Actress Sumalatha father: ನಟಿ ಸುಮಲತಾ ಅಂಬರೀಷ್‌ ತಂದೆ ಯಾರು ಗೊತ್ತಾ? ಅವರೂ ಕೂಡ ಖ್ಯಾತ ಸೆಲೆಬ್ರಿಟಿ!

Sumalatha father is also a famous celebrity: ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿದ ತಾರೆ ಸುಮಲತಾ ಅವರು.. ತಮ್ಮ ಅಭಿನಯದ ಮೂಲಕವೇ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆದುಕೊಂಡು ಯಶಸ್ಸಿನ ಏಣಿಯನ್ನು ಏರಿದ್ದ ಸಾಕಷ್ಟು ನಟಿಯರಲ್ಲಿ ಇವರು ಒಬ್ಬರು.. 
 

1 /6

ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿದ ತಾರೆ ಸುಮಲತಾ ಅವರು.. ತಮ್ಮ ಅಭಿನಯದ ಮೂಲಕವೇ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆದುಕೊಂಡು ಯಶಸ್ಸಿನ ಏಣಿಯನ್ನು ಏರಿದ್ದ ಸಾಕಷ್ಟು ನಟಿಯರಲ್ಲಿ ಇವರು ಒಬ್ಬರು.. 

2 /6

 ನಟಿ ಸುಮಲತಾ ತಮ್ಮ ಅದ್ಭುತ ಅಭಿನಯದ ಮೂಲಕ ಎಲ್ಲ ಪಾತ್ರಕ್ಕೂ ಜೀವ ತುಂಬಿದ್ದಾರೆ.. ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿದ ಇವರು ಅಲ್ಪಾವಧಿಯಲ್ಲಿಯೇ ತಮ್ಮನ್ನು ತಾವು ಗುರುತಿಸಿಕೊಂಡವರು.. ನಟಿ ಯಾವುದೇ ಬ್ಯಾಕ್‌ಗ್ರೌಂಡ್‌ ಇಲ್ಲದೇ ಈ ಮಟ್ಟಿಗೆ ಬೆಳೆದವರು ಎನ್ನಲಾಗಿದೆ..    

3 /6

ಆದರೆ ವಾಸ್ತವವಾಗಿ ನಟಿ ಸುಮಲತಾ ಅವರ ತಂದೆ ಕೂಡ ಖ್ಯಾತ ಕಲಾವಿರು.. ಹೌದು ಮೂಲತಃ ಆಂದ್ರ ಪ್ರದೇಶದವರಾದಂತಹ ಇವರು ಕೂಡು ಕುಟುಂಬದಲ್ಲಿ ಬೆಳೆದವರು.. ನಟಿ ಮಾದ್ಯಮದ ಮುಂದೆ ತಮ್ಮ ಅಪ್ಪ ಅಮ್ಮನ ಹೆಸರನ್ನು ಬಿಟ್ಟರೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ..     

4 /6

ಸೌತ್‌ ಸಿನಿರಂಗ ಕಂಡ ಅತ್ಯುತ್ತಮ ಕಲಾವಿದೆಯರಲ್ಲಿ ಒಬ್ಬರಾದ ಸುಮಲತಾ ಅವರ ತಂದೆ ಕೂಡ ಸಿನಿರಂಗದಲ್ಲಿ ಕೆಲಸ ಮಾಡಿದ್ದಾರೆ.. ಅವರು ಬೇರೆ ಯಾರೂ ಅಲ್ಲ.. ಮದನ್ಮೋಹನ್..     

5 /6

ತೆಲುಗು, ತಮಿಳು, ಹಾಗೂ ಹಿಂದಿ ಸಿನಿಮಾಗಳಲ್ಲಿ vfx ರೀತಿಯ ಕೆಲಸ ಮಾಡಿ ತಮ್ಮ ಪ್ರತಿಭೆಯನ್ನು ತೋರಿಸಿದ ಇವರು ಹಲವಾರು ಹಿಟ್‌ ಚಿತ್ರಗಳಲ್ಲಿ ವಿಶೇಷ ಎಫೆಕ್ಟ್ ಕಾರ್ಯಗಳನ್ನು ಮಾಡಿದ್ದಾರೆ.     

6 /6

ಮಗಳು ಸುಮಲತಾ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದರು ತಾವೂ ತೆರೆ ಮರೆಯಲ್ಲಿ ಕೆಲಸ ಮಾಡಿ ಸಿನಿಮಾರಂಗಕ್ಕೆ ವಿಶಿಷ್ಟ ಕೊಡುಗೆ ನೀಡಿದ ಕಲಾವಿದರು ಮದನ್ಮೋಹನ್ ಅವರು..