ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಡ್ಡೆಹೈಕ್ಳ ʼನ್ಯಾಷನಲ್‌ ಕ್ರಶ್‌ʼ..ಸೀತಾ ಮಹಾಲಕ್ಷ್ಮಿಯ ಏಜ್‌ ಎಷ್ಟು ಗೊತ್ತಾ..?

Happy Birthday Mrunal Thakur : ಸೀತಾ ರಾಮಮಂ ಸಿನಿಮಾದ ಸೀತಾ ಪಾತ್ರದಿಂದ ಎಲ್ಲರ ಮನಗೆದ್ದ ಚೆಲುವೆ ಮೃಣಾಲ್‌ ಠಾಕೂರ್‌. ಇವರು ಇದೀಗ ಹೆಚ್ಚು ಬೇಡಿಕೆಯಿರುವ ನಟಿಯಾಗಿದ್ದಾರೆ. ಇವರ ಅದ್ಭುತ ನಟನೆಗೆ ಪಡ್ಡೆಹೈಕ್ಳು ʼನ್ಯಾಷನಲ್‌ ಕ್ರಶ್‌ʼ ಅಂತಾ ಗುರುತಿಸುತ್ತಿದ್ದಾರೆ. 
 

1 /6

ಸೀತಾ ರಾಮಮಂ ಸಿನಿಮಾದ ಸೀತಾ ಪಾತ್ರದಿಂದ ಎಲ್ಲರ ಮನಗೆದ್ದ ಚೆಲುವೆ ಮೃಣಾಲ್‌  

2 /6

ಸಿನಿರಂಗದಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯಾಗಿದ್ದಾರೆ.  

3 /6

ಇವರ ಅದ್ಭುತ ನಟನೆಗೆ ಪಡ್ಡೆಹೈಕ್ಳು ʼನ್ಯಾಷನಲ್‌ ಕ್ರಶ್‌ʼ ಅಂತಾ ಗುರುತಿಸುತ್ತಿದ್ದಾರೆ.   

4 /6

ಇಂದು (ಜುಲೈ 1) ನಟಿ 31ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ  

5 /6

ಇನ್ನು ಮೃಣಾಲ್‌ ಕೆಲವು ದಿನಗಳ ಹಿಂದೆ ಬೋಲ್ಡ್‌ ರೂಪದಲ್ಲಿ ಕಾಣಿಸಿಕೊಂಡು ಸುದ್ದಿಯಲ್ಲಿದ್ದರು  

6 /6

ನಟಿ ತಮನ್ನಾ ನಟಿಸಿರುವ ಲಸ್ಟ್‌ ಸ್ಟೋರಿಸ್‌ 2 ಸಿನಿಮಾದಲ್ಲಿ ಮೈಚಳಿ ಬಿಟ್ಟು ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ರು.