ರವೀಂದ್ರ ಜಡೇಜಾ ಐಶಾರಾಮಿ ಮನೆ ನೋಡಿದರೆ ಎಂಥವರೂ ದಂಗಾಗಬೇಕು , ಇಲ್ಲಿದೆ photos

ರವೀಂದ್ರ ಜಡೇಜಾ ಅವರು ಕ್ರಿಕೆಟ್ ಮೈದಾನದಲ್ಲಿ ತಮ್ಮ ಆಟದ ಪರಿಗೆ ಮಾತ್ರ ಹೆಸರುವಾಸಿಯಲ್ಲ. ಇವರ  ಜಾಮ್‌ನಗರದ 4 ಅಂತಸ್ತಿನ ಬಂಗಲೆಯ ಕಾರಣದಿಂದಲೂ ಸುದ್ದಿಯಲ್ಲಿದ್ದಾರೆ.

ನವದೆಹಲಿ : ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ರವೀಂದ್ರ ಜಡೇಜಾ ವಿಶ್ವದ ಅತ್ಯುತ್ತಮ ಆಲ್ ರೌಂಡರ್ ಗಳಲ್ಲಿ ಒಬ್ಬರು. ಬೌಲಿಂಗ್ ಬ್ಯಾಟಿಂಗ್ ಹೊರತುಪಡಿಸಿ, ಜಡೇಜಾ ತನ್ನ ವೇಗದ ಫೀಲ್ಡಿಂಗ್ ಮೂಲಕವು ಅಭಿಮಾನಿಗಳ  ಹೃದಯ ಗೆದ್ದಿದ್ದಾರೆ.  ಇದರ ಹೊರತಾಗಿ, ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಜಡೇಜಾಗೆ ಜಾಮ್‌ನಗರದಲ್ಲಿ ಒಂದು ಬಂಗಲೆ ಇದೆ. ಈ ಬಂಗಲೆ ಯಾವ ಅರಮನೆಗೂ ಕಡಿಮೆಯಿಲ್ಲ. ಇಲ್ಲಿರುವ ಸೌಲಭ್ಯಗಳಿಗೂ ಕೊರತೆಯಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ರವೀಂದ್ರ ಜಡೇಜಾ ಅವರು ಕ್ರಿಕೆಟ್ ಮೈದಾನದಲ್ಲಿ ತಮ್ಮ ಆಟದ ಪರಿಗೆ ಮಾತ್ರ ಹೆಸರುವಾಸಿಯಲ್ಲ. ಇವರ  ಜಾಮ್‌ನಗರದ 4 ಅಂತಸ್ತಿನ ಬಂಗಲೆಯ ಕಾರಣದಿಂದಲೂ ಸುದ್ದಿಯಲ್ಲಿದ್ದಾರೆ.  

2 /5

ರವೀಂದ್ರ ಜಡೇಜಾ ಅವರ ಬಂಗಲೆ ಅರಮನೆಯಂತೆ ಕಾಣಿಸುತ್ತದೆ. ಬೃಹತ್ ಬಾಗಿಲುಗಳು ಮತ್ತು ವಿಂಟೇಜ್ ಪೀಠೋಪಕರಣಗಳು ಮತ್ತು ಜೂಮರ್ ಗಳನ್ನೂ ಹೊಂದಿದೆ.  

3 /5

ರವೀಂದ್ರ ಜಡೇಜಾ ಅವರ ಮನೆಯ ಒಳಾಂಗಣ ಅಲಂಕಾರವು ಅದ್ಬುತವಾಗಿದೆ. ಜಡೇಜಾ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ದುಬಾರಿ ಶೋಪೀಸ್ ಅಲಂಕಾರವಿದೆ.  

4 /5

ರವೀಂದ್ರ ಜಡೇಜಾ ಅವರ ಕೋಣೆಯಲ್ಲಿ ಬೆಲೆಬಾಳುವ ಸೋಫಾ ಇದೆ. ರವೀಂದ್ರ ಜಡೇಜಾ ತಮ್ಮ ಮನೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಹಂಚಿಕೊಳ್ಳುತ್ತಾರೆ. ರವೀಂದ್ರ ಜಡೇಜಾ ಅವರ ಬಂಗಲೆಯಲ್ಲಿ ದೊಡ್ಡ ಡೈನಿಂಗ್ ಏರಿಯ ಇದೆ. ಇದು ರಾಯಲ್ ಫೀಲ್ ನೀಡುತ್ತದೆ.

5 /5

ರವೀಂದ್ರ ಜಡೇಜಾ ಅವರ ಬಳಿ ತೋಟದ ಮನೆಯಿದೆ. ಅದು ಅವರ ಮಿ ಜದ್ದು ಫಾರ್ಮ್ ಹೌಸ್. ತನ್ನ ತೋಟದ ಮನೆಯಲ್ಲಿ, ಅವನು ತನ್ನ ಕುದುರೆಗಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿರುತ್ತಾರೆ.