ಈ ಪೋಟೋದಲ್ಲಿರುವ ಬಾಲಕ ಯಾರು ಗೊತ್ತಾ? ಕನ್ನಡ ಚಿತ್ರರಂಗದ ಅಭಿಮಾನಿಗಳ ಹೃದಯ ಸಿಂಹಾಸನದ ಯಜಮಾನ ಇವರು!

Guess: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತ ನಟ-ನಟಿಯರ ಬಾಲ್ಯದ ಪೋಟೋಗಳು ಹರಿದಾಡುತ್ತಿವೆ.. ಅದೇ ರೀತಿ ಇದೀಗ ಕನ್ನಡದ ಖ್ಯಾತ ನಟನ ಬಾಲ್ಯದ ಪೋಟೋವೊಂದು ಸಾಕಷ್ಟು ಸದ್ದು ಮಾಡುತ್ತಿದೆ.. ಹಾಗಾದರೆ ಈ ಭಾವಚಿತ್ರದಲ್ಲಿರುವ ಬಾಲಕ ಯಾರೆಂದು ನೀವು ಗುರುತಿಸಬಲ್ಲಿರಾ?.. 
 

1 /6

ಅಭಿಮಾನಿಗಳ ಪ್ರೀತಿಯ ಸಾಹಸ ಸಿಂಹ ನಮ್ಮನ್ನಗಲಿ ದಶಕಗಳೇ ಕಳೆದಿವೆ.. ಆದರೆ ಅವರ ನೆನಪು ಮಾತ್ರ ಅಜರಾಮರ  

2 /6

ಅವರೇ ಕನ್ನಡ ಚಿತ್ರರಂಗ ಕಂಡ ಮೇರು ಕಲಾವಿದ, ಅಭಿಮಾನಿಗಳ ಪಾಲಿನ ನೆಚ್ಚಿನ ಯಜಮಾನ ದಿವಂಗತ ಡಾ. ವಿಷ್ಣುವರ್ಧನ್   

3 /6

ಅವರ ಕಲಾಸೇವೆ, ಹೃದಯವಂತಿಕೆ, ಕನ್ನಡ ನಾಡು ನುಡಿಗಳ ಬಗ್ಗೆ ಅವರಿಗಿದ್ದ ಕಾಳಜಿ, ಅವರ ಸಾಧನೆಗಳು ಪ್ರೇರಣಾದಾಯಕವಾಗಿವೆ..  

4 /6

ಕನ್ನಡ ಚಿತ್ರರಂಗದ ದಂತಕಥೆ, ಅಭಿನಯ ಭಾರ್ಗವ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗಕ್ಕೆ ನೀಡಿದ ಕಲಾಸೇವೆ ಅವಿಸ್ಮರಣೀಯವಾಗಿವೆ..  

5 /6

ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲ.. ವಿಷ್ಣು ದಾದಾನ ಹೆಸರನು ಅಭಿಮಾನಿಗಳ ಹೃದಯದಿಂದ ಅಳಿಸೋಕಾಗಲ್ಲ.. ಅಂತಾರೇ ನಮ್ಮ ಸಾಹಸಸಿಂಹನ ಅಭಿಮಾನಿಗಳು  

6 /6

ಅಭಿನಯ ಭಾರ್ಗವ, ಸಾಹಸ ಸಿಂಹ, ಕಲಾದೈವ, ಕೋಟಿಗೊಬ್ಬ, ಮೈಸೂರು ರತ್ನ ಎಂಬ ಬಿರುದುಗಳನ್ನು ಮುಡಿಗೇರಿಸಿಕೊಂಡ ಕನ್ನಡದ ಅಮೋಘ ರತ್ನ ಡಾ.ವಿಷ್ಣುವರ್ಧನ್.