ಇಶಾ ಗುಪ್ತಾ ಅಂದಕ್ಕೆ ಫ್ಯಾನ್ಸ್‌ ಕ್ಲೀನ್ ಬೋಲ್ಡ್..! ಫೋಟೋಸ್‌ ನೋಡಿ

Esha Gupta hot photos : ಇಶಾ ಗುಪ್ತಾ ಬಾಲಿವುಡ್ ಹಾಟ್‌ ನಟಿಯರಲ್ಲಿ ಒಬ್ಬರು. ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ. ಸೋಷಿಯಲ್‌ ಮಿಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಆಗಾಗ ತಮ್ಮ ಅಭಿಮಾನಿಗಳಿಗೆ ಬೋಲ್ಡ್ ಟ್ರೀಟ್ ನೀಡುತ್ತಿರುತ್ತಾರೆ. ಇತ್ತೀಚಿಗೆ ಇಶಾ ಶೇರ್‌ ಮಾಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಸುತ್ತಿವೆ.

1 /7

ಇಶಾ ಗುಪ್ತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ತಮ್ಮ ಸೌಂದರ್ಯದ ಮೂಲಕ ಸುದ್ದಿಯಲ್ಲಿರುತ್ತಾರೆ.

2 /7

ಇಶಾ ಗುಪ್ತಾ ಎಂತಹ ಡ್ರೆಸ್ ತೊಟ್ಟರೂ ಹುಡುಗನಿಗೆ ಹಾಟ್‌ ಟ್ರೀಟ್ ಗ್ಯಾರಂಟಿ.    

3 /7

ಜನ್ನತ್ 2 ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಈ ಚೆಲುವೆ ಸತತ ಸಿನಿಮಾ ಅವಕಾಶಗಳನ್ನು ಪಡೆದು ಸ್ಟಾರ್ ಆದರು.     

4 /7

ತೆಲುಗು ಸಿನಿಮಾ ವಿನಯ ವಿಧೇಯ ರಾಮ ಚಿತ್ರದಲ್ಲಿ ವಿಶೇಷ ಐಟಂ ಸಾಂಗ್‌ನಲ್ಲಿ ಮಿಂಚಿದ್ದಾರೆ.    

5 /7

ಸಧ್ಯ ಇಶಾ ನಾಭಿ ದರ್ಶನ ಮಾಡಿಸಿರುವ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.  

6 /7

ಇಶಾ ಫೋಟೋಸ್‌ ನೋಡಿದ ನೆಟ್ಟಿಗರು ನಶೆ ಏರಿದಂತಾಗಿದ್ದಾರೆ.  

7 /7

ಇಶಾ ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್‌ ಹಾರ್ಟ್‌, ಫೈರ್‌ ಇಮೋಜಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.