Harshika Poonacha : ಇಷ್ಟು ಕ್ಯೂಟಾಗಿ ಕಾಲೇಜ್‌ಗೆ ಹೋದ್ರೆ ಹೇಗಮ್ಮಾ ಹುಡುಗರ ಪರಿಸ್ಥಿತಿ...!

ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಚಂದನವನದಲ್ಲಿ ಹಾರಾಡುತ್ತಿರುವ ಅಪರೂಪದ ಸೌಂದರ್ಯ ಚಿಟ್ಟೆ. ಕ್ಯೂಟ್‌ ಲುಕ್‌ ಬೆಡಗಿಯ ಮುದ್ದಾದ ಮಾತು, ನಗು ಕನ್ನಡಾಭಿಮಾನಿಗಳನ್ನ ಸೆಳೆಯುತ್ತಲೇ ಇದೆ. ಬರೀ ನಟನೆಯಷ್ಟೇ ಅಲ್ಲದೆ, ಮುಗ್ಧ ಮನಸ್ಸಿನ ಬೆಡಗಿ ಸಾಮಾಜಿಕ ಕಳಕಳ ಹೊಂದಿರುವ ಚೆಲುವೆ. 

Harshika Poonacha photos : ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಚಂದನವನದಲ್ಲಿ ಹಾರಾಡುತ್ತಿರುವ ಅಪರೂಪದ ಸೌಂದರ್ಯ ಚಿಟ್ಟೆ. ಕ್ಯೂಟ್‌ ಲುಕ್‌ ಬೆಡಗಿಯ ಮುದ್ದಾದ ಮಾತು, ನಗು ಕನ್ನಡಾಭಿಮಾನಿಗಳನ್ನ ಸೆಳೆಯುತ್ತಲೇ ಇದೆ. ಬರೀ ನಟನೆಯಷ್ಟೇ ಅಲ್ಲದೆ, ಮುಗ್ಧ ಮನಸ್ಸಿನ ಬೆಡಗಿ ಸಾಮಾಜಿಕ ಕಳಕಳ ಹೊಂದಿರುವ ಚೆಲುವೆ. 

1 /5

ಸದ್ಯ ಕಾಲೇಜು ಕಾರ್ಯಕ್ರಮವೊಂದಕ್ಕೆ ಹೋಗುವ ಮುಂಚೆ.. ನೋಡಿ ಹೀಗೆ ರೆಡಿಯಾಗಿದ್ದೇನೆ.. ಅಂತ ತಮ್ಮ ಫ್ಯಾನ್ಸ್‌ಗಳಿಗೆ ತೋರಿಸಿರುವ ಚೆಂದದ ಗೊಂಬೆಯ ಅಂದದ ಫೋಟೋಗಳು ಎಲ್ಲರಿಗೂ ತುಂಬಾ ಇಷ್ಟವಾಗುತ್ತಿವೆ.

2 /5

ಚಿಟ್ಟೆ ಹರ್ಷಿಕಾ ಸ್ಯಾಂಡಲ್‌ವುಡ್‌ ಕ್ಯೂಟ್‌ ಬೆಡಗಿಯರ ಸಾಲಿನಲ್ಲಿ ಮೊದಲು ಅಂದ್ರೆ ತಪ್ಪಾಗಲ್ಲ, ಏಕೆಂದರೆ ಅವರ ನಗುವಿಗಿರುವ ಅಭಿಮಾನಿಗಳ ಬಳಗ ಅಷ್ಟು ದೊಡ್ಡದು.  

3 /5

ಹರ್ಷಿಕಾ ಕ್ಯೂಟ್‌ ಮಾತುಗಳನ್ನು ಕೇಳಿಕೊಂಡು ಕುಂತರೆ ಸಮಯ ಹೋಗಿದ್ದೇ ಗೊತ್ತಾಗಲ್ಲ. ಅಷ್ಟು ಮುದ್ದಾಗಿ ಮಾತನಾಡುತ್ತಾರೆ. ಸಿನಿಮಾಗಳಲ್ಲಿಯೂ ಹಾಗೇ ಪ್ರತಿ ಪ್ರೇಮ್‌ನಲ್ಲೂ ಹರ್ಷಿಕಾ ಇರ್ಬೇಕು ಅನಿಸುತ್ತೆ.  

4 /5

ಸೌಂದರ್ಯವತಿ ಅಷ್ಟೇ ಅಲ್ಲ, ಕಷ್ಟಕ್ಕೆ ಮಿಡಿಯುವ ಮಗುವಿನಂತಹ ಮನಸ್ಸುಳ್ಳ ಬೆಡಗಿ. ಕೋವಿಡ್‌, ಪ್ರವಾಹದಂತಹ ಭೀಕರ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರ ನೋವು ಹಂಚಿಕೊಂಡ ಕನ್ನಡತಿ.

5 /5

ನಟನೆಯಲ್ಲಿಯೂ ಸೈ ಎನಿಸಿಕೊಂಡಿರುವ ಚೆಲುವೆ, ಕನ್ನಡ ಸೇರಿದಂತೆ ಕೊಂಕಣಿ, ಕೊಡವ, ತೆಲುಗು, ಮಲಯಾಳಂ ಮತ್ತು ಭೋಜಪುರಿ ಸಿನಿಮಾಗಳಲ್ಲೂ  ನಟಿಸಿ ಸೈ ಎನಿಸಿಕೊಂಡಿದ್ದಾರೆ.