ಭಾರತೀಯ ರೈಲ್ವೇಯಲ್ಲಿ ಪ್ರಯಾಣಿಸುವಾಗ ಐಆರ್‌ಸಿಟಿಸಿ ವತಿಯಿಂದ ಆಹಾರ ಪಡೆಯಲು ಹಣ ಪಾವತಿಸಬೇಕು ಎಂದು ನಿಮಗೆ ತಿಳಿದಿರಬಹುದು. ಆದರೆ, ಈ ಒಂದು ಟ್ರೈನ್‍ನಲ್ಲಿ ಕಳೆದ 29ವರ್ಷಗಳಿಂದ ಪ್ರಯಾಣಿಕರಿಗೆ "ಫ್ರೀ ಫುಡ್' ನೀಡಲಾಗುತ್ತಿದೆ.
ಈ ರೈಲಿನಲ್ಲಿ ಹತ್ತಿ ಸರಿಯಾಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ನೀವು ಯಾಲಿಯುವ ಸಮಯ ಕೂಡಾ ಬಂದಾಗಿರುತ್ತದೆ. ಈ ರೈಲಿನಲ್ಲಿ ಕೇವಲ 1 ನಿಮಿಷದಲ್ಲಿ ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ.
Vande Bharat Express: ವಿಶೇಷವಾಗಿ ಹುಬ್ಬಳ್ಳಿ-ಧಾರವಾಡದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಜನಪ್ರಿಯತೆಯನ್ನು ಗಳಿಸಿದೆ. ಈ ಅವಳಿ ನಗರಗಳ ಪ್ರಯಾಣಿಕರ ಸಂಖ್ಯೆ ಕಳೆದ ವರ್ಷದಲ್ಲಿ ಸ್ಥಿರವಾಗಿ ಹೆಚ್ಚಿದೆ.
Video viral : ರಾಜಸ್ಥಾನದ ಪಾಲಿಯಲ್ಲಿ ನವ ವಿವಾಹಿತ ಜೋಡಿ ಕೊರ್ಮಗಟ್ ರೈಲ್ವೆ ಸೇತುವೆ ಮೇಲೆ ನಿಂತು ಫೋಟೋಶೂಟ್ ಮಾಡುತ್ತಿವಾಗ ಆಗ ಅನಿರೀಕ್ಷಿತವಾಗಿ ಹಳಿ ಮೇಲೆ ರೈಲು ಬಂದಿದ್ದು, ಏನು ಮಾಡಬೇಕೆಂದು ತಿಳಿಯದೆ ದಂಪತಿ 90 ಅಡಿ ರೈಲ್ವೆ ಸೇತುವೆಯಿಂದ ಜಿಗಿದಿರುವ ಘಟನೆ ನಡೆದಿದೆ.
Train Cancel: ನೈಋತ್ಯ ರೈಲ್ವೆ ನೀಡಿರುವ ಮಾಹಿತಿಯ ಪ್ರಕಾರ, ಕೆಲವು ರೈಲುಗಳನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ. ಇದೇ ವೇಳೆ ಕೆಲ ರೈಲುಗಳನ್ನು ಒಂದೆರಡು ದಿನಗಳಷ್ಟೇ ರದ್ದುಗೊಳಿಸಲಾಗಿದೆ.
ದೇವ ಋಷಿ ವರ್ಮಾ ಟ್ರೇನ್ ಅಟೆಂಡರ್ ಆಗಿ ಕೆಲಸ ಮಾಡ್ತಿದ್ದ ಕಾರ್ಮಿಕ. ಟಿಕೆಟ್ ಕಲೆಕ್ಟರ್ ಮೇಲಿನ ಹಲ್ಲೆ ತಡೆಯೋಕೆ ಹೋಗಿದ್ದ ವರ್ಮಾ. ಈ ವೇಳೆ ವರ್ಮಾ ಎದೆಗೆ ಚಾಕು ಇರಿದಿದ್ದ ಮುಸುಕುದಾರಿ.
Indian Railways: ರಾತ್ರಿಯ ಸಮಯದಲ್ಲಿ ಅನಧಿಕೃತವಾಗಿ ಟಿಕೆಟ್ ಇಲ್ಲದೆಯೇ ಪ್ರಯಾಣಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ವೆಸ್ಟರ್ನ್ ರೈಲ್ವೇಸ್ ಸಹ "ಬ್ಯಾಟ್ಮ್ಯಾನ್ 2.0" ಟಿಕೆಟ್ ತಪಾಸಣೆ ಅಭಿಯಾನವನ್ನು ಪ್ರಾರಂಭಿಸಿದೆ.
Indian Railways Free Wi-Fi: ಭಾರತೀಯ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸಲಾಗುತ್ತದೆ. ಆದರೆ, ಈ ಫ್ರೀ ವೈ-ಫೈ ಬಳಕೆ ಎಷ್ಟು ಸುರಕ್ಷಿತ ಎಂದು ಎಂದಾದರೂ ಯೋಚಿಸಿದ್ದೀರಾ?
Indian Railways: ಭಾರತೀಯ ರೈಲ್ವೇಯಲ್ಲಿ ಸ್ಲೀಪರ್ ಕೋಚ್ನಲ್ಲಿ ಟಿಕೆಟ್ ಬುಕ್ ಮಾಡಿ ಎಸಿ ಕೋಚ್ನಲ್ಲಿಯೂ ಪ್ರಯಾಣಿಸಬಹುದು ಎಂದು ನಿಮಗೆ ತಿಳಿದಿದೆಯೇ? ಈ ಫೋಟೋ ಗ್ಯಾಲರಿಯಲ್ಲಿ ಅಂತಹ ಒಂದು ಯೋಜನೆ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ.
Mangalore to New Delhi : ಮಂಗಳೂರಿನಿಂದ ನವದೆಹಲಿಗೂ ವಿಶೇಷ ರೈಲು ಬಿಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಹೋಳಿ ಹಬ್ಬದ ಆಚರಣೆ ಹಿನ್ನೆಲೆ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಈ ರೈಲು ಹೊರಡುವ ಸಮಯ, ದಿನಾಂಕ ಹಾಗೂ ಟಿಕೆಟ್ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
Vande bharat express : ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸರಿಸುಮಾರು 350 ಕಿಲೋಮೀಟರ್ ದೂರದಲ್ಲಿರುವ ಚೆನ್ನೈಗೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಸಂಚರಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
First Driverless : ಬಿಎಂಆರ್ ಸಿಎಲ್ ಇದೀಗ ನಗರದಲ್ಲಿ ನಮ್ಮ ಮೆಟ್ರೋದ ಮುಂದುವರಿದ ಭಾಗವಾಗಿ ಮೊದಲ ಚಾಲಕ ರಹಿತ ಮೆಟ್ರೋ ರೈಲು ಸೇವೆ ಪರಿಚಯಿಸುತ್ತಿದ್ದು, ಈಗಾಗಲೇ ಚೀನಾದಿಂದ ಮೊದಲ ಚಾಲಕರಹಿತ ರೈಲು ನಗರಕ್ಕೆ ಆಗಮಿಸಿದೆ.
IRCTC-Swiggy Deal: ನೀವು ರೈಲು ಪ್ರಯಾಣದ ವೇಳೆ ರೈಲಿನಲ್ಲಿ ಸಿಗುವ ಇಲ್ಲವೇ, ಪ್ಲಾಟ್ಫಾರ್ಮ್ನಲ್ಲಿ ಮಾರಾಟ ಮಾಡುವ ಆಹಾರವನ್ನು ಸೇವಿಸಲು ಇಚ್ಛಿಸಿದ್ದರೆ ಚಿಂತಿಸಬೇಕಿಲ್ಲ. ಇನ್ನೂ ಮುಂದೆ ನೀವು ರೈಲಿನಲ್ಲಿ ಪ್ರಯಾಣಿಸುವಾಗಲೂ ಸ್ವಿಗ್ಗಿ ಮೂಲಕ ನಿಮ್ಮ ನೆಚ್ಚಿನ ಆಹಾರವನ್ನು ಆರ್ಡರ್ ಮಾಡಬಹುದು.
ಅಯೋಧ್ಯೆ ಟ್ರೈನ್ಗೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಕೆ
ಮೈಸೂರು- ಅಯೋಧ್ಯೆ ಧಾಮ ಟ್ರೈನ್ಗೆ ತಡರಾತ್ರಿ ತಡೆ
ವಿಜಯನಗರ ಹೊಸಪೇಟೆಯಲ್ಲಿ 2 ಗಂಟೆ ಸಂಚಾರ ಬಂದ್
11 ನೇ ದಿನದಿಂದ ಅಯೋಧ್ಯೆಗೆ ಸಂಚರಿಸುತ್ತಿರುವ ಟ್ರೈನ್
ರೈಲು ತಡೆದು ಪ್ರತಿಭಟನೆ ನಡೆಸಿದ ರಾಮಭಕ್ತರು..!
Ayodhya Trains: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ರಾಮ ಮಂದಿರದ ದರ್ಶನಕ್ಕೆ ತೆರಳುವ ಭಕ್ತರಿಗಾಗಿ ಭಾರತೀಯ ರೈಲ್ವೆ 1000ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ನಿಯೋಜಿಸಲಿದೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.