Bigg Boss Kannada Season 11: ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ಸ್ಟ್ರಾಂಗ್ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ರಜತ್, ಮೋಕ್ಷಿತಾ ಹಾಗೂ ಹನುಮಂತ ಈ 4 ಮಂದಿ 13ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ.
Bigg Boss Kannada season 11: ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸರ್ವೆ ಮಾಡಲಾಗುತ್ತಿದೆ. ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬಹುದು? ಯಾರು ರನ್ನರ್ ಆಗಬಹುದು? ಯಾರಿಗೆ ಥರ್ಡ್ ಪ್ಲೇಸ್? ಟಾಪ್ ಫೈವ್ಗೆ ಯಾರೆಲ್ಲ ಬರುತ್ತಾರೆ ಅಂತಾ ಪೋಲ್ಸ್ ನಡೆಯುತ್ತಿದೆ.
Bigg Boss Kannada: ಕನ್ನಡ ಬಿಗ್ ಬಾಸ್ ಸೀಸನ್ 11 ಮುಕ್ತಾಯಗೊಳ್ಳಲು ಇನ್ನೇನು ಕೆಲವೇ ವಾರಗಳು ಬಾಕಿ ಉಳಿದಿವೆ. 10 ಸ್ಪರ್ಧಿಗಳಷ್ಟೇ ಉಳಿದುಕೊಂಡಿದ್ದು ಒಂದಷ್ಟು ಮಂದಿ ಶಕ್ತು ಬಲದಲ್ಲಿ ಆಡುತ್ತಿದ್ದರೆ, ಮತ್ತೊಂದಷ್ಟು ಮಂದಿ ಯುಕ್ತಿಯ ಬಲದಿಂದ ಆಡುತ್ತಿದ್ದಾರೆ.
Bigg Boss Pavi Poovappa: ಪವಿ ಪೂವಪ್ಪ ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ. ಇದೀಗ ಅವರು ಓಪನ್ ಆಗಿ ತಮ್ಮ ಬಾಯ್ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದಾರೆ.
Bigg Boss Gold Suresh: ಸಾಮಾನ್ಯ ಬಡಕುಟುಂಬದಲ್ಲಿ ಜನಿಸಿದ ಗೋಲ್ಡ್ ಸುರೇಶ್ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯವರು. ಅವರು ಬೆಂಗಳೂರಿನಲ್ಲಿ ಇಂಟಿರಿಯರ್ ಹಾಗೂ ಸಿವಿಲ್ ಕನ್ಸ್ಟ್ರಕ್ಷನ್ ಬ್ಯುಸಿನೆಸ್ ನಡೆಸುತ್ತಿದ್ದಾರೆ.
Bigg Boss Kannda Season 11: ಬಿಗ್ಬಾಸ್ ಮನೆಯಲ್ಲಿ ರಜತ್ ಹಾಗೂ ಧನರಾಜ್ ಅವರ ಕಿತ್ತಾಟ ತಾರಕ್ಕೇರಿದ್ದು, ಹೀಗಾಗಿ ದೊಡ್ನನೆಯಿಂದ ರಜತ್ ಔಟ್ ಎನ್ನಲಾಗುತ್ತಿದೆ.. ಇದರ ಪೂರ್ತಿ ವಿವರ ಇಲ್ಲಿದೆ..
Bigg Boss Bhavya Gowda : ಭವ್ಯಾ ಗೌಡ.. ತನ್ನದೇಯಾದ ಶೈಲಿಯಲ್ಲಿ ಬಿಗ್ಬಾಸ್ ಮನೆಯಲ್ಲಿ ಆಟವಾಡುತ್ತಾ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾಳೆ.. ನಟನೆಯ ಜೊತೆ ಸೌಂದರ್ಯದಿಂದ ಕಿರುತೆರೆಯಲ್ಲಿ ಮಿಂಚಿದ್ದ ಸುಂದರಿ ಇದೀಗ ದೊಡ್ಮನೆಯಲ್ಲಿಯೂ ಸಹ ತನ್ನ ಚೆಲುವಿನ ಪ್ರದರ್ಶನ ನಿಲ್ಲಿಸಿಲ್ಲ.. ಇತ್ತೀಚಿಗೆ ಮೂಗುತಿ, ವಾಲೆ ಜುಮುಕಿಯಲ್ಲಿ ಕಾಣಿಸಿಕೊಂಡು ಭ್ಯವಾ ಗಮನಸೆಳೆದಳು.. ಫೋಟೋಸ್ ನೀವು ಒಮ್ಮೆ ನೋಡಿ ಬಿಡಿ..
Bigg Boss finale: ಬಿಗ್ ಬಾಸ್ ಸೀಸನ್ 8... ಎಲ್ಲಾ ಇನ್ಫಿನಿಟಿ ಎಂದು ಹೇಳುವ ಮೂಲಕ ನಿರೂಪಕ ನಾಗಾರ್ಜುನ ಮೊದಲಿನಿಂದಲೂ ಹೈಪ್ ಹೆಚ್ಚಿಸಿದ್ದವರು. ಇನ್ನು ಈ ಬಾರಿ ವಿಶೇಷ ಏನಪ್ಪ ಅಂದ್ರೆ ಪ್ರತಿ ಬಾರಿ ಟಾಸ್ಕ್ಗಳನ್ನು ಗೆದ್ದಾಗ ಬಹುಮಾನದ ಹಣವನ್ನು ಸೇರಿಸಲಾಗಿತ್ತು. ಸದ್ಯ ಈ ಸೀಸನ್ ನ ಬಹುಮಾನ ಮೊತ್ತ ರೂ.54 ಲಕ್ಷ 30 ಸಾವಿರ ತಲುಪಿದೆ.
Chaitra Kundapura: ಬಿಗ್ ಬಾಸ್ ಮನೆಯಲ್ಲಿ ಅನೀರೀಕ್ಷಿತ ಬೆಳವಣಿಗೆಗಳು ನಡೆಯುತ್ತಿವೆ, ನಿನ್ನೆ ನಡೆದ ಟಾಸ್ಕ್ನ ಪ್ರೋಮೋದಲ್ಲಿ ಚೈತ್ರ ಕುಂದಾಪುರ ಹಾಗೂ ತ್ರಿವಿಕ್ರಮ್ ಜಗಳವಾಡುತ್ತಿದ್ದ ದೃಶ್ಯ ಕಂಡು ಬಂದಿತ್ತು, ಇಂದಿನ ಎಪಿಸೋಡ್ ಸಕತ್ ಇಂಟ್ರೆಸ್ಟಿಂಗ್ ಆಗಿರಲಿದೆ ಎಂದುಕೊಳ್ಳುವಷ್ಟರಲ್ಲೆ ಚೈತ್ರ ಕುಂದಾಪುರ ಅವರು ಬಿಗ್ಬಾಸ್ ಮನೆಯಿಂದ ಹೊರಬಂದು ಕೋರ್ಟ್ಗೆ ಹಾಜರ್ ಆಗಿದ್ದಾರೆ.
BBK 11: ಬಿಗ್ಬಾಸ್ ಸೀಸನ್ 11 ಅನಿರೀಕ್ಷಿತ ತಿರುವುಗಳಿಂದ ಸಾಗುತ್ತಿದೆ. ಶೋಭಾ ಶೆಟ್ಟಿ ಈ ವಾರ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿ, ಮನೆಯಿಂದ ಹೊರಬಂದಿದ್ದು, ಜನರಿಗೆ ಶಾಕ್ ಕೊಟ್ಟಿದೆ. ವೈಲ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿಯವರ ಈ ನಿರ್ಧಾರ ಬಿಗ್ ಬಾಸ್ ಅನ್ನು ಮತ್ತಷ್ಟು ಕುತೂಹಲವಾಗಿಸಿದೆ.
Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಯಾರೂ ಊಹಿಸಿರದ ಸ್ಪರ್ಧಿಯೇ ಎಲಿಮಿನೇಟ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸದ್ದು ಮಾಡಿದ್ದ ಈ ಸ್ಪರ್ಧಿ ಮನೆಯಿಂದ ಆಚೆ ಬಂದಿದ್ದಾರೆ.
Who Is Real Bigg Boss: ಬಿಗ್ ಬಾಸ್ ರಿಯಾಲಿಟಿ ಶೋ ಕ್ರೇಜ್ ಬೇರೆನೇ... ಆದರೆ ನಿಜವಾದ ಬಿಗ್ ಬಾಸ್ ಯಾರೆಂದು ಯಾರಿಗೂ ಗೊತ್ತಿಲ್ಲ... ಹಾಗಾದ್ರೆ ಧ್ವನಿಯಿಂದ ಅಬ್ಬರಿಸೋ ತೆರೆ ಮರೆಯಲ್ಲಿ ಅಡಗಿರುವ ಆ ಬಿಗ್ ಬಾಸ್ ಯಾರು? ಇಲ್ಲಿ ತಿಳಿಯೋಣ..
Bigg Boss Kannada Shobha shetty : ನಟಿ ಶೋಭಾ ಶೆಟ್ಟಿ ಮೂಲತಃ ಕನ್ನಡದ ಹುಡುಗಿಯಾಗಿದ್ರೂ ಹೆಚ್ಚಾಗಿ ಗುರುತಿಸಿಕೊಂಡಿದ್ದು, ತೆಲುಗು ಕಿರುತೆರೆ ಮೇಲೆ. ತೆಲುಗಿನಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿ ನಟಿಯಾಗಿ ತನಗೊಂದು ವಿಶಿಷ್ಟವಾದ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ. ಸಧ್ಯ ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಕಾಲಿಟ್ಟಿರುವ ನಟಿಗೆ ಕಿಚ್ಚ್ ಸುದೀಪ್ ವಾರ್ನ್ ಮಾಡಿದ್ದಾರೆ.. ಅಷ್ಟಕ್ಕೂ ಕಿಚ್ಚ ನೀಡಿದ ಎಚ್ಚರಿಕೆ ಏನು..? ಬನ್ನಿ ನೋಡೊಣ..
Bigg Boss Kannada: ವೈಲ್ಡ್ ಕಾರ್ಡ್ ಎಂಟ್ರಿ ಬಳಿಕ ಬಿಗ್ಬಾಸ್ ಮನೆ ರೋಚಕವಾಗಿ ಕಾಣುತ್ತಿದೆ.. ಇದಲ್ಲದೇ ಒಂದರ ಮೇಲೊಂದು ಟ್ವಿಸ್ಟ್ಗಳು ಎದುರಾಗುತ್ತಿವೆ.. ಆದರೆ ಇದೇ ವೇಳೆ ಬಿಗ್ಬಾಸ್ ಮನೆಯಿಂದ ಸ್ಟ್ರಾಂಗ್ ಲೇಡಿ ಸ್ಪರ್ಧಿಯೊಬ್ಬರು ಹೊರಬರುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ..
Bigg Boss Kannada elimination : ಬಿಗ್ಬಾಸ್ ನೀಡುತ್ತಿರುವ ಟ್ವಿಸ್ಟ್ಗಳಿಗೆ ಸ್ಪರ್ಧಿಗಳು ಶಾಕ್ ಆಗುತ್ತಿದ್ದಾರೆ. ದಿನಗಳು ಹತ್ತರ ಬರುತ್ತಿದ್ದಂತೆ ಸ್ಪರ್ಧಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.. ಯಾರು ಯಾವಾಗ ಎಲಿಮಿನೆಟ್ ಆಗ್ತಾರೆ.. ಮನೆಯಿಂದ ಹೊರ ಹೋಗ್ತಾರೆ ಎನ್ನುವುದು ಹೇಳಲಿಕ್ಕಾಗದು.. ಇತ್ತೀಚಿಗೆ ಇಬ್ಬರು ಸ್ಪರ್ಧಿಗಳ ವೈಲ್ಡ್ ಕಾರ್ಡ್ ಎಂಟ್ರಿ ಆಗಿತ್ತು.. ಇದೀಗ ಇಬ್ಬರು ಮನೆ ಬಿಡುವ ಪ್ರಸಂಗ ಬಂದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.