Indian Actress tragic Life : ಚಿತ್ರರಂಗ ನಾವು ಹೊರಗಿನಿಂದ ನೋಡುವಷ್ಟು ಸುಂದರವಾಗಿಲ್ಲ. ಈ ವರ್ಣರಂಜಿತ ಲೋಕದ ಹಿಂದೆ ಕತ್ತಲೆಯ ಇನ್ನೊಂದು ಮುಖವಿದೆ. ಇಲ್ಲಿ ಯಶಸ್ಸಿದ್ದರೆ ಮಾತ್ರ ಗೌರವ, ಸೋತರೆ ಎಂತಹ ಸ್ಟಾರ್ ನಟರನ್ನೂ ಇಂಡಸ್ಟ್ರಿ ಮರೆತುಬಿಡುತ್ತದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ, ಒಂದು ಕಾಲದಲ್ಲಿ ಸುಲ್ತಾನ್ ಸಲ್ಮಾನ್ ಖಾನ್ ಸೇರಿದಂತೆ ಹಲವಾರು ದಿಗ್ಗಜರ ಜೊತೆ ನಟಿಸಿದ್ದ ಈ ಹೀರೋಯಿನ್ ಬದುಕು.
Actress tragic life : 700 ಚಿತ್ರಗಳಲ್ಲಿ ನಟಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಈ ನಟಿಯ ಬದುಕು ನೋವಿನಿಂದ ಕೂಡಿದೆ. ತಮ್ಮ ನಟನೆಯ ಮೂಲಕ ಅಭಿಮಾನಿಗಳ ಹೃದಯ ಆಳಿದ್ದ ಈ ಹೀರೋಯಿನ್ ಜೀವನ ನಟನೊಬ್ಬನ ಒಂದೇ ಒಂದು ಏಟಿಗೆ ಸಂಪೂರ್ಣ ನರಕಮಯವಾಯ್ತು.. ಅಸಲಿಗೆ ಆಗಿದ್ದೇನು..? ಬನ್ನಿ ನೋಡೋಣ..
Actress life : ಸಿನಿಮಾ ರಂಗ ದೂರದ ಬೆಟ್ಟ ಇದ್ದಂತೆ.. ನೋಡೋಕೆ ಚಂದ ಆದರೆ ಹತ್ತಿರ ಹೋದಂತೆ ತಿಳಿಯುತ್ತದೆ, ಅದರಲ್ಲಿ ಎಷ್ಟು ಕಷ್ಟ-ನಷ್ಟ ಮತ್ತು ಹುಳುಕಿದೆ ಅಂತ. ಈ ಪೈಕಿ ಒಂದು ಕಾಲದಲ್ಲಿ ಸೌತ್ ಸಿನಿರಂಗದಲ್ಲಿ ಮಿಂಚಿದ್ದ ನಟಿಯೊಬ್ಬರು ಡಿವೋರ್ಸ್ ನಂತರ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹಲವಾರು ಚರ್ಚೆಗೆ ಕಾರಣವಾಗಿದೆ.. ಅಷ್ಟಕ್ಕೂ ಆಗಿದ್ದೇನು..? ಬನ್ನಿ ನೋಡೋಣ..
Bigg Boss Malayalam Season 7 : ಬಿಗ್ ಬಾಸ್ ಮಲಯಾಳಂ ಸೀಸನ್ 7 ಸ್ಪರ್ಧಿಯೊಬ್ಬರು ಬೆಳಗಾವಿಗೆ ಭೇಟಿ ನೀಡಿದಾಗ ರೈಲಿನಲ್ಲಿ ಸಂಭವಿಸಿದ ವಿಚಾರವಾಗಿ ಅಚ್ಚರಿ ಸಂಗತಿ ಬಿಚ್ಚಿಟ್ಟಿದ್ದಾರೆ. ಇದೀಗ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಅಸಲಿಗೆ ರೈಲಿನಲ್ಲಿ ಅಂದು ಆಗಿದ್ದೇನು..? ಇಲ್ಲಿದೆ ಇಂಟ್ರಸ್ಟಿಂಗ್ ವರದಿ..
Actress Struggles : ಭಾರತೀಯ ಸಿನಿಮಾ ಇತಿಹಾಸದಲ್ಲಿ ಅನೇಕ ಶ್ರೇಷ್ಠ ನಟರಿದ್ದಾರೆ. ವಿಶೇಷವಾಗಿ ಕನ್ನಡದಲ್ಲಿ ರಾಜ್ ಕುಮಾರ್, ಬಾಲಿವುಡ್ ರಾಜ್ ಕಪೂರ್ ನಿಂದ ಮಧುಬಾಲಾ ವರೆಗೆ ಅನೇಕರು ಸಿನಿರಂಗದಲ್ಲಿ ಎಂದಿಗೂ ಮರೆಯಲಾಗದ ನೆನಪುಗಳನ್ನ ನೀಡಿದ್ದಾರೆ. ಆದರೆ ಎಲ್ಲಾ ಜನಪ್ರಿಯ ನಾಯಕರು ಮತ್ತು ನಾಯಕಿಯರು ಶ್ರೀಮಂತರಾಗಿ ಹುಟ್ಟಿಲ್ಲ ಅಥವಾ ದೊಡ್ಡ ಕುಟುಂಬಗಳಿಂದಲೂ ಬಂದವರಲ್ಲ.
Actor about his life: ಚಿತ್ರರಂಗದ ಪ್ರಸಿದ್ಧ ಡಾನ್ಸ್ ಮಾಸ್ಟರ್ ಮತ್ತು ನಟ ತಮಗೆ ಎದುರಾದ ಮುಜುಗರದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
Actress Kushboo : ನಟಿ ಖುಷ್ಬೂ ಸುಂದರ್ ಸದ್ಯ ರಾಜಕೀಯ ರಂಗದಲ್ಲಿ ಮಿಂಚುತ್ತಿದ್ದಾರೆ. ನಟಿ ತಮ್ಮ ಜೀವನದಲ್ಲಾದ ಕರಾಳ ಘಟನೆಯೊಂದರ ಬಗ್ಗೆ ತಿಳಿಸಿದ್ದಾರೆ.
actress controversy: ಖ್ಯಾತ ಬಹುಭಾಷಾ ಹೀರೋಯಿನ್ ಸೌಂದರ್ಯ ಅವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ನಟ ಯಾರು ಗೊತ್ತಾ..? ಆದ್ರೂ ಕೂಡ ನಟಿಯನ್ನು ಅವರು ವಿವಾಹವಾಗಲಿಲ್ಲ..
Serial Actress: 23 ನೇ ವಯಸ್ಸಿನಲ್ಲಿ 250 ಕೋಟಿ. ರೂ. ಮೌಲ್ಯದ ಆಸ್ತಿ.. ಅದೂ ಒಬ್ಬ ಧಾರಾವಾಹಿ ನಟಿಗೆ. ಈ ಸುಂದರಿಯ ಆಸ್ತಿಗೆ ಬಾಲಿವುಡ್ನ ಅನೇಕ ನಾಯಕಿಯರು ಹತ್ತಿರವೂ ಇಲ್ಲ. ಅವರು ಹೆಸರಿಗೆ ಟಿವಿ ಧಾರಾವಾಹಿ ನಟಿಯಾಗಿರಬಹುದು, ಆದರೆ ಆಸ್ತಿಯಲ್ಲಿ ಅವರನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ.
Actress life : ಟೈಟಲ್ ನೋಡಿ ನಿಮ್ಮ ಮನಸ್ಸಿನಲ್ಲಿ ಎಂಥಾ ಜನ ಇದಾರಪ್ಪಾ ಅಂತ ಅನಿಸಿರಬೇಕು ಅಲ್ವಾ..? ಓದಿದ ಮೇಲೆ ಇನ್ನೂ ತಲೆ ಕೆಡುತ್ತೆ.. ಹೌದು.. ಈ ನಟಿ ರಾಖಿ ಕಟ್ಟಿ ಅಣ್ಣಯ್ಯ ಎಂದು ಕರೆದಳು. ನಂತರ ಅವರಿಂದಲೇ ಗರ್ಭಿಣಿಯಾದಳು.. ಪ್ರಸ್ತುತ ಈ ಸ್ಟಾರ್ ನಟಿಗೆ ಇಬ್ಬರು ಮಕ್ಕಳು.. ಯಾರಿಕೆ..? ಬನ್ನಿ ನೋಡೋಣ..
Tamannaah South Actor Misbehaved : ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ದಕ್ಷಿಣ ಭಾರತದ ಪ್ರಸಿದ್ಧ ನಟನೊಬ್ಬ ತನ್ನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದ್ದಾನೆ ಎಂದು ಹೇಳಿದ್ದರು.
Actress Life : ಸಿನಿಮಾ ಲೋಕದಲ್ಲಿ ಯಾರು ಯಾವಾಗ ಸ್ಟಾರ್ ಆಗಿ ಮೆರೆಯುತ್ತಾರೆ, ಬೀದಿಗೆ ಬಿಳ್ತಾರೆ ಅಂತ ಹೇಳೋದು ಕಷ್ಟ. ಏಕೆಂದರೆ ಅದು ಕಲ್ಪನೆಗೂ ಮೀರಿದ್ದು. ಕೆಲವೊಮ್ಮೆ ಸ್ಟಾರ್ಗಿರಿ ಬಂದವರು ನೆಲ ಕಾಣದಂತೆ ನಡೆಯುತ್ತಾರೆ, ಐಷಾರಾಮಿ ಜೀವನ ಸಾಗಿಸುತ್ತಾರೆ. ಇಂತಹವರ ನಡುವೆ ಈ ನಟಿ ತನ್ನ ಸಾವಿಗೂ ಮುನ್ನ ತಮ್ಮ ಆಸ್ತಿಯನ್ನು ವಿದ್ಯಾರ್ಥಿಗಳಿಗೆ ದೇಣಿಗೆ ನೀಡಿದರು.. ಯಾರದು..? ಬನ್ನಿ ನೋಡೋಣ..
Actress Love Life: ನಟಿಯೊಬ್ಬರು ಬೆತ್ತಲಾಗಿ ಓಡಾಟ ಮಾಡಿ ಹಿಮಾಲಯ ಸೇರಿದ್ದರು. ಆಕೆ ಯಾರು..?
Actress Life : ಸಾಯಿ ಬಾಬಾ ಅವರ ಪವಾಡ ಕಥೆ ಆಧಾರಿತ "ಜಯ ಸೂರ್ಯ" ಎಂಬ ಸಿನಿಮಾ 1999 ರಲ್ಲಿ ತೆರೆಕಂಡಿತು. ಈ ಚಿತ್ರದಲ್ಲಿನ ಬಾಲನಟ ಇಂದಿಗೂ 90ರ ದಶಕದ ಸಿನಿ ಪ್ರೇಕ್ಷಕರಿಗೆ ನೆನಪಿರುತ್ತೆ. ಅಂದಹಾಗೆ ಈ ಬಾಲಕಲಾವಿದ ಇಂದು ಹೇಗಿದ್ದಾರೆ ಗೊತ್ತೆ..? ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ.. ನೋಡಿ..
Actress Bold Comments: ನಟಿಯೊಬ್ಬರು ತಮ್ಮ ವೈಯಕ್ತಿಕ ಜೀವನದ ಕುರಿತು ಮಾಡಿರುವ ಕಾಮೆಂಟ್ಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಆರ್ಥಿಕ ಸಮಸ್ಯೆಯ ಕಾರಣದಿಂದಾ ನಟಿ ಹಲವರೊಂದಿಗೆ ಹಾಸಿಗೆ ಹಂಚಿಕೊಂಡಿದ್ದೆ ಎಂದು ಹೇಳಿದ್ದಾರೆ.
Actress Anjali : ಪ್ರಸ್ತುತ, ಸ್ಟಾರ್ ನಟಿಯೊಬ್ಬರ ಬಾಲ್ಯದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಒಂದು ಕಾಲದಲ್ಲಿ ನೋಡಿದ್ರೆ ದೂರ ಹೋಗಿ ನಿಲ್ಲುವಂತಿದ್ದ ಯುವತಿ ಇಂದು ಅಪರೂಪದ ಸೌಂದರ್ಯವತಿ. ಅಲ್ಲದೆ, ಈಗ ಈಕೆ ಜೊತೆ ಒಂದು ಸೆಲ್ಫಿ ತಗೋಳೋಕೆ ಪುಣ್ಯ ಮಾಡಿರಬೇಕು..
Actress Preity Zinta : ನಟಿ ಪ್ರೀತಿ ಜಿಂಟಾ 34 ನೇ ವಯಸ್ಸಿನಲ್ಲಿ 34 ಮಕ್ಕಳಿಗೆ ತಾಯಿಯಾಗಿದ್ದಾರೆ.
Actress Life: ತಮ್ಮ ಸುಂದರ ಮುಕದಿಂದ ಅಭಿಮಾನಿಗಳ ಮನ ದೋಚಿದ ನಟಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದರು, ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿ ಜೀವನ ಹಾಳು ಮಾಡಿಕೊಂಡಿದ್ದರು.
bollywood love story : ಬಾಲಿವುಡ್ನ ಅತ್ಯಂತ ಜನಪ್ರಿಯ ನಟಿ ಮದುವೆಯೇ ಆಗದೇ ವಿಧವೆ ಆಗಿ ಬದುಕಿದ್ದರು.
Actress Life : ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಜನರ ಮನ ಗೆದ್ದಿದ್ದ ಸ್ಟಾರ್ ನಟಿಯ ವೃತ್ತಿ ಜೀವನಕ್ಕೆ ಸಂಕಷ್ಟ ಎದುರಾಗಿತ್ತು. ಬೆಂಗಳೂರಿನ 5 ಸ್ಟಾರ್ ಹೋಟೆಲ್ನಲ್ಲಿ ಈ ಹೀರೋಯಿನ್ ಬಂಧನಕ್ಕೆ ಒಳಗಾದರು. ಆದರೆ ನಂತರ.. ಹೆಚ್ಚಿನ ವಿವರಗಳು ಇಲ್ಲಿವೆ..