ಚಿನ್ನದ ಬೆಲೆ

  • Mar 30, 2024, 09:45 AM IST
1 /5

ಚಿನ್ನದ ಬೆಲೆ ಸತತ ಎರಡು ದಿನಗಳಿಂದ ಏರಿಕೆ ಕಂಡಿದೆ. ಪ್ರತಿ 10 ಗ್ರಾಂಗೆ 380 ರೂಪಾಯಿ ಹೆಚ್ಚಳವಾಗಿದೆ.

2 /5

ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ಮದುವೆ ಸಮಾರಂಭಗಳಿರುವ ಕಾರಣ, ಬಂಗಾರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

3 /5

ಬೆಂಗಳೂರಿನಲ್ಲಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 61,700 ರೂ. ಆಗಿದೆ. 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 67,310 ರೂಪಾಯಿ ಆಗಲಿದೆ. 

4 /5

ಕಳೆದ 3 ತಿಂಗಳಲ್ಲಿ 10 ಗ್ರಾಂ ಬಂಗಾರದ ಬೆಲೆ ಸುಮಾರು 4,000 ರೂಪಾಯಿ ಹೆಚ್ಚಳವಾಗಿದೆ. 2024 ಜನವರಿ ಮೊದಲ ವಾರದಲ್ಲಿ 22 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ 58,000 ರೂ. ಇತ್ತು. ಸದ್ಯ 22 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂ‌ 67,310 ರೂ. ತಲುಪಿದೆ.

5 /5

ಬೆಂಗಳೂರು ಮಾರುಕಟ್ಟೆಯಲ್ಲಿ ಬೆಳ್ಳಿಯ ದರ 1 ಕೆಜಿ ಬೆಳ್ಳಿಗೆ 75,900 ರೂಪಾಯಿ ಆಗಲಿದೆ. ಕಳೆದ 3 ತಿಂಗಳಲ್ಲಿ ಪ್ರತಿ ಕೆಜಿಗೆ ಬೆಳ್ಳಿಗೆ 1,500 ರೂಪಾಯಿ ಹೆಚ್ಚಾಗಿದೆ.