ಸಿಲ್ಕ್ ಸ್ಮಿತಾ ಮೈಯನ್ನು ಸಿಗರೇಟ್ ನಿಂದ ಸುಡುತ್ತಿದ್ದ ಖ್ಯಾತ ನಟ ಯಾರು?

Silk Smitha Life Story: ಸಿಲ್ಕ್ ಸ್ಮಿತಾ ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲಿ ಬೋಲ್ಡ್‌ ಪಾತ್ರಗಳ ಮೂಲಕವೇ ಫೇಮಸ್ ಆಗಿದ್ದ ನಟಿ. ಬಟ್ಟಲು ಕಣ್ಣಿನ ಈ ಬೆಡಗಿ ಆತ್ಮಹತ್ಯೆ ಮಾಡಿಕೊಂಡರು. ನಟಿ ಸಿಲ್ಕ್ ಸ್ಮಿತಾಳ ದುರಂತ ಬದುಕಿನ ಆ ಕರಾಳ ಮುಖದ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಸಿಲ್ಕ್ ಸ್ಮಿತಾ 1980 ರ ಟಾಪ್‌ ನಟಿಯರಲ್ಲಿ ಒಬ್ಬರು. ಕನ್ನಡ, ತೆಲುಗು, ತಮಿಳು  ಸಿನಿಮಾಗಳಲ್ಲಿ ಐಟಂ ಡಾನ್ಸ್‌ ಮೂಲಕವೇ ಫೇಮಸ್‌ ಆಗಿದ್ದರು. 

2 /7

ಸಿಲ್ಕ್ ಸ್ಮಿತಾ ನಿರ್ಮಾಪಕರಿಗೆ ಸದಾ ಕಾಲ ಹಾಟ್‌ ಫೆವರೇಟ್‌ ನಟಿಯಾಗಿದ್ದರು. ಕೆಲಸದಲ್ಲಿನ ಅವರ ನಿಷ್ಠೆಯೇ ಇದಕ್ಕೆ ಕಾರಣವಾಗಿತ್ತು.

3 /7

ಸಿಲ್ಕ್ ಸ್ಮಿತಾ ಸಿನಿಮಾದಲ್ಲಿ ಡ್ಯಾನ್ಸ್‌ ಮಾಡಿದ್ರೆ ಸಾಕು ಆ ಚಿತ್ರ ಸೂಪರ್ ಹಿಟ್ ಆಗುವ ಕಾಲವಿತ್ತು. 

4 /7

ಸ್ಮಿತಾಳ ಮನಸ್ಸು ಸದಾ ಸ್ನೇಹಕ್ಕೆ ಹಾತೊರೆಯುತ್ತಿತ್ತು. ಇದನ್ನೇ ಅನೇಕರು ಮಿಸ್‌ ಯೂಸ್‌ ಮಾಡಿಕೊಂಡಿದ್ದೂ ಇದೆ. 

5 /7

ಸ್ಮಿತಾಳ ಸ್ನೇಹ ಮಾಡಿದ ಖ್ಯಾತ ನಟರೊಬ್ಬರು ಗೆಳೆತನದ ಗುರುತಿಗಾಗಿ ಅವಳ ಮೈ ಮೇಲೆ ಸಿಗರೇಟ್ ನಿಂದ ಸುಡುತ್ತಿದ್ದರು ಎಂದು ಹೇಳಲಾಗುತ್ತೆ. ಇಂಥದ್ದೊಂದು ಚಿತ್ರಹಿಂಸೆಗೆ ಒಳಗಾಗಿದ್ದರು ಈ ಚೆಂದುಳ್ಳಿ ಚೆಲುವೆ. 

6 /7

ಸಿಲ್ಕ್‌ ಸ್ಮಿತಾ ಕಾಲ ಕ್ರಮೇಣ ಅವಕಾಶ ಕಳೆದುಕೊಂಡರು. ಬಳಿಕ ಸಿನಿಮಾ ನಿರ್ಮಿಸಿದರೂ ಅದು ಕೂಡ ಕೈ ಹಿಡಿಯಲಿಲ್ಲ.

7 /7

ಯಶಸ್ಸಿನ ಶಿಖರವೇರದ ಸಿಲ್ಕ್‌ ಸ್ಮಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬದುಕಿಗೆ ಅಂತ್ಯ ಹಾಡಿದರು.