ದಟ್ಟ, ಉದ್ದ, ಗಾಢ ಕಪ್ಪು ಕೂದಲಿಗಾಗಿ ತುಂಬಾ ಲಾಭದಾಯಕ ಈ ಸಣ್ಣ ಬೀಜಗಳು, ಹೀಗೆ ಬಳಸಿದರೆ ಉತ್ತಮ ರಿಸಲ್ಟ್ ಗ್ಯಾರಂಟಿ!

Written ByYashaswini V
Published: Nov 19, 2024, 12:02 PM IST|Updated: Nov 19, 2024, 12:02 PM IST

Shiny Black Hair: ಕೂದಲಿನ ಬಹುತೇಕ ಸಮಸ್ಯೆಗಳಿಗೆ ಅಡುಗೆಮನೆಯಲ್ಲಿರುವ ಕೆಲವು ಪದಾರ್ಥಗಳು ಅತ್ಯುತ್ತಮ ಮದ್ದು ಎಂದು ಹೇಳಲಾಗುತ್ತದೆ. 

Black Hair Remedy: ದೈಹಿಕ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿರುವ 'ಮೆಂತ್ಯ ಬೀಜಗಳು' ಕೂದಲಿನ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಆಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Fenugreek seeds for hair1/6

ಕೂದಲಿಗೆ ಮೆಂತ್ಯ ಬೀಜಗಳು

ಮೆಂತ್ಯ ಬೀಜಗಳಲ್ಲಿ ಕಂಡು ಬರುವ ಪೋಷಕಾಂಶಗಳು ಕೂದಲಿನ ಆರೋಗ್ಯವನ್ನು ಸುಧಾರಿಸಿ ಕೂದಲಿನ ಆರೈಕೆಯಲ್ಲಿ ತುಂಬಾ ಲಾಭದಾಯಕವೆಂದು ಸಾಬೀತುಪಡಿಸುತ್ತದೆ. 

Fenugreek seeds 2/6

ಮೆಂತ್ಯ ಬೀಜಗಳು

ಮೆಂತ್ಯ ಬೀಜಗಳು ಕೂದಲನ್ನು ಬಾಹ್ಯ ಹಾನಿಗಳಿಂದಷ್ಟೇ ಅಲ್ಲ ಒಳಗಿನಿಂದಲೂ ಕೂದಲನ್ನು ಬಳಪಡಿಸುತ್ತದೆ. ನೆತ್ತಿಯ ಆರೋಗ್ಯವನ್ನು ಸಹ ಸುಧಾರಿಸುತ್ತದೆ. 

Fenugreek seeds for healthy hair3/6

ಕೂದಲಿಗೆ ಮೆಂತ್ಯ ಬೀಜಗಳು

ಕೂದಲಿಗೆ ಮೆಂತ್ಯ ಬೀಜಗಳನ್ನು ಬಳಸುವುದರಿಂದ ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಜೊತೆಗೆ ನೈಸರ್ಗಿಕವಾಗಿ ಕೂದಲಿಗೆ ಹೊಳಪು ನೀಡಿ, ರೇಷ್ಮೆಯಂತಹ ಉದ್ದ ಕೂದಲನ್ನು ಹೊಂದಲು ಸಹಕಾರಿ ಆಗಿದೆ. 

Fenugreek seeds Benefits4/6

ದೇಹಕ್ಕೂ ತಂಪು

ಅಷ್ಟೇ ಅಲ್ಲ ಮೆಂತ್ಯ ಕಾಳುಗಳನ್ನು ಕೂದಲಿಗೆ ಬಳಸುವುದರಿಂದ ಇದು ದೇಹಕ್ಕೆ ತಂಪು ನೀಡಿ ಹಲವು ಆರೋಗ್ಯ ಸಮಸ್ಯೆಗಳಿಂದಲೂ ರಕ್ಷಿಸುತ್ತದೆ. ಆದರೆ, ಇದನ್ನು ಹೇಗೆ ಬಳಸಬೇಕು ಎಂಬ ಸರಿಯಾದ ವಿಧಾನ ತಿಳಿದಿರಬೇಕು. 

Fenugreek seeds hair Pack 5/6

ಮೆಂತ್ಯ ಹೇರ್ ಪ್ಯಾಕ್

ರಾತ್ರಿಯೇ ಸ್ವಲ್ಪ ಮೆಂತ್ಯ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದು ಇದರಲ್ಲಿ ಸ್ವಲ್ಪ ಕರಿಬೇವಿನ ಸೊಪ್ಪನ್ನು ಹಾಕಿ ನುಣ್ಣಗೆ ರುಬ್ಬಿ. ಒಂದು ಬಟ್ಟಲಿನಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆಯೊಂದಿಗೆ ಈ ಪೇಸ್ಟ್ ಬೆರೆಸಿ ಹಚ್ಚಿ. ಅದು ಚೆನ್ನಾಗಿ ಒಣಗಿದ ಬಳಿಕ ಹೇರ್ ವಾಶ್ ಮಾಡಿ. 

Fenugreek seeds hair pack for White Hair6/6

ಬಿಳಿ ಕೂದಲಿಗೆ ಮೆಂತ್ಯ ಹೇರ್ ಪ್ಯಾಕ್

ವಾರಕ್ಕೆ ಒಮ್ಮೆಯಾದರೂ ಮೆಂತ್ಯ ಹೇರ್ ಪ್ಯಾಕ್ ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲದೇ, ನೀಳ ಕಾಂತಿಯುತ ಕೂದಲನ್ನು ಹೊಂದಲು ಸಹಕಾರಿ ಆಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.