ಮಹಿಳೆಯ ದೇಹದ ಈ ಒಂದು ಭಾಗ ದುಂಡಾಗಿ ಅಗಲವಾಗಿದ್ದರೆ ಅವರಂತ ಅದೃಷ್ಟವಂತರು ಭೂಮಿ ಮೇಲೆ ಮತ್ಯಾರು ಇರಲ್ಲ!

feng shui prediction about body parts: ಸಾಮುದ್ರಿಕ ಶಾಸ್ತ್ರದಲ್ಲಿ ಮಾನವನ ದೇಹದ ಪ್ರತಿಯೊಂದು ಅಂಗಗಳ ಬಗ್ಗೆಯೂ ಹೇಳಲಾಗಿದೆ.

Lucky Women Signs: ಮಚ್ಚೆ, ಕಲೆ, ಬಣ್ಣ ಹೀಗೆ ಇವೆಲ್ಲವೂ ಅದೃಷ್ಟ, ಸಂಪತ್ತಿನ ಸೂಚಕಗಳೆಂಬ ಉಲ್ಲೇಖವಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಇಂದು ಮುಖ ಚರ್ಯೆ ಮತ್ತು ದೇಹದ ಕೆಲವು ಅಂಗಗಳ ಬಗ್ಗೆ ಫೆಂಗ್‌ ಶೂಯಿ ಹೇಳುವ ಜ್ಯೋತಿಷ್ಯದ ತಿಳಿಯೋಣ... 

2 /6

ಮೂಗು: ಕೆಲವರ ಮೂಗು ದುಂಡಾಗಿರುತ್ತದೆ. ಈ ಜನರು ಸಂಪತ್ತಿನ ಮಾಲೀಕರಾಗುತ್ತಾರೆ. ದುಂಡಾದ ಮೂಗಿನ ಆಕಾರ ಹೊಂದಿರುವ ಜನರ ಜೀವನದಲ್ಲಿ ಯಶಸ್ಸನ್ನು ಸಾಧಿಸುವರು.

3 /6

ತುಟಿ: ಮುಖಕ್ಕೆ ತುಟಿ ಭೂಷಣ. ದಪ್ಪ ಅಂದದ ತುಟಿಗಳನ್ನು ಹೊಂದಿರುವ ಜನರು ಉತ್ತಮ ಮಾತುಗಾರರು. ಇವರು ಸಕಲವನ್ನೂ ಮಾತಿನಿಂದಲೇ ಗೆಲ್ಲುವರು. 

4 /6

ಹಣೆ: ಹಣೆ ಮುಖದ ಸಮೃದ್ಧಿ ಪರ್ವತ ಎಂದೇ ಸಾಮುದ್ರಿಕ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಣೆ ಅಗಲವಾಗಿ ದುಂಡಾಗಿದ್ದರೆ ಅಂಥವರು ಲಕ್ಕಿ ಪರ್ಸನ್. ಹಣೆಯು ಅಗಲವಾಗಿರುವುದು ಸಂಪತ್ತಿನ ಸೂಚಕ.

5 /6

ಕಣ್ಣು: ಕೆಲವರ ಮುಖದಲ್ಲಿ ಕಣ್ಣುಗಳು ಸಾಕಷ್ಟು ಅಟ್ರಾಕ್ಟ್‌ ಮಾಡುತ್ತವೆ. ಯಾರ ಕಣ್ಣಿನಲ್ಲಿ ಒಂದು ಶಕ್ತಿಯು ಪ್ರಕಾಶವಿರುತ್ತದೆಯೋ ಅವರು ಬಹಳಷ್ಟು ಲಕ್ಕಿ ಎಂದು ಹೇಳುತ್ತದೆ ಫೆಂಗ್‌ ಶೂಯಿ.

6 /6

 ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.