Aishwarya Rai Abhishek Bachchan Divorce Rumors: ಬಾಲಿವುಡ್ ಮೂಲಗಳ ಪ್ರಕಾರ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಚಾಕಣ ಚೂರಾಗುತ್ತಿದೆ ಎಂಬ ದಟ್ಟ ವದಂತಿಯನ್ನು ಅಲ್ಲಗೆಳೆಯಬೇಕು ಎನ್ನುವ ಕಾರಣಕ್ಕಾಗಿಯೇ ಅಮಿತಾಬ್ ಬಚ್ಚನ್ ಅವರಿಂದ ಹಿಡಿದು ಬಚ್ಚನ್ ಕುಟುಂಬದ ಎಲ್ಲರೂ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ...
Aishwarya Rai: ಐಶ್ವರ್ಯ ರೈ ಮೊದಲ ಪ್ರೇಮ ಕಹಾನಿ ವಿವೇಕ್ ಒಬೆರಾಯ್ ಜೊತೆ. ನಂತರ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಬಾಲಿವುಡ್ನ ಸಾರ್ವಕಾಲಿಕ ಬೆಸ್ಟ್ ಜೋಡಿ. ಇವರಿಬ್ಬರೂ ಲೈನಾ-ಮಜ್ನೂವನ್ನು ಮೀರಿಸುತ್ತಾರೆ ಅಂತಾ ಬೇಜಾನ್ ಬಿಲ್ಡಪ್ ಕೊಟ್ಟಿದ್ದರು. ಆಗಿದ್ದು ಮಾತ್ರ ದುರಂತ ಅಂತ್ಯ. ಐಶ್ವರ್ಯ ರೈ ಅವರ ಮೂರನೇ ಲವ್ ಸ್ಟೋರಿಗೆ ಮತ್ತೆ ಜೀವ ಬಂದಿದೆ.
ಕೃತಕ ಬುದ್ದಿಮತ್ತೆ ಈಗ ಟ್ರೆಂಡ್ ನಲ್ಲಿದೆ, ಸಾಮಾನ್ಯ ಜ್ಞಾನವು ಯಾವಾಗಲೂ ಮತ್ತು ಮೂರ್ಖತನಕ್ಕೆ ಉತ್ತಮ ಉತ್ತರವಾಗಿದೆ ಎಂಬುದನ್ನು ನೆನಪಿಡಿ.ಸಾಮಾನ್ಯ ಜ್ಞಾನವು ಡಿಯೋಡರೆಂಟ್ನಂತೆ, ಅಗತ್ಯವಿರುವ ಜನರು ಅದನ್ನು ಎಂದಿಗೂ ಬಳಸುವುದಿಲ್ಲ ಹಾಗಾಗಿ ಮೌಢ್ಯದ ವಿರುದ್ಧ ಹೋರಾಡಲು ಸಾಮಾನ್ಯ ಜ್ಞಾನವೇ ದೊಡ್ಡ ಅಸ್ತ್ರ ಎಂದು ಅವರು ತಿಳಿಸಿದ್ದಾರೆ.
Aishwarya Rai Bachchan: ನಟಿ ಐಶ್ವರ್ಯಾ ರೈ ವಿಚ್ಛೇದನ ವದಂತಿಯಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಈ ನಡುವೆ ಪಾಕಿಸ್ತಾನದಲ್ಲಿ ಐಶ್ವರ್ಯಾ ರೈ ಪ್ರತ್ಯಕ್ಷವಾದ ಫೋಟೋ ವೈರಲ್ ಆಗುತ್ತಿದೆ.
ಇದೇ ರೀತಿ ಐಶ್ವರ್ಯ ರೈ ಮತ್ತು ಆರಾಧ್ಯಾಳನ್ನು ಬಿಟ್ಟು ಉಳಿದಂತೆ ಅಮಿತಾಬ್ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಅನಂತ್ ಅಂಬಾನಿ ಹಾಗು ರಾಧಿಕಾ ಮರ್ಚೆಂಟ್ ಮದುವೆ ಹೋಗಿದ್ದರು. ಆಗಲೇ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಬೇರೆಯಾಗಿದ್ದಾರೆ ಎನ್ನುವ ಗಾಸಿಪ್ ಹುಟ್ಟಿಕೊಂಡಿದ್ದು.
Abhishek Bachchan On Having Second Child: ಬಿ ಟೌನ್ನ ಪ್ರಸಿದ್ಧ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ತಮ್ಮ ಸಂಬಂಧ ಮತ್ತು ವಿಚ್ಛೇದನದ ಸುದ್ದಿಯಿಂದಾಗಿ ಬಹಳ ಸಮಯದಿಂದ ಮುಖ್ಯಾಂಶಗಳಲ್ಲಿದ್ದಾರೆ. ಆದರೆ, ಈ ಸುದ್ದಿಗಳ ಬಗ್ಗೆ ಇಬ್ಬರೂ ಇನ್ನೂ ಮೌನ ಮುರಿದಿಲ್ಲ. ಈ ಬೆನ್ನಲ್ಲೇ ಈ ಜೋಡಿ ಒಟ್ಟಿಗೆ ಇರುವ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
Aishwarya Rai Abhishek Bachchan: ಜನಕ್ಕೆ ಯಾರಾದ್ರೂ ಚೆನ್ನಾಗಿದ್ದಾರೆ, ಖುಷಿಖುಷಿಯಾಗಿದ್ದಾರೆ ಅಂದ್ರೆ ಸಹಿಸೋಕೆ ಆಗಲ್ಲ. ಬಡಿದಾಡ್ತಿದ್ದಾರೆ, ಬೇರೆ ಬೇರೆ ಆಗ್ತಾರೆ ಅಂದ್ರೆ ಬಿಟ್ಟ ಕಣ್ಣು ಮುಚ್ಚದೆ ನೋಡ್ತಾರೆ. ಹಿಂದಿ ಚಿತ್ರರಂಗದ ಹೈ ಪ್ರೊಫೈಲ್ ಜೋಡಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿಷಯದಲ್ಲೂ ಇದೇ ಆಗ್ತಿರೋದು.
amitabh bachchan tweet: ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿಗಳ ನಡುವೆ ಅಮಿತಾಬ್ ಬಚ್ಚನ್ ಅವರ ಇತ್ತೀಚಿನ ಟ್ವೀಟ್ ಎಲ್ಲೆಡೆ ಚರ್ಚೆಯಲ್ಲಿದೆ.. ಬಿಗ್ ಬಿ ಅವರ ಒಂದು ಮಾತು ಎಲ್ಲೆಡೆ ಅನುಮಾನವನ್ನು ಉಂಟುಮಾಡುತ್ತಿದೆ..
Aadradhya Bachchan Net Worth: ಈ ಮಧ್ಯೆ ಐಶ್-ಅಭಿಷೇಕ್ ಜೋಡಿ ತಮ್ಮ ಮಗಳಿಗೆ ಕೋಟಿ ಕೋಟಿ ಆಸ್ತಿ ಮಾಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಐಶ್ ಮತ್ತು ಅಭಿಷೇಕ್ ತಮ್ಮ ಮಗಳಿಗೆ ದುಬೈನಲ್ಲಿ ಪ್ರಾಪರ್ಟಿ ಮಾಡಿರೋದು ಎಲ್ಲಿ ಗೊತ್ತಾ? ಅನಂತ್ ಅಂಬಾನಿ, ಶಾರುಖ್ ಖಾನ್, ಶಿಲ್ಪಾ ಶೆಟ್ಟಿ ಮತ್ತಿತರರ ಘಟಾನುಘಟಿ-ಸೆಲಬ್ರಿಟಿ ಇರುವ ಜಾಗದಲ್ಲಿ.
Abhishek Bachchan Tips To Married Men: ಅಭಿಷೇಕ್ ಬಚ್ಚನ್ ಕಾರ್ಯಕ್ರಮದಲ್ಲಿ ವಿಹಾಹಿತ ಪುರುಷರು ಏನು ಮಾಡಬೇಕು ಎಂಬ ಕುರಿತಾಗಿ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Aishwarya Rai revealed the real truth: ಬಾಲಿವುಡ್ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾದ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸದ್ಯ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ..
Aishwarya rai: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ವಿಚ್ಚೇದನ ಪಡದುಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ಇದರ ಮಧ್ಯೆ ಜೋಡಿಗಳು ಮತ್ತೆ ಒಂದಾಗಿ ಕಾಣಿಸಿಕೊಂಡಿದ್ದಾರೆ.
Bollywood News: ಬಾಲಿವುಡ್ನ ಕೆಲವು ಖ್ಯಾತ ನಟರ ಜೀವನಶೈಲಿ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಈ ಸ್ಟಾರ್ ಹೀರೋಗಳು ದುಷ್ಚಟಗಳಿಂದ ದೂರ ಉಳಿದಿದ್ದು, ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ.
Abhishek Bachchan and Aishwarya Rai Dubai villa photos: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಪ್ರಸ್ತುತ ದಿನಗಳಲ್ಲಿ ತಮ್ಮ 'ಐ ವಾಂಟ್ ಟು ಟಾಕ್' ಚಿತ್ರದ ಯಶಸ್ಸನ್ನು ಆನಂದಿಸುತ್ತಿದ್ದಾರೆ. ನವೆಂಬರ್ 22 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಪ್ರೇಕ್ಷಕರಿಗೆ ವಿಶಿಷ್ಟವಾದ ಕಥೆಯನ್ನು ಹೇಳುವಂತಿದೆ. ಇನ್ನೊಂದೆಡೆ ಈ ಸಿನಿಮಾವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದು, ನಟನ ಪಾತ್ರವನ್ನು ಕೊಂಡಾಡುತ್ತಿದ್ದಾರೆ.
Abhishek Bachchan-Aishwarya Rai: ಕಳೆದ ಕೆಲವು ದಿನಗಳಿಂದ ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯಾ ಬಚ್ಚನ್ ನಡುವೆ ವಿಚ್ಛೇದನದ ಮಾತುಕತೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸುವ ಮೂಲಕ ನಟ ಅಮಿತಾಬ್ ಬಚ್ಚನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರ ನಂತರ ಅಭಿಷೇಕ್ ಬಚ್ಚನ್ ಕೂಡ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
Amitabh Bachchan on Aishwarya-Abhishek's divorce: ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ಮಾತುಕತೆಯ ಬಗ್ಗೆ ಬಚ್ಚನ್ ಕುಟುಂಬ ಮೌನವಾಗಿತ್ತು. ಆದರೆ ಇದೀಗ ಸಂಪೂರ್ಣ ವಿಷಯದ ಬಗ್ಗೆ ಅಮಿತಾಬ್ ಬಚ್ಚನ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
Nimrat Kaur-Abhishek Bachchan: ಬಾಲಿವುಡ್ನ ಸುಂದರ ಜೋಡಿ ಅಭಿಷೇಕ್ ಬಚ್ಚನ್- ಐಶ್ವರ್ಯ ರೈ. ಇಬ್ಬರೂ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರೂ ಕೆಲ ದಿನಗಳಿಂದ ದಂಪತಿ ನಡುವೆ ಕಲಹ ಉಂಟಾಗಿ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ..
ಬಾಲಿವುಡ್ ನ ಹೈಪ್ರೊಫೈಲ್ ಜೋಡಿಯಾಗಿರುವ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಇನ್ನೂ ಜೋರಾಗಿ ಕೇಳಲ್ಪಡುತ್ತಿದೆ. ಐಶ್ವರ್ಯ ರೈ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.