Malaika Arora : ಸ್ಪೋರ್ಟ್ಸ್ ಬ್ರಾ ಧರಿಸಿ ರೋಡಿಗಿಳಿದ ಮಲೈಕಾ ಅರೋರಾ : ಹಾಟ್ ಲುಕ್ ಗೆ ಫ್ಯಾನ್ಸ್ ಫಿದಾ!

Malaika Arora Photos : ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಅಲ್ಲದೆ, ಸಾರ್ವಜನಿಕ ಸ್ಥಳ ಗಳಲ್ಲಿ ಕಾಣಿಸಿಕೊಳ್ಳುವ ಮಲೈಕಾ ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಮತ್ತೊಂದೆಡೆ ಮಲೈಕಾ ಹಾಟ್ ಲುಕ್ ಗೆ ಏನು ಕಡಿಮೆಯಿಲ್ಲ, ಕ್ಯಾಮೆರಾ ಮುಂದೆ ಬಂದಾಗಲೆಲ್ಲಾ ಅವರ ನಡೆ-ನುಡಿಯೇ ಬದಲಾಗುತ್ತದೆ.

Malaika Arora Photos : ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಅಲ್ಲದೆ, ಸಾರ್ವಜನಿಕ ಸ್ಥಳ ಗಳಲ್ಲಿ ಕಾಣಿಸಿಕೊಳ್ಳುವ ಮಲೈಕಾ ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಮತ್ತೊಂದೆಡೆ ಮಲೈಕಾ ಹಾಟ್ ಲುಕ್ ಗೆ ಏನು ಕಡಿಮೆಯಿಲ್ಲ, ಕ್ಯಾಮೆರಾ ಮುಂದೆ ಬಂದಾಗಲೆಲ್ಲಾ ಅವರ ನಡೆ-ನುಡಿಯೇ ಬದಲಾಗುತ್ತದೆ. ಫ್ಯಾನ್ಸ್ ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಮಲೈಕಾ ಅರೋರಾ ಜಿಮ್ ಲುಕ್ ಅನ್ನು ಟ್ರೋಲ್ ಮಾಡುತ್ತಲೇ ಇರುತ್ತಾರೆ. ಈಗ  ಮಲೈಕಾಫಿಟ್ನೆಸ್ ಮತ್ತು ಯೋಗದ ನೆಪದಲ್ಲಿ ಬ್ರಾ ಧರಿಸಿ ತನ್ನ ಸೌಂದರ್ಯವನ್ನು ಪ್ರದರ್ಶಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

1 /5

ಮಲೈಕಾ ಅರೋರಾ ಇತ್ತೀಚೆಗೆ ಮತ್ತೊಮ್ಮೆ ಮುಂಬೈನ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಲೈಕಾ ಕ್ಯಾಮರಾ ನೋಡಿದ ಫ್ಯಾನ್ಸ್ ಹುಬ್ಬೇರಿಸಿದ್ದಾರೆ.

2 /5

ಮಲೈಕಾ ಅರೋರಾ ಜಿಜ್ ಡ್ರೆಸ್ ಅಲ್ಲಿ ಕ್ಯಾಮರಾಗೆ ಪೋಸ್ ನೀಡಿರುವ ಈ ಫೋಟೋಗಳು  ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಮಲೈಕಾ ಸ್ಪೋರ್ಟ್ಸ್ ಬ್ರಾ ಧರಿಸಿ ಮುಂಬೈ ಬೀದಿಗಳಲ್ಲಿ ಕಾಣಿಸ್ಕೊಂಡಿದ್ದಾರೆ. 

3 /5

ಮಲೈಕಾ ಅರೋರಾ ಆಗಾಗ ಜಿಮ್, ಸ್ವಿಮ್, ಯೋಗ, ಪಾರ್ಟಿ ಡ್ರೆಸ್ ಹೀಗೆ ಕ್ಯಾಮರಾಗೆ ಪೋಸ್ ನೀಡಿ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಅಭಿಮಾನಿಗಳನ್ನು ಖುಷಿ ಪಡಿಸುತ್ತಲೇ ಇರುತ್ತಾರೆ. ಅವರ ಹಾಟ್ ಅವತಾರ ನೋಡಿ ಫ್ಯಾನ್ಸ್ ತುಟಿ ಕಚ್ಚಿಕೊಂಡಿದ್ದು ಇದೆ.

4 /5

ಮಲೈಕಾ ಅರೋರಾ ಬಹಳ ದಿನಗಳಿಂದ ಯಾವುದೇ ಸಿನಿಮಾಗಲ್ಲಿ ಕಾಣಿಸಿಕೊಂಡಿಲ್ಲ. ಆದ್ರೆ, ದೊಡ್ಡ ದೊಡ್ಡ ಬ್ರಾಂಡ್ ಬಟ್ಟೆ, ಸ್ಪೋರ್ಟ್ಸ್ ಡ್ರೆಸ್, ಯೋಗ ಡ್ರೆಸ್ ಹೀಗೆ ನಾನಾ ಕಂಪನಿಗಳ ಪ್ರಾಡೆಕ್ಟ್ ಗೆ ಅಂಬಾಸಿಡರ್ ಆಗಿದ್ದಾರೆ.

5 /5

ಇತ್ತೀಚೆಗೆ, ಮಲೈಕಾ ಅರೋರಾ ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸ್ಪೆಷಲ್ ಮೂವ್ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದರು. ಇದರಲ್ಲಿ ಮಲೈಕಾ ತಮ್ಮ ವೈಯಕ್ತಿಕ ಜೀವನದ ಹಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.