ಅನೇಕ ಬಾರಿ, ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆಗಳನ್ನು ಒಗೆಯುವಾಗ, ಅವುಗಳಲ್ಲಿ ಸ್ಟಾಟಿಕ್ ಚಾರ್ಜ್ ಉಂಟಾಗುತ್ತದೆ. ಇದರಿಂದಾಗಿ ಬಟ್ಟೆಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ ಮತ್ತು ಕುಗ್ಗುತ್ತವೆ.
ಒಣ ತ್ವಚೆಗೆ ತುಪ್ಪ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ.ಇದನ್ನು ಹಚ್ಚುವುದರಿಂದ ತ್ವಚೆಯು ಮೃದುವಾಗಿರುತ್ತದೆ.ಶುಷ್ಕತೆ ನಿವಾರಣೆಯಾಗಿ ಚರ್ಮವು ನಯವಾದ ಮತ್ತು ಹೊಳೆಯುವಂತೆ ಕಾಣುತ್ತದೆ.
ವಾಷಿಂಗ್ ನಲ್ಲಿ ಬಟ್ಟೆ ಒಗೆಯಲು ಹಾಕುವಾಗ ಯಾವ ವಸ್ತುಗಳನ್ನು ಮೆಷಿನ್ ನಲ್ಲಿ ಹಾಕಬೇಕು, ಯಾವ ಬಟ್ಟೆಗಳನ್ನು ಹಾಕಬಾರದು ಎನ್ನುವ ಅರಿವು ನಮಗೆ ಇರಬೇಕು. ಈ ಬಗ್ಗೆ ಯೋಚಿಸದೆ ವಾಶಿಂಗ್ ಮೆಷಿನ್ ನಲ್ಲಿ ಬಟ್ಟೆಯನ್ನು ಹಾಕಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ.
Whirlpool Washing Machine: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ Whirlpool 6 ಕೆಜಿ ಮ್ಯಾಜಿಕ್ ಕ್ಲೀನ್ 5 ಸ್ಟಾರ್ ಟಾಪ್ ಲೋಡ್ ವಾಷಿಂಗ್ ಮಷೀನ್ ಕಡಿಮೆ ಬೆಲೆಗೆ ಲಭ್ಯವಿದೆ.
Bucket Size Washing Machine :ಪೋರ್ಟಬಲ್ ವಾಷಿಂಗ್ ಮೆಷಿನ್ ಅನ್ನು ಬಳಸುವುದು ಕೂಡಾ ಬಹಳ ಸುಲಭ. ಮೆಷಿನ್ ಒಳಗೆ ಬಟ್ಟೆ ಮತ್ತು ನೀರನ್ನು ಸೇರಿಸಿ, ಮೆಷಿನ್ ಆನ್ ಮಾಡಿದರೆ ಸಾಕು ಬಟ್ಟೆಗಳು ನಿಮಿಷಗಳಲ್ಲಿ ಸ್ವಚ್ಛವಾಗುತ್ತವೆ.
ಧಾರವಾಡ ಸಪ್ತಾಪುರದ ವಾಸಿ ಗಿರೀಶ ಜೋಶಿ ಎನ್ನುವವರು ತಮ್ಮ ಮನೆ ಬಳಕೆಗಾಗಿ ಅಮೆಜಾನ್ ವೆಬ್‍ಸೈಟ್‍ನಿಂದ ಅಗಸ್ಟ್ 7, 2020 ರಂದು ರೂ.15,499 ರೂ.ಗಳ ಸಂದಾಯ ಮಾಡಿ ವಾಷೀಂಗ್ ಮಶೀನ್ ಖರೀದಿಸಿದ್ದರು. ಅದರಂತೆ ಎದುರುದಾರ ಕಂಪನಿಯವರು ಆಗಸ್ಟ್ 10,2020 ರಂದು ಸದರಿ ಮಶೀನನ್ನು ದೂರುದಾರನಿಗೆ ವಿತರಿಸಿದ್ದರು. ಆದರೆ ಸದರಿ ಮಷೀನು ಖರೀದಿಸಿದ ಕೆಲವೇ ತಿಂಗಳಲ್ಲಿ ಮಶೀನಿನಲ್ಲಿ ದೋಷ ಉಂಟಾಗಿ ಸಮಸ್ಯೆ ಉಂಟಾಗಿತ್ತು. ದೂರುದಾರ ಆ ವಿಷಯವನ್ನು ಕೂಡಲೇ ಎದುರುದಾರನಿಗೆ ತಿಳಿಸಿದ್ದರು.
Flipkart Discount: ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ನೀಡಲಾಗುತ್ತಿರುವ ವಾಷಿಂಗ್ ಮಷಿನ್ ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಇದರೊಂದಿಗೆ ಹಲವು ವೈಶಿಷ್ಟ್ಯಗಳನ್ನು ಬಳಕೆದಾರರಿಗೆ ನೀಡಲಾಗಿದೆ. ಈ ವೈಶಿಷ್ಟ್ಯಗಳು ಬಳಕೆದಾರರಿಗೆ ಸಾಕಷ್ಟು ಅನುಕೂಲಗಳನ್ನು ಒದಗಿಸುತ್ತವೆ.
Flipkart Big Saving Days : ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ನಡೆಯುತ್ತಿದೆ. ಈ ಮಾರಾಟದಲ್ಲಿ, ನೀವು ಅನೇಕ ವಸ್ತುಗಳ ಮೇಲೆ ಬಂಪರ್ ರಿಯಾಯಿತಿಗಳನ್ನು ಪಡೆಯುತ್ತೀರಿ. ಈ ಮಾರಾಟವು ಆಗಸ್ಟ್ 6 ರಿಂದ ಪ್ರಾರಂಭವಾಗಿ ಆಗಸ್ಟ್ 10 ರವರೆಗೆ ನಡೆಯಲಿದೆ. ಇಂದು ಈ ಮಾರಾಟದ ಕೊನೆಯ ದಿನವಾಗಿದೆ. ಅದರಲ್ಲೂ ಗೃಹೋಪಯೋಗಿ ವಸ್ತುಗಳ ಮೇಲೆ ಆಕರ್ಷಕ ಕೊಡುಗೆಗಳು ಲಭ್ಯವಿವೆ.
ಹಿಲ್ಟನ್ 3 ಕೆಜಿ ಅರೆ-ಸ್ವಯಂಚಾಲಿತ ಟಾಪ್ ಲೋಡಿಂಗ್ ವಾಷಿಂಗ್ ಮೆಷಿನ್ ಬಕೆಟ್‌ನಷ್ಟು ಚಿಕ್ಕದಾಗಿದೆ. ನೀವು ಅದನ್ನು ಮನೆಯ ಯಾವುದೇ ಮೂಲೆಯಲ್ಲಿ ಇರಿಸಬಹುದು. ಈ ಅರೆ-ಸ್ವಯಂಚಾಲಿತ ವಾಷಿಂಗ್ ಮೆಷಿನ್ 3 ಕೆಜಿ ಸಾಮರ್ಥ್ಯದೊಂದಿಗೆ ಬರುತ್ತದೆ.ನೀವು ಒಮ್ಮೆಗೆ ಐದರಿಂದ ಆರು ಬಟ್ಟೆಗಳನ್ನು ತೊಳೆಯಬಹುದು.
Unique Washing Machine: ಕೇವಲ 80 ಸೆಕೆಂಡುಗಳಲ್ಲಿ ಎಲ್ಲಾ ಬಟ್ಟೆಗಳನ್ನು ಸ್ವಚ್ಛಗೊಳಿಸುವ ವಾಶಿಂಗ್ ಮಶೀನ್ ಅನ್ನು ಚಿತ್ಕಾರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಂಡುಹಿಡಿದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.