ಸ್ಯಾಂಡಲ್‌ವುಡ್ ಡಾಲ್ ಹರ್ಷಿಕಾ ಪೂಣಚ್ಚ ಫಿಲಂ ಫೇರ್ ಅವಾರ್ಡ್ 2022 ನಲ್ಲಿ ತಮ್ಮ ವಿಭಿನ್ನ ಡ್ರೆಸ್ ಮೂಲಕ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದ್ದರು. ಸದ್ಯ ಅವರು ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋಸ್ ನೋಡಿದ ಫ್ಯಾನ್ಸ್ ಅಪರೂಪದ ಸೌಂದರ್ಯ ಸಿರಿಗೆ ಮರುಳಾಗಿದ್ದಾರೆ.
Harshika Poonacha : ಸ್ಯಾಂಡಲ್‌ವುಡ್ ಡಾಲ್ ಹರ್ಷಿಕಾ ಪೂಣಚ್ಚ ಫಿಲಂ ಫೇರ್ ಅವಾರ್ಡ್ 2022 ನಲ್ಲಿ ತಮ್ಮ ವಿಭಿನ್ನ ಡ್ರೆಸ್ ಮೂಲಕ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದ್ದರು. ಸದ್ಯ ಅವರು ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋಸ್ ನೋಡಿದ ಫ್ಯಾನ್ಸ್ ಅಪರೂಪದ ಸೌಂದರ್ಯ ಸಿರಿಗೆ ಮರುಳಾಗಿದ್ದಾರೆ.
ಮೊಲದ ಬಾರಿಗೆ ಬೆಂಗಳೂರಿನಲ್ಲಿ ನಡೆದ ಫಿಲಂ ಫೇರ್ ಅವಾರ್ಡ್ 2022 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ತಮ್ಮ ವಡರ್‌ಫುಲ್ ಲುಕ್‌ನಿಂದ ಸೈಮಾ ಸೆಂಟರ್ ಆಟ್ರ್ಯಾಕ್ಷನ್ ಆಗಿ ಕಾಣಿಸಿಕೊಂಡಿದ್ದಾರೆ.
ಲಕ್ಷ್ಮಿ ಕೃಷ್ಣ ಅವರ ಅದ್ಭುತ ಡಿಸೈನ್ ಡ್ರೆಸ್ ತೊಟ್ಟು ಅಚ್ಚು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ಚಿಟ್ಟೆ ಬೆಡಗಿ. ಸದ್ಯ ಹರ್ಷಿಕಾ ಹಾಟ್ ಅವತಾರದಲ್ಲಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೇಂಡ್ ಕ್ರಿಯೇಟ್ ಮಾಡುತ್ತಿವೆ.
ಈ ಹಿಂದೆ ಕೊಡಗಿನ ಕುವರಿ ಹರ್ಷಿಕಾ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಅಂದದ ಗೊಂಬೆಯ ಸಾಂಪ್ರಾದಾಯಿಕ ಲುಕ್ ನೋಡಿದ್ದ ಅಭಿಮಾನಿಗಳು ಯಾರಾದ್ರೂ ದೃಷ್ಟಿ ತೆಗಿರಪ್ಪಾ ಅಂತ ಹೇಳಿದ್ದರು. ಅಷ್ಟು ಕ್ಯೂಟಾಗಿ ಹರ್ಷಿಕಾ ಕಾಣಿಸಿಕೊಂಡಿದ್ದರು.
2008 ರಲ್ಲಿ ಪಿಯುಸಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಪರೂಪದ ಸೌಂದರ್ಯ ಸಿರಿ ಕನ್ನಡಿಗರ ಫೇವರಿಟ್ ನಾಯಕಿ.
ಸದ್ಯ ನಿರ್ದೇಶಕ ನಂಜುಂಡೇ ಗೌಡರ ಕಾಸಿನಸರ ಚಿತ್ರದಲ್ಲಿ ಹರ್ಷಿಕಾ ಅದ್ಭುತ ರೋಲ್ ಒಂದನ್ನ ನಿರ್ವಹಿಸಿದ್ದಾರೆ. ನಾಯಕ ನಟ ವಿಜಯ್ ರಾಘವೇಂದ್ರ, ಹಿರಿಯ ನಟಿ ಉಮಾಶ್ರೀ ಅವರು ಈ ಚಿತ್ರದಲ್ಲಿದ್ದಾರೆ.
ಸದ್ಯ ನಿರ್ದೇಶಕ ನಂಜುಂಡೇ ಗೌಡರ ಕಾಸಿನಸರ ಚಿತ್ರದಲ್ಲಿ ಹರ್ಷಿಕಾ ಅದ್ಭುತ ರೋಲ್ ಒಂದನ್ನ ನಿರ್ವಹಿಸಿದ್ದಾರೆ. ನಾಯಕ ನಟ ವಿಜಯ್ ರಾಘವೇಂದ್ರ, ಹಿರಿಯ ನಟಿ ಉಮಾಶ್ರೀ ಅವರು ಈ ಚಿತ್ರದಲ್ಲಿದ್ದಾರೆ.