ಗುಡ್ಡಗಾಡು ಪ್ರದೇಶಗಳಲ್ಲಿ ಸಿಗುವ ಈ ಕಾಯಿಯನ್ನು ಮೊಸರಿನಲ್ಲಿ ಬೆರೆಸಿ ಬಳಸಿದರೆ ಕೂದಲು ಪರ್ಮನೆಂಟ್ ಆಗಿ ಕಪ್ಪಾಗಿ, ಕಾಂತಿಯುತವೂ ಆಗುತ್ತೆ!

Shikakai Curd Hair Pack: ಹವಾಮಾನ ವೈಪರೀತ್ಯ ಹಾಗೂ ತಪ್ಪಾದ ಜೀವನಶೈಲಿಯಿಂದಾಗಿ ಕೂದಲಿಗೆ ಬಹಳ ಬೇಗ ವಯಸ್ಸಾಗುತ್ತದೆ. ಆದರೆ, ಬಿಳಿ ಕೂದಲು ಕೆಲವರ ಆತ್ಮವಿಶ್ವಾಸವನ್ನೇ ಕಡಿಮೆ ಮಾಡುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಬಿಳಿ ಕೂದಲಿನಿಂದ ಪರಿಹಾರ ಪಡೆಯಲು ಮಾರ್ಕೆಟ್ನಲ್ಲಿ ದೊರೆಯುವ ಹೇರ್ ಡೈ ಗಳ ಬಳಕೆ ತಕ್ಷಣಕ್ಕೆ ಕೂದಲನ್ನು ಕಪ್ಪಾಗಿಸುತ್ತದೆ. 

2 /8

ಆದರೆ, ಗುಡ್ಡಗಾಡು ಪ್ರದೇಶಗಳಲ್ಲಿ ಸುಲಭವಾಗಿ ಲಭ್ಯವಿರುವ ಒಂದು ಗಿಡಮೂಲಿಕೆಯ ಸಹಾಯದಿಂದ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು. ಆ ಗಿಡಮೂಲಿಕೆಯೇ 'ಸೀಗೆಕಾಯಿ/ಶಿಕಾಕಾಯಿ'. 

3 /8

ಸೀಗೆಕಾಯಿಯಲ್ಲಿ ಸಪೋನಿನ್ ಎಂಬ ಸಂಯುಕ್ತವಿದೆ. ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಡಲು ಲಾಭದಾಯಕ. ಇದಲ್ಲದೆ ಸೀಗೆಕಾಯಿಯಲ್ಲಿ ಕಂಡು ಬರುವ ವಿಟಮಿನ್ ಹಾಗೋ ಆಂಟಿ ಆಕ್ಸಿಡೆಂಟ್ ಗಳು ಕೂದಲಿಗೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ. 

4 /8

ಮೊಸರು ಕೂದಲಿಗೆ ಅತ್ಯುತ್ತಮ ಕಂಡೀಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲ ಇದರಲ್ಲಿರುವ ಕೊಬ್ಬಿನಾಮ್ಲಗಳು, ಪ್ರೊಟೀನ್, ಪೋಷಕಾಂಶಗಳು ಕೂದಲಿನ ಕಿರು ಚೀಲಗಳನ್ನು ಬಳಪಡಿಸುತ್ತದೆ. 

5 /8

ರಾತ್ರಿ ಸೀಗೆಕಾಯಿಯನ್ನು ನೆನೆಸಿಟ್ಟು ಬೆಳಿಗ್ಗೆ ಸೀಗೆಕಾಯಿಯನ್ನು ರುಬ್ಬಿ ಅದಕ್ಕೆ ಸ್ವಲ್ಪ ಮೊಸರನ್ನು ಬೆರೆಸಿ ಈ ಪೇಸ್ಟ್ ಅನ್ನು ಕೂದಲಿಗೆ ಅನ್ವಯಿಸಿ. 

6 /8

ಹೇರ್ ಮಾಸ್ಕ್ ಅನ್ವಯಿಸಿದ 2 ಗಂಟೆ ಬಳಿಕ  ಸಾಮಾನ್ಯ ನೀರಿನಿಂದ ಹೇರ್ ವಾಶ್ ಮಾಡಿ. 

7 /8

ಆಯುರ್ವೇದದ ಪ್ರಕಾರ, ಸೀಗೆಕಾಯಿ ನೈಸರ್ಗಿಕ ಶಾಂಪೂ ಆಗಿ ಕೂದಲಿನಲ್ಲಿ ಜಿಡ್ಡು ನಿವಾರಿಸುವುದರ ಜೊತೆಗೆ ಕೂದಲಿಗೆ ನೈಸರ್ಗಿಕ ಕಪ್ಪು, ಹೊಳಪನ್ನು ನೀಡುತ್ತದೆ. 

8 /8

ಸೀಗೆಕಾಯಿ ಬಳಕೆಯಿಂದ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು. ಹಾಳಾದ ಕೂದಲನ್ನು ರಿಪೇರಿ ಮಾಡಿ ಮಾರುದ್ದ ಕಾಂತಿಯುತ ಕೂದಲನ್ನು ಪಡೆಯಬಹುದು.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.