ʼಜೀವನದಲ್ಲಿ ನಾನು ಆ ವ್ಯಕ್ತಿಯನ್ನು ಪ್ರೀತಿಸುವಷ್ಟು ಯಾರನ್ನೂ ಪ್ರೀತಿಸಿಲ್ಲʼ.. ಲವ್‌ ಆಪ್‌ ಲೈಫ್‌ ಯಾರೆಂದು ಪರಿಚಯಿಸಿದ ಸಾಯಿ ಪಲ್ಲವಿ!!

Actress Sai Pallavi: ನಟಿ ಸಾಯಿ ಪಲ್ಲವಿ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ.. ಅವರ ಹೆಸರೇ ಒಂದು ರೀತಿಯ ಸೆನ್ಸೇಷನ್...‌ ಯುವ ಜನರ ಪಾಲಿನ ದೇವತೆ ಈ ನ್ಯಾಚುರಲ್‌ ಬ್ಯೂಟಿ. ಇದೀಗ ನಟಿ ತಮ್ಮ ಲವ್‌ಆಪ್‌ ಲೈಪ್‌ ಯಾರೆಂದು ಪರಿಚಯಿಸಿದ್ದಾರೆ.. 
 

1 /8

ಕಾಲಿವುಡ್ ಸ್ಟಾರ್ ಹೀರೋ ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ಸಿನಿಮಾ ಅಮರನ್. ಈ ಚಿತ್ರವು ದಿವಂಗತ ಮಾಜಿ ಸೈನಿಕ ಮೇಜರ್ ಮುಕುಂದ್ ವರದರಾಜನ್ ಅವರ ಮಿಲಿಟರಿ ಜೀವನದ ಸುತ್ತ ಸುತ್ತುತ್ತದೆ.   

2 /8

ಈ ಚಿತ್ರವನ್ನು ಹಿರಿಯ ನಿರ್ದೇಶಕ ರಾಜಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದಾರೆ ಮತ್ತು ನಟ ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ "ರಾಜ್ಕಮಲ್ ಫಿಲ್ಮ್ಸ್" ನಿರ್ಮಿಸಿದೆ. ಸದ್ಯ ಚಿತ್ರತಂಡ ಚಿತ್ರದ ಇಂಟ್ರಡಕ್ಷನ್ ವಿಡಿಯೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿವೆ.  

3 /8

ವಿಡಿಯೋದಲ್ಲಿ ಸಾಯಿ ಪಲ್ಲವಿ ಪಾತ್ರದ ಬಗ್ಗೆ ಮಾತನಾಡಿದ್ದು, “ನಾನು ಚಿತ್ರದ ಕಥೆಯನ್ನು ಕೇಳುವುದಿಲ್ಲ, ನಾನು ಸ್ಕ್ರಿಪ್ಟ್ ಅನ್ನು ಮಾತ್ರ ಓದುತ್ತೇನೆ. ಏಕೆಂದರೇ ನನಗೆ ನಾಯಕಿಯ ಪಾತ್ರಕ್ಕೆ ಪ್ರಾಮುಖ್ಯತೆ ಇರಬೇಕು.. ಅದೇ ನನ್ನ ಥೀಮ್.. ಅಲ್ಲದೆ ದೊಡ್ಡ ನಟರ ಜೊತೆ ನಟಿಸುವಾಗ ಈ ಕಥೆಯ ಬಗ್ಗೆ ಸಾಕಷ್ಟು ಅನುಮಾನಗಳು ಬಂದವು, ನಂತರ ನಾನು ಕಥೆಯ ಬಗ್ಗೆ ನಿರ್ದೇಶಕರನ್ನು ಕೇಳಿದೆ, ದೊಡ್ಡ ಹೀರೋಗಳ ಕಮರ್ಷಿಯಲ್ ಚಿತ್ರಗಳು ಸಾಕಷ್ಟು ವಿಷಯವನ್ನು ಹೊಂದಿರುತ್ತವೆ.."  

4 /8

"ಈ ಕಥೆಯನ್ನು ಓದಿದಾಗ ನನಗೆ ಆಶ್ಚರ್ಯವಾಯಿತು, ಒಬ್ಬ ಮನುಷ್ಯ ಪ್ರೀತಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಲು ಸಾಧ್ಯವೇ.. ಒಬ್ಬ ವ್ಯಕ್ತಿಯನ್ನು ಜೀವನದಲ್ಲಿ ನಿಜವಾಗಿಯೂ ಇಷ್ಟು ಪ್ರೀತಿಸಬಹುದೇ. ಈ ಸಿನಿಮಾದ ಕೆಲವು ಸಂದರ್ಭಗಳಲ್ಲಿ, ಅದು ಏನು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ”ಎಂದು ಹೇಳಿದರು.  

5 /8

"ಈ ಕಥೆಯನ್ನು ಓದಿದಾಗ ನನಗೆ ಆಶ್ಚರ್ಯವಾಯಿತು, ಒಬ್ಬ ಮನುಷ್ಯ ಪ್ರೀತಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಲು ಸಾಧ್ಯವೇ.. ಒಬ್ಬ ವ್ಯಕ್ತಿಯನ್ನು ಜೀವನದಲ್ಲಿ ನಿಜವಾಗಿಯೂ ಇಷ್ಟು ಪ್ರೀತಿಸಬಹುದೇ. ಈ ಸಿನಿಮಾದ ಕೆಲವು ಸಂದರ್ಭಗಳಲ್ಲಿ, ಅದು ಏನು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ”ಎಂದು ಹೇಳಿದರು.  

6 /8

ಅಲ್ಲದೇ "ಈ ಕಥೆಯಲ್ಲಿ ನಟಿಸುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ.. ಈ ಕಥೆಯ ನಂತರ ನಾನು ಅವಳಂತೆ ಪ್ರೀತಿಸಬಲ್ಲೆ ಎಂದು ಅರಿತುಕೊಂಡೆ. ಈ ಪಾತ್ರದಲ್ಲಿ ನಟಿಸಲು ತುಂಬಾ ಖುಷಿಯಾಗುತ್ತಿದೆ' ಎನ್ನುತ್ತಾರೆ ಸಾಯಿ ಪಲ್ಲವಿ. ಸದ್ಯ ನಟಿ ಈ ಮಾತು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.  

7 /8

ಈ ಚಿತ್ರದ ಶೂಟಿಂಗ್ 2023 ರಲ್ಲಿ ಪ್ರಾರಂಭವಾಗಲಿದೆ.. ಮುಖ್ಯವಾಗಿ ಕಾಶ್ಮೀರ, ಚೆನ್ನೈ, ಪುದುಚೇರಿ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.. ನಟಿ ಸಾಯಿ ಪಲ್ಲವಿ ಅವರ ಮೊದಲ ವಿಡಿಯೋವನ್ನು ಚಿತ್ರತಂಡ ಕಳೆದ ತಿಂಗಳು ಬಿಡುಗಡೆ ಮಾಡಿತ್ತು. ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಸಂಗೀತ ನೀಡಿದ್ದಾರೆ.   

8 /8

ಕಳೆದ ವಾರ ಬಿಡುಗಡೆಯಾದ ಅವರ "ಹೇ ಮಿನ್ನೆಲೆ" ಹಾಡು ಪ್ರಸ್ತುತ ಸೋಷಿಯಲ್‌ ಮಿಡಿಯಾದಲ್ಲಿ ಟ್ರೆಂಡಿಂಗ್ ಹಾಡುಗಳಲ್ಲಿ ಅಗ್ರಸ್ಥಾನದಲ್ಲಿದೆ. ಇದಾದ ಬಳಿಕ ಇದೀಗ ಈ ಸಿನಿಮಾದ ಇಂಟ್ರಡಕ್ಷನ್ ವಿಡಿಯೋ ಬಿಡುಗಡೆಯಾಗಿದೆ.