Indian Railway ಬೋಗಿ ತಯಾರಿಕೆಗೆ ಖರ್ಚಾಗೋದು ಎಷ್ಟು ಗೊತ್ತಾ? ಕೇಳಿದ್ರೆ ಶಾಕ್‌ ಆಗ್ತೀರಾ!


ನೀವು ಅತ್ಯಂತ ದುಬಾರಿ ಮತ್ತು ಐಷಾರಾಮಿ ರೈಲುಗಳಲ್ಲಿ ಪ್ರಯಾಣಿಸಿರಬಬಹುದು. ಪ್ರತಿಯೊಂದು ವರ್ಗದ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದರೆ ಇಷ್ಟು ದೊಡ್ಡ ರೈಲಿಗೆ ಎಷ್ಟು ಬೆಲೆ ಇದೆ. 

ಎಷ್ಟೆಲ್ಲಾ ಖರ್ಚುಗಳು ಇದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹಾಗಾದ್ರೆ ನಾವು ನಿಮಗೆ ರೈಲ್ವೇ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇವೆ.
 

1 /4

ಸಾಮಾನ್ಯ ಪ್ಯಾಸೆಂಜರ್ ರೈಲು ಮಾಡಲು ಒಟ್ಟು 50 ರಿಂದ 60 ಕೋಟಿ ವೆಚ್ಚವಾಗುತ್ತದೆ. ಏಕೆಂದರೆ ಈ ರೈಲುಗಳ ಕೋಚ್‌ಗಳಲ್ಲಿನ ಸೌಲಭ್ಯಗಳು ಎಕ್ಸ್‌ಪ್ರೆಸ್ ರೈಲುಗಳಿಗಿಂತ ಸ್ವಲ್ಪ ಕಡಿಮೆ.   

2 /4

24 ಕೋಚ್‌ನ ರೈಲಿನ ಬಗ್ಗೆ ಮಾತನಾಡುವುದಾದರೆ ಪ್ರತಿ ಕೋಚ್‌ಗೆ 2 ಕೋಟಿ ರೂ.ನಂತೆ ಖರ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಲೆಕ್ಕ ಹಾಕಿದಾಗ, ಒಂದು ಬೋಗಿ ತಯಾರಿಸಲು 20 ಕೋಟಿಗೂ ಮೇಲಾಗಿ ವೆಚ್ಚವಾಗುತ್ತದೆ. 

3 /4

ರೈಲಿನ ಇಂಜಿನ್ ಹೊರತುಪಡಿಸಿ, ಅದರಲ್ಲಿ ಹಲವು ರೀತಿಯ ಕೋಚ್‌ಗಳಿವೆ. ರೈಲಿನ ಕೋಚ್ ತಯಾರಿಸಲು ಸುಮಾರು 2 ಕೋಟಿ ರೂ. ಖರ್ಚಾಗುತ್ತದೆ. ಆದಾಗ್ಯೂ, ಕೋಚ್‌ನ ಸೌಲಭ್ಯಗಳಿಗೆ ಅನುಗುಣವಾಗಿ ಅವುಗಳ ಬೆಲೆ ಸಹ ಬದಲಾಗುತ್ತದೆ. ಸಾಮಾನ್ಯ ಮತ್ತು ಸ್ಲೀಪರ್‌ಗಳಿಗೆ ಹೋಲಿಸಿದರೆ ಎಸಿ ಕೋಚ್‌ಗಳು ದುಬಾರಿಯಾಗಿದೆ.

4 /4

 ರೈಲು ಎರಡು ಭಾಗಗಳನ್ನು ಹೊಂದಿದೆ. ಮೊದಲ ಭಾಗದಲ್ಲಿ ರೈಲಿನ ಎಂಜಿನ್ ಇರಲಿದೆ. ಇನ್ನೊಂದು ಭಾಗದಲ್ಲಿ ಅದರ ಕೋಚ್ ಇರುತ್ತದೆ. ಎಂಜಿನ್ ಕೀ ರೈಲಿನ ಕೋಚ್ ಅನ್ನು ನಿರ್ವಹಿಸುತ್ತದೆ. ಮಾಧ್ಯಮ ವರದಿಗಳ ಪ್ರಕಾರ ರೈಲಿನ ಒಂದು ಇಂಜಿನ್ ತಯಾರಿಸಲು ಸುಮಾರು 20 ಕೋಟಿ ರೂ. ಖರ್ಚಾಗುತ್ತದೆಯಂತೆ. ಭಾರತದಲ್ಲಿ ತಯಾರಿಕೆ ಮಾಡುವುದರಿಂದ ಸ್ವಲ್ಪಮಟ್ಟಿಗೆ ಅಗ್ಗ ಎಂದು ಹೇಳಲಾಗುತ್ತದೆ.