aloe vera and coconut oil: ಕೂದಲಿನ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಕೂದಲು ಉದುರುವುದು, ತಲೆಹೊಟ್ಟು, ಬಿಳಿ ಕೂದಲು ಮತ್ತು ಕೂದಲು ಒಣಗುವುದು ಸಾಮಾನ್ಯ ಸಮಸ್ಯೆಗಳಂತಾಗಿವೆ. ಈ ಸಮಸ್ಯೆಗಳು ಅನೇಕ ಕಾರಣಗಳನ್ನು ಹೊಂದಿರಬಹುದು.
Hair Growth Tips: ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಬೋಳು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯು ಮನುಷ್ಯನನ್ನು ಭಾವನಾತ್ಮಕವಾಗಿ ಅಷ್ಟೆ ಅಲ್ಲದೆ ಮಾನಸಿಕವಾಗಿಯೂ ಕುಗ್ಗಿಸಿ ಬಿಡುತ್ತದೆ. ಪುರುಷರು ಅಷ್ಟೆ ಅಲ್ಲದೆ ಮಹಿಲೆಯರು ಕೂಡ ಬೋಳು ಸಮಸ್ಯೆಯಿಂದ ಬಳಲುತ್ತಾರೆ.
Hair care tips : ಪದೇ ಪದೇ ಶಾಂಪೂ ಹಾಕುವುದರಿಂದ ಕೂದಲಿನ ಆರೋಗ್ಯ ಹಾಳಾಗುತ್ತದೆ.. ಆದ್ದರಿಂದ ನಿಮ್ಮ ಕೂದಲನ್ನು ಶಾಂಪೂ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ. ಇಲ್ಲವಾದರೆ ಕೂದಲು ಉದುರಿ ತಲೆ ಬೋಳಾಗಬಹುದು.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ನಿಮ್ಮ ಕೂದಲನ್ನು ಕಪ್ಪಾಗಿಸಲು ಈರುಳ್ಳಿ ಸಿಪ್ಪೆಯನ್ನು ಬಳಸಬೇಕೆಂದಿದ್ದರೆ ಈ ರೀತಿ ಮಾಡಿ. ಮೊದಲು ಒಂದು ಪಾತ್ರೆಯಲ್ಲಿ ಎರಡು ಕಪ್ ನೀರು ತೆಗೆದುಕೊಳ್ಳಿ. ಇದಕ್ಕೆ ಈರುಳ್ಳಿ ಸಿಪ್ಪೆಯನ್ನು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ. ನೀರನ್ನು ಅರ್ಧಕ್ಕೆ ಇಳಿಸಿದ ನಂತರ, ಅದನ್ನು ತಗ್ಗಿಸಿ.
ಈರುಳ್ಳಿ ರಸ ಮತ್ತು ನಿಂಬೆಹಣ್ಣಿನ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು. 3 ತಿಂಗಳು ಸತತವಾಗಿ 1 ಚಮಚ ಕಪ್ಪು ಎಳ್ಳನ್ನು ತಿನ್ನಬೇಕು ಜೊತೆಗೆ ಎಳ್ಳಿನ ಎಣ್ಣೆಯನ್ನು ಕೂದಲಿಗೆ ಹಚ್ಚಬೇಕು.
bitter gourd for Hair: ಹಾಗಲಕಾಯಿ... ರುಚಿಯಲ್ಲಿ ಕಹಿಯಾದರೂ, ಆರೋಗ್ಯಕ್ಕೆ ಸಿಹಿಯನ್ನೀಡುವ ತರಕಾರಿ. ಇದು ಶಿಲೀಂಧ್ರ ನಿವಾರಕ ಗುಣಗಳು ಹೇರಳವಾಗಿದ್ದು, ತಲೆಹೊಟ್ಟು ಉಂಟುಮಾಡುವ ಶಿಲೀಂಧ್ರವನ್ನು ಕೊಲ್ಲುತ್ತದೆ. ಅಂತೆಯೇ ಅರಿಶಿನ ರಸವು ನೆತ್ತಿಯಲ್ಲಿ ತೇವಾಂಶವನ್ನು ಕಡಿಮೆ ಮಾಡುತ್ತದೆ. ಇವೆರೆಡರ ಮಿಶ್ರಣ ಕೂದಲನ್ನು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.
Mohammed Shami Hair Transplant : ಇತ್ತೀಚಿಗೆ ಪುರುಷರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.. ಏನೆಲ್ಲಾ ಚಿಕಿತ್ಸೆ ಮತ್ತು ಎಣ್ಣೆ, ಮನೆ ಮದ್ದುಗಳನ್ನು ಬಳಸಿದರೂ ಸಹ ಪರಿಹಾರ ಸಿಗುತ್ತಿಲ್ಲ.. ಇದರ ನಡುವೆ ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದ ಶಮಿ ಇದೀಗ ಚೇತರಿಸಿಕೊಂಡಿದ್ದು, ಅವರ ತಲೆಯಲ್ಲು ಧೃಡವಾದ ಕಪ್ಪು ಕೂದಲು ಬೆಳೆದಿವೆ.. ಹಾಗಿದ್ರೆ ಈ ಮಾಜಿ ಕ್ರಿಕೆಟಿಗ ಬಳಸಿದ ಆ ಟಿಪ್ಸ್ ಯಾವುದು..? ಬನ್ನಿ ತಿಳಿಯೋಣ..
Hair Care tips : ಕೂದಲಿನ ಸಮಸ್ಯೆಗೆ ಪರಿಹಾರವಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಕಾಸ್ಲೀ ಪ್ರಾಡಕ್ಟ್ಗಳನ್ನ, ಎಣ್ಣೆ, ಕ್ರೀಮ್ ಬಳಸುತ್ತಾರೆ. ಆದರೆ.. ಇಷ್ಟೆಲ್ಲಾ ಮಾಡಿದರೂ ಕೂದಲಿನ ಸಮಸ್ಯೆ ಕಡಿಮೆಯಾಗಿಲ್ವಾ..? ಬನ್ನಿ ನಿಮ್ಮ ಈ ಸಮಸ್ಯೆಗೆ ನಮ್ಮ ಬಳಿ ಪರಿಹಾರವಿದೆ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.