ತರಾತುರಿಯಲ್ಲಿ ಕೂದಲಿಗೆ ಕಲರ್ ಮಾಡುವುದು ಸಾಧ್ಯವಾಗದಿದ್ದರೆ, ಈ ರೀತಿ ಬಿಳಿ ಕೂದಲು ಮರೆ ಮಾಡಿಕೊಳ್ಳಿ

ಬಿಳಿ ಕೂದಲನ್ನು ಮರೆಮಾಡುವ ಕೆಲವು ಸುಲಭ ಟ್ರಿಕ್ ಗಳಿವೆ. 

 
ಬೆಂಗಳೂರು : ಚಿಕ್ಕವಯಸ್ಸಿನಲ್ಲೇ ಬಿಳಿಕೂದಲು ಬಂದರೆ ಸೌಂದರ್ಯ ಕೆಡುತ್ತದೆ. ಅಲ್ಲದೆ ಆತ್ಮವಿಶ್ವಾಸವೂ ಕುಂದುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ವಯಸ್ಸಾದವರಂತೆ ಕಾಣಲು ಪ್ರಾರಂಭಿಸುತ್ತಾರೆ. ಆದರೆ ಈಗ ಚಿಂತಿಸಬೇಕಾಗಿಲ್ಲ, ಬಿಳಿ ಕೂದಲನ್ನು ಮರೆಮಾಡುವ ಕೆಲವು ಸುಲಭ ಟ್ರಿಕ್ ಗಳಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹೆಚ್ಚಿನ ಬಿಳಿ ಕೂದಲನ್ನು ಹೆಡ್ ಸ್ಕಾರ್ಫ್‌ನಿಂದ ಮರೆಮಾಡಬಹುದು. ಹೆಡ್ ಸ್ಕಾರ್ಫ್‌ ಅಗಲವು ಹೆಚ್ಚಿದ್ದರೆ, ಒಣ ಕೂದಲನ್ನು ಸಹ ಮುಚ್ಚಬಹುದು.

2 /5

ಫ್ರೆಂಚ್ ಬ್ರೇಡ್ ಶೈಲಿಯ ಮೂಲಕ ನೀವು ಬಿಳಿ ಕೂದಲನ್ನು ಸುಲಭವಾಗಿ ಮರೆಮಾಡಬಹುದು. ಹಾಗೆಯೇ ಈ ಲುಕ್ ನಲ್ಲಿ ಮಹಿಳೆಯರು ತುಂಬಾ ಸೊಗಸಾಗಿ ಕಾಣುತ್ತಾರೆ.

3 /5

ಹೇರ್‌ಬ್ಯಾಂಡ್ ಧರಿಸಿ, ಕೂದಲಿನ ಬುಡದ ಬಿಳಿ ಬಣ್ಣವನ್ನು ಮರೆಮಾಡುವುದು ಸಾಧ್ಯವಾಗುತ್ತದೆ.  ಈ ಲುಕ್ ನಲ್ಲಿ ಕೂಡಾ ಮಹಿಳೆಯರು ಇನ್ನಷ್ಟು ಸುಂದರವಾಗಿ  ಕಾಣುತ್ತಾರೆ.

4 /5

ಕೂದಲು ಪಾರ್ಟಿಶಿಯನ್ ಮಾಡುವ ಬದಿಯನ್ನು ಬದಲಾಯಿಸಿಕೊಳ್ಳಿ.  ಒಂದು ಬದಿಯ ಕೂದಲು ಹೆಚ್ಚು ಬಿಳಿಯಾಗಿದ್ದರೆ, ಇನ್ನೊಂದು ಬದಿಯಿಂದ ಕೂದಲು ವಿಭಜಿಸಿಕೊಳ್ಳಿ .  

5 /5

ನೀವು ಬಿಳಿ ಕೂದಲನ್ನು ತ್ವರಿತವಾಗಿ ಮರೆಮಾಡಲು ಬಯಸುವುದಾದರೆ ಟೋಪಿ ಧರಿಸುವುದಕ್ಕಿಂತ ಸುಲಭ ಮತ್ತು ವೇಗದ ಮಾರ್ಗ ಬೇರೊಂದಿಲ್ಲ. ಟೋಪಿ ಧರಿಸಿದರೆ ಕೂದಲನ್ನು ಕಟ್ಟುವುದು ಅನಿವಾರ್ಯವಲ್ಲ.