ಇನ್ಸ್ಟಾಗ್ರಾಮ್ ಸೆನ್ಸೇಷನ್ ಎಂದೇ ಖ್ಯಾತ ಈ ಹಾಟ್ ಮಾಡೆಲ್ ಬೋಲ್ಡ್ ನೆಸ್ ನೀವು ನೋಡಿ

ಇಂದಿನ ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಟ್ಯಾಲೆಂಟ್ ಹುಡುಕಾಟ ತುಂಬಾ ಸುಲಭದ ಕೆಲಸ ಆಗಿ ಪರಿಣಮಿಸಿದೆ.

  • Feb 16, 2020, 18:30 PM IST

ಇಂದಿನ ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಟ್ಯಾಲೆಂಟ್ ಹುಡುಕಾಟ ತುಂಬಾ ಸುಲಭದ ಕೆಲಸ ಆಗಿ ಪರಿಣಮಿಸಿದೆ. ಇನ್ಸ್ಟಾಗ್ರಾಮ್ ಸೆನ್ಸೇಷನ್ ಎಂದೇ ಖ್ಯಾತರಾಗಿರುವ ಕೆತಿಕಾ ಶರ್ಮಾ ಕೂಡ ಈ ಟ್ಯಾಲೆಂಟ್ ನಲ್ಲಿ ಒಬ್ಬರು. ಕೆತಿಕಾ ತಮ್ಮ ಹಾಟ್ ಮತ್ತು ಬೋಲ್ಡ್ ಫೋಟೋಗಳಿಗಾಗಿ ಖ್ಯಾತಿ ಪಡೆದುಕೊಂಡಿದ್ದಾರೆ. ದೆಹಲಿ ಮೂಲದ ಈ ಮಾಡೆಲ್ ತಮ್ಮ ಹಾಟ್ ಫೋಟೋಗಳ ಮೂಲಕ ಎಲ್ಲರನ್ನೂ ದೀವಾನಾ ಮಾಡಿದ್ದಾರೆ. ತಮ್ಮ ಸೂಪರ್ ಹಾಟ್ ಭಾವಚಿತ್ರಗಳ ಮೂಲಕ ಭಾರಿ ವೈರಲ್ ಆಗಿರುವ ಈ ಬೆಡಗಿ ಬಿ-ಟೌನ್ ನಲ್ಲಿ ಹೆಜ್ಜೆ ಇಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾಳೆ. ರೊಮ್ಯಾಂಟಿಕ್ ಹೆಸರಿನ ಥ್ರಿಲ್ಲರ್ ಚಿತ್ರದ ಮೂಲಕ ಕೆತಿಕಾ ಚಿತ್ರರಂಗದಲ್ಲಿ ಪದಾರ್ಪಣೆ ಮಾಡಲಿದ್ದಾರೆ. ಈ ಚಿತ್ರದಲ್ಲಿ ಕೆತಿಕಾ ಜೊತೆಗೆ ಆಕಾಶ್ ಪುರಿ ಕಾಣಿಸಿಕೊಳ್ಳಲಿದ್ದು, ಮಂದಿರಾ ಬೇಡಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಈ ಮಾಡೆಲ್ ತಾರೆಯ ಫಿಗರ್ ವೈಶಿಷ್ಟ್ಯ ಹೇಗಿದೆ ಎಂದರೆ, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈಕೆಗೆ 1 ಮಿಲಿಯನ್ ಗೂ ಅಧಿಕ ಹಿಂಬಾಲಕರು ಇದ್ದಾರೆ. ಕೆತಿಕಾ ಶರ್ಮಾ ಅವರ ಕೆಲ ಆಯ್ದ ಫೋಟೋಗಳು ಇಲ್ಲಿವೆ..

1 /15

2 /15

3 /15

4 /15

5 /15

6 /15

7 /15

8 /15

9 /15

10 /15

11 /15

12 /15

13 /15

14 /15

15 /15