ಮನೆಯಲ್ಲಿ ಈ ರೀತಿಯ ಗುಲಾಬಿ ಗಿಡವಿದ್ದರೆ ಸಂಕಷ್ಟ ತಪಿದ್ದಲ್ಲ..!

ಮನೆಯಲ್ಲಿ ಎಷ್ಟೇ ಗಿಡಗಳಿದ್ದರೂ ಅವುಗಳನ್ನು ಬಹಳ ಎಚ್ಚರಿಕೆಯಿಂದ ಆರಿಸಬೇಕು.

ನವದೆಹಲಿ : ಮನೆಯಲ್ಲಿ ಮರ, ಗಿಡಗಳನ್ನು ನೆಡಲು ಅನೇಕರು ಇಷ್ಟಪಡುತ್ತಾರೆ. ಕೆಲವರು 2-4 ಗಿಡಗಳನ್ನು ನೆಟ್ಟು ಸಂತೈಸಿದರೆ, ಇನ್ನು ಕೆಲವರು ಮನೆಯಂಗಳದಲ್ಲಿ ಸಂಪೂರ್ಣ ತೋಟ ಮಾಡುತ್ತಾರೆ. ಮನೆಯಲ್ಲಿ ಎಷ್ಟೇ ಗಿಡಗಳಿದ್ದರೂ ಅವುಗಳನ್ನು ಬಹಳ ಎಚ್ಚರಿಕೆಯಿಂದ ಆರಿಸಬೇಕು. ಏಕೆಂದರೆ ಕೆಲವು ಸಸ್ಯಗಳನ್ನು ಮನೆಯಲ್ಲಿ ನೆಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಯಾವ ಗಿಡಗಳ ಎಲೆಗಳು ಮತ್ತು  ಕಾಂಡಗಳು ಹಾಲು ಉತ್ಪಾದಿಸುತ್ತವೆಯೋ ಅಂಥಹ ಸಸ್ಯಗಳನ್ನು ಮನೆಯಲ್ಲಿ ನೆಡಬಾರದು. ಈ ಸಸ್ಯಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ಉಂಟು ಮಾಡುತ್ತದೆ. ಇದರಿಂದ ಮನೆಯ ನೆಮ್ಮದಿ ಕೆಡುತ್ತದೆ. 

2 /5

ಮನೆಯಲ್ಲಿ ಮುಳ್ಳಿನ ಗಿಡಗಳನ್ನು ನೆಡುವುದು ತುಂಬಾ ಅಶುಭ. ಇದರಿಂದ ಮನೆಯವರ ನಡುವೆ ಅನಾವಶ್ಯಕ ಜಗಳಗಳು ನಡೆಯುತ್ತಿರುತ್ತವೆ. 

3 /5

ಅಪ್ಪಿತಪ್ಪಿಯೂ ಮನೆಯಲ್ಲಿ ನಿಂಬೆ ಗಿಡ ನೆಡಬಾರದು. ಹೀಗೆ ಮಾಡುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ.

4 /5

ಮನೆಯಲ್ಲಿ ದೊಡ್ಡ ಮರಗಳನ್ನು ನೆಡಬಾರದು. ಮನೆಯಲ್ಲಿ ದೊಡ್ಡ ಮರದ ನೆರಳು ಬೀಳುವುದು ಒಳ್ಳೆಯದಲ್ಲ. ಅಂತಹ ಪರಿಸ್ಥಿತಿಯು ಮನೆಯ ಸದಸ್ಯರ ಪ್ರಗತಿಯನ್ನು ನಿಲ್ಲಿಸುತ್ತದೆ ಮತ್ತು ಹಣದ ನಷ್ಟವನ್ನೂ ಉಂಟುಮಾಡುತ್ತದೆ.

5 /5

ಮನೆಯಲ್ಲಿ ಗುಲಾಬಿ ಗಿಡವನ್ನು ನೆಡುವುದು ತುಂಬಾ ಶುಭ. ಕಪ್ಪು ಗುಲಾಬಿಗಳನ್ನು ನೆಡುವುದರಿಂದ ಮನೆಯ ಸದಸ್ಯರ ಮಾನಸಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ತಪ್ಪಿಯೂ ಮನೆಯಲ್ಲಿ ಕಪ್ಪು ಗುಲಾಬಿ ಗಿಡಗಳನ್ನು ನೆಡಬೇಡಿ.