Bachchan family net worth: ಬಚ್ಚನ್ ಕುಟುಂಬದಲ್ಲಿ ಒಬ್ಬರಲ್ಲ, ಐವರು ನಟರು ದೊಡ್ಡ ಪರದೆಯನ್ನು ಆಳುತ್ತಿದ್ದಾರೆ. ಬಚ್ಚನ್ ಕುಟುಂಬದ ಆಹಾರ ಮತ್ತು ಪಾನೀಯ, ಅವರ ಆದ್ಯತೆಗಳು, ಅವರು ಯಾವ ಫೋನ್ ಬಳಸುತ್ತಾರೆ, ಅವರು ಎಲ್ಲಿ ನಡೆಯುತ್ತಾರೆ ಅವರ ಸಂಪತ್ತು ಎಷ್ಟು.. ಅಭಿಮಾನಿಗಳು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ.
Aishwarya Rai Abhishek Bachchan: ಬಿ-ಟೌನ್‌ನ ಸೂಪರ್ ಜೋಡಿಗಳಲ್ಲಿ ಒಂದಾದ ಐಶ್ವರ್ಯಾ ರೈ ಬಚ್ಚನ್- ಅಭಿಷೇಕ್ ಬಚ್ಚನ್ ಡಿವೋರ್ಸ್ ಸುದ್ದಿ ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಅದಾಗ್ಯೂ, ಆಗಾಗ್ಗೆ ಜೊತೆಯಾಗಿ ಕಾಣಿಸಿಕೊಳ್ಳುವ ಐಶ್ ಅಭಿಷೇಕ್ ಜೋಡಿ ಇಂತಹ ವದಂತಿಗಳು ಸುಳ್ಳು ಎಂಬುದನ್ನು ಪದೇ ಪದೇ ಸಾಬೀತುಪಡಿಸುವ ವಿಚಾರ ನಿಮಗೆ ಗೊತ್ತೇ ಇದೆ. ಆದರೆ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಲವ್ ಸ್ಟೋರಿ ಮಾತ್ರ ಯಾವುದೇ ಸಿನಿಮಾ ಕಥೆಗೂ ಕಡಿಮೆ ಇಲ್ಲ.
Aishwarya Rai lost Miss Universe crown: ಒಂದು ಕಾಲದಲ್ಲಿ ಐಶ್ವರ್ಯಾ ರೈ ಮಿಸ್ ಯೂನಿವರ್ಸ್ ಕಿರೀಟವನ್ನು ಗೆಲ್ಲುವ ಒಂದು ಹೆಜ್ಜೆ ದೂರದಲ್ಲಿದ್ದರು. ಆದರೆ ಒಂದು ಸಣ್ಣ ತಪ್ಪು ಅವರ ಕನಸಿನ ಕಿರೀಟವನ್ನು ಕಳೆದುಕೊಳ್ಳುವಂತೆ ಮಾಡಿತು. ಆ ತಪ್ಪು ಏನು ಗೊತ್ತಾ?
Aishwarya Rai: ಐಶ್ವರ್ಯ ರೈ ಎಂದರೆ ಕೇಳಬೇಕೆ? ಸೌಂದರ್ಯದ ಗಣಿ. ಆದರೆ ಅದು ವಿತ್ ಮೇಕಪ್ ಮಾತ್ರವಲ್ಲ, ವಿತ್ ಔಟ್ ಮೇಕಪ್ ಕೂಡ ಐಶ್ವರ್ಯ ಸೌಂದರ್ಯದಲ್ಲಿ ಸಿರಿವಂತೆಯಂತೆ. ಹಾಗಂತಾ ಬೇರೆ ಯಾರೋ ಹೇಳಿದ್ದಲ್ಲ, ಸ್ವತಃ ಮೇಕಪ್ ಆರ್ಟಿಸ್ಟ್. ಇದು ಅಂಥ ಇಂಟರೆಸ್ಟಿಂಗ್ ಸ್ಟೋರಿ.
Aishwarya Rai Bachchan: ವಿಚ್ಛೇದನ ವದಂತಿಗಳ ಮಧ್ಯೆ, ಐಶ್ವರ್ಯಾ-ಅಭಿಷೇಕ್ ದಂಪತಿ ಯೂಟ್ಯೂಬ್ ಹಾಗೂ ಗೂಗಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ತಮ್ಮ ಫೋಟೋ-ಧ್ವನಿಯ ದುರುಪಯೋಗದ ಬಗ್ಗೆ ದೂರು ನೀಡಿದ್ದಾರೆ.
Aishwarya rai bachchan : ಬಚ್ಚನ್ ಕುಟುಂಬವು ತಮ್ಮ ಮಗನ ಮದುವೆಯನ್ನು ಬಹಳ ಅದ್ದೂರಿಯಾಗಿ ಏರ್ಪಡಿಸಿತ್ತು. ಏಕೈಕ ಪುತ್ರ ಅಭಿಷೇಕ್ ಮತ್ತು ಐಶ್ವರ್ಯಾ ರೈ ಮದುವೆಯನ್ನು ಬಹಳ ಅದ್ಧೂರಿಯಾಗಿ ನೇರವೇರಿಸಿತ್ತು. ಬಚ್ಚನ್ ಕುಟುಂಬವು ಮದುವೆಯಲ್ಲಿ ಮಾಜಿ ವಿಶ್ವ ಸುಂದರಿಗೆ ವಿವಿಧ ಉಡುಗೊರೆಗಳನ್ನು ನೀಡಿತು. ಆದರೆ ಅತ್ಯಂತ ದುಬಾರಿ ಉಡುಗೊರೆಯೆಂದರೆ ಐಶ್ವರ್ಯಾ ಕುತ್ತಿಗೆಯಲ್ಲಿರುವ ಮಂಗಳಸೂತ್ರ.
Salman Khan Aishwarya : ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಸಲ್ಮಾನ್ ಖಾನ್ ಅವರಿಗೆ ಸಂಬಂಧಿಸಿದ ಸುದ್ದಿಗಳು ಇತ್ತೀಚಿಗೆ ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ, ಇವರಿಬ್ಬರ ಸಂಬಂಧ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೀಗ ಸಲ್ಮಾನ್ ಐಶು ಹೊಡೆದ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
Aishwarya Rai: ಭಾರತೀಯ ಚಿತ್ರರಂಗದಲ್ಲಿ ಬಣ್ಣದ ಬದುಕಿನಲ್ಲಿರುವ ಯಾವುದೇ ನಟ-ನಟಿಯರಿಗೆ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಒಮ್ಮೆಯಾದರೂ ನಟಿಸಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಆದರೆ, ಈ ಸ್ಟಾರ್ ಹಿರೋಯಿನ್ ರಜನಿಕಾಂತ್ ಜೊತೆ ನಟನೆಗಾಗಿ ಬಂದ ನಾಲ್ಕು ಸಿನಿಮಾ ಆಫರ್ ಗಳನ್ನು ತಿರಸ್ಕರಿಸಿದ್ದರು. ಆದರೂ, ಐದನೇ ಪ್ರಯತ್ನಕ್ಕೆ ಒಪ್ಪಿಗೆ ನೀಡಿ ನಟಿಸಿದ್ದ ಈ ಚಿತ್ರ ಬೆಳ್ಳಿತೆರೆಯಲ್ಲಿ ಸೂಪರ್-ಡೂಪರ್ ಹಿಟ್ ಆಗಿತ್ತು. ಆ ನಟಿ ಯಾರು ಗೊತ್ತಾ?
Amitabh Bachchan health : ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಇತ್ತೀಚೆಗೆ ಅನಾರೋಗ್ಯದ ವಿಚಾರವಾಗಿ ಸುದ್ದಿಯಲ್ಲಿದ್ದರು. ಇದು ಅವರ ಅಭಿಮಾನಿಗಳಿಗೆ ಚಿಂತೆಗೀಡುಮಾಡಿತ್ತು. ಇದರ ನಡುವೆ ಒಮ್ಮೆ ಬಿಗ್ ಬಿ ಕೌನ್ ಬನೇಗಾ ಕರೋಡ್‌ಪತಿ (KBC) ಯಲ್ಲಿದ್ದಾಗ 1982 ರಲ್ಲಿ 'ಕುಲಿ' ಚಿತ್ರದ ಸೆಟ್‌ಗಳಲ್ಲಿ ಗಾಯಗೊಂಡ ನಂತರ ಜೀವನದಲ್ಲಿ ಹೇಗೆ ಸಮಸ್ಯೆಗಳನ್ನು ಎದುರಿಸಿದರು ಎಂಬುದನ್ನು ಹಂಚಿಕೊಂಡರು. ಈ ವೇಳೆ ಕುತೂಹಲಕಾರಿ ವಿಚಾರ ಬಿಚ್ಚಿಟ್ಟರು.
Aishwarya rai divorce: ಇತ್ತೀಚೆಗೆ ಬಚ್ಚನ್ ಕುಟುಂಬದ ಆಪ್ತರು ಈ ವಿಷಯದ ಕುರಿತು ಸತ್ಯ ಹಂಚಿಕೊಂಡಿದ್ದು, ಅಭಿಷೇಕ್ ಮತ್ತು ಐಶ್ವರ್ಯ ನಡುವೆ ನಿಜವಾಗಿಯೂ ಏನಾಗಿದೆ ಎಂಬುವುದರ ಸ್ಪಷ್ಟನೆ ನೀಡಿದ್ದಾರೆ.
Aishwarya Rai Bachchan : ಡಿವೋರ್ಸ್, ಫೋಟೋ ವೈರಲ್ ಸೇರಿದಂತೆ ಹಲವಾರು ವಿಚಾರವಾಗಿ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಸ್ತುತ ಮಾಜಿ ವಿಶ್ವ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.