Bigg Boss today elimination : ಬಿಗ್ ಬಾಸ್ ವಾರದ ಎಲಿಮಿನೇಷನ್ ನಲ್ಲಿ ದೊಡ್ಡ ತಿರುವು ಸಿಕ್ಕಿದೆ. ಈ ವಾರ, ಬಲಿಷ್ಠ ಮತ್ತು ಕ್ರೇಜಿ ಸ್ಪರ್ಧಿಯೊಬ್ಬರು ಎಲಿಮಿನೇಟ್.. ನೆಚ್ಚಿನ ಸ್ಪರ್ಧಿ ದೊಡ್ಮನೆಯಿಂದ ಹೊರ ಬರುತ್ತಿದ್ದಂತೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.. ಅಸಲಿಗೆ ಬಿಗ್ ಹೌಸ್‌ನಿಂದ ಹೊರ ಬಂದಿದ್ದು ಯಾರು..? ಬನ್ನಿ ನೋಡೋಣ
Police in Bigg Boss : ದಿನದಿಂದ ದಿನಕ್ಕೆ ಬಿಗ್ ಬಾಸ್ ರೋಚಕತೆ ಪಡೆಯುತ್ತಿದೆ. ಅಲ್ಲದೆ ಸ್ಪರ್ಧಿಗಳ ನಡುವೆ ಜಗಳಗಳು ಸಹ ಹೆಚ್ಚುತ್ತಿದೆ. ವಾಗ್ವಾದ ನಡೆಯುತ್ತಿದೆ, ಅಲ್ಲದೆ, ಕಳೆದ ಸಂಚಿಕೆಯಲ್ಲಿ ಅಶ್ವಿನಿಗೌಡ ರಕ್ಷಿತಾ ಬಗ್ಗೆ ನೀಡಿದ್ದ ಹೇಳಿಕೆ ಭಾರೀ ಸಂಚಲನ ಮೂಡಿಸಿತ್ತು. ಇದರ ನಡುವೆ ಬಿಗ್ ಬಾಸ್ ಮನೆಗೆ ಪೊಲೀಸ್ ಅಧಿಕಾರಿಗಳ ಪ್ರವೇಶವಾಗಿದ್ದು ಸಂಚಲನ ಮೂಡಿಸುತ್ತಿದೆ..
Rithu Chowdary Dharma Mahesh : ಪ್ರಸ್ತುತ ಬಿಗ್ ಬಾಸ್ ತೆಲುಗು 9 ಸ್ಪರ್ಧಿ ರಿತು ಚೌಧರಿ ದೊಡ್ಮನೆಯಲ್ಲಿ ಉತ್ತಮವಾಗಿ ಆಟ ಪ್ರದರ್ಶನ ನಡೆಸುತ್ತಿದ್ದಾರೆ. ಇದರ ನಡುವೆ ಅವರ ಪ್ರೇಮ ಪ್ರಕರಣವೊಂದು ವಿಡಿಯೋ ಸಮೇತ ಬಹಿರಂಗವಾಗಿದೆ. ಅಲ್ಲದೆ, ಈ ಕುರಿತ ಕ್ಲೀಪ್ ಟಾಲಿವುಡ್‌ನಲ್ಲಿ ಬಿಸಿ ವಿಷಯವಾಗಿದೆ.
ಹಲವು ನಾಯಕಿಯರ ಸದಾ ಯಾವುದಾದರೂ ಒಂದು ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿ ಇರುತ್ತಾರೆ. ಅಂತಹ ಸುಂದರಿಯರಲ್ಲಿ ಈಕೆಯೂ ಒಬ್ಬಳು. ಇತ್ತೀಚೆಗೆ ಈ ಚೆಲುವೆಯ ಹೆಸರು ಭೂ ಹಗರಣದಲ್ಲಿ ಕೇಳಿ ಬಂದಿತ್ತು.. ಇದೀಗ ಈ ಕುರಿತು ಶಾಕಿಂಗ್ ವಿಚಾರವನ್ನು ರಿವೀಲ್ ಮಾಡಿದ್ದಾಳೆ..
Jabardasth Ritu Chaudhary : ತಮ್ಮ ನಿರೂಪಣೆ ಮತ್ತು ನಟನೆ ಮೂಲಕ ಗಮನ ಸೆಳೆದಿರುವ ಈ ಸುಂದರಿಗೆ ಈಗಾಗಲೇ ಮದುವೆಯಾಗಿದೆ ಎಂಬ ವಿಚಾರ ತಿಳಿದು ಈಕೆಯ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅಲ್ಲದೆ, ಗಂಡನ ಫೊಟೋ ನೋಡಿ ಶಾಕ್ ಆಗಿದ್ದಾರೆ.. ಅಸಲಿಗೆ ಯಾರು ಈ ಆ್ಯಂಕರ್.. ಬನ್ನಿ ನೋಡೋಣ..
Rithu Chowdary : ರಿತು ಚೌಧರಿ ತಮ್ಮ ವೃತ್ತಿಜೀವನವನ್ನು ನಿರೂಪಕಿಯಾಗಿ ಪ್ರಾರಂಭಿಸಿದರು. ಆರಂಭದಲ್ಲಿ ಹಲವಾರು ಧಾರಾವಾಹಿಗಳು ಮತ್ತು ಕಿರುಚಿತ್ರಗಳಲ್ಲಿ ನಟಿಸಿದರು. ಜಬರ್ದಸ್ತ್ ಕಾಮಿಡಿ ಶೋ ಮೂಲಕ ಒಳ್ಳೆಯ ಮನ್ನಣೆ ಗಳಿಸಿದರು. ಪ್ರಸ್ತುತ, ಅವರು ಜಬರ್ದಸ್ತ್ ಮತ್ತು ಶ್ರೀದೇವಿಯ ಡ್ರಾಮಾ ಕಂಪನಿಯಂತಹ ಟಿವಿ ಶೋಗಳಲ್ಲಿ ನಟಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.