Control: ಸಬ್ಜಾ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಫಲಿತಾಂಶ ಸಿಗುತ್ತದೆ. ಇದು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
Fruit That Control blood Sugar: ಪ್ರಕೃತಿಯಲ್ಲಿ ದೊರಕುವ ಪ್ರತಿಯೊಂದು ಹಣ್ಣು-ತರಕಾರಿಗಳಲ್ಲಿ ಆರೋಗ್ಯದ ನಿಧಿಯೇ ಅಡಗಿದೆ.. ಇವುಗಳಿಂದ ಎಷ್ಟೋ ಔಷಧವಿಲ್ಲದ ರೋಗಗಳನ್ನು ನಿಯಂತ್ರಿಸಬಹುದಾಗಿದೆ.. ಇದೀಗ ಮಧುಮೇಹವನ್ನ ಕಂಟ್ರೋಲ್ ಮಾಡುವ ಹಣ್ಣಿನ ಬಗ್ಗೆ ತಿಳಿಯೋಣ..
ಕಹಿ ಸೋಪ್ಪಿನ ಜ್ಯೂಸ್ (ಬಿಟರ್ ಗಾರ್ಡ್ ಜ್ಯೂಸ್) ಮಧುಮೇಹಿಗಳಿಗೆ ಅತ್ಯಂತ ಪ್ರಯೋಜನಕಾರಿ. ಕಹಿ ಸೋಪ್ಪಿನಲ್ಲಿ ಚರಾಂತಿನ್ ಮತ್ತು ಪಾಲಿಪೆಪ್ಟೈಡ್-ಪಿ ಎಂಬ ಸಂಯುಕ್ತಗಳು ಇದ್ದು, ಇವು ರಕ್ತದ ಸಕ್ಕರೆಯನ್ನು ಕಡಿಮೆ ಮಾಡುತ್ತವೆ. ಒಂದು ಚಿಕ್ಕ ಕಹಿ ಸೋಪ್ಪನ್ನು ತೊಳೆದು, ರಸ ತೆಗೆದು, ಸ್ವಲ್ಪ ನೀರು ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ.
ಮಧುಮೇಹಕ್ಕೆ ಯಾವುದೇ ಚಿಕಿತ್ಸೆ ಇಲ್ಲ, ಆದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ಬ್ಲಡ್ ಶುಗರ್ ಅನ್ನು ನಿರ್ವಹಿಸಬಹುದು. ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು, ವಿವಿಧ ರೀತಿಯ ತರಕಾರಿಗಳು, ಹಣ್ಣುಗಳು ಮತ್ತು ಎಲೆಗಳಿಂದ ತಯಾರಿಸಿದ ರಸವನ್ನು ಸಹ ಕುಡಿಯಬಹುದು.
Blood sugar Symptoms on eyes :ಮಧುಮೇಹವು ಹಲವು ಲಕ್ಷಣಗಳನ್ನು ಹೊಂದಿದ್ದರೂ, ಆರಂಭಿಕ ಚಿಹ್ನೆ ಕಣ್ಣುಗಳಲ್ಲಿಯೂ ಕಂಡುಬರುತ್ತವೆ. ಈ ವಿಚಾರ ಅನೇಕರಿಗೆ ತಿಳಿದಿರುವುದಿಲ್ಲ. ಕಣ್ಣುಗಳಲ್ಲಿನ ಕೆಲವು ಬದಲಾವಣೆಗಳು ಮಧುಮೇಹದ ಆರಂಭಿಕ ಚಿಹ್ನೆಗಳಾಗಿರಬಹುದು.
Blood sugar control tips: ನಿಮಗೂ ಮಧುಮೇಹದಂತಹ ಸೈಲೆಂಟ್ ಕಿಲ್ಲರ್ ಕಾಯಿಲೆ ಇದೆಯೇ? ಹೌದು ಎಂದಾದರೆ, ಈ ಹಣ್ಣನ್ನು ನಿಮ್ಮ ಆಹಾರ ಯೋಜನೆಯ ಭಾಗವಾಗಿ ಮಾಡಿಕೊಳ್ಳಿ. ಇದನ್ನ ತಿಂದ ತಕ್ಷಣವೇ ಬ್ಲಡ್ ಶುಗರ್ ಕಂಟ್ರೋಲ್ಗೆ ಬರುತ್ತದೆ.
Green Vegetables For Diabetes Patients : ಕೆಲವು ಹಸಿರು ತರಕಾರಿಗಳು ಜೀವಸತ್ವಗಳು, ಫೈಬರ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
Diabetes Tips: ಈ ವೇಗದ ಬದುಕಿನಲ್ಲಿ ಅತಿ ಕಡಿಮೆ ವಯಸ್ಸಿನಲ್ಲಿಯೇ 'ಸಕ್ಕರೆ ಕಾಯಿಲೆ' ಬರುವುದು ತೀರಾ ಸಾಮಾನ್ಯ ವಿಷಯವಾಗಿದೆ. ಆದಾಗ್ಯೂ, ನಿಮ್ಮ ಮಸಾಲೆ ಡಬ್ಬದಲ್ಲಿರುವ ಪುಟ್ಟ ಕಾಳು ನಿಮ್ಮ ಈ ಸಮಸ್ಯೆಗೆ ಅತ್ಯುತ್ತಮ ಪರಿಹಾರವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.