Immunity Booster Drink:ಕೊರೊನಾ ಕಾಲದಲ್ಲಿ ಇಮ್ಯೂನಿಟಿ ಹೆಚ್ಚಿಸಲು ಮನೆಯಲ್ಲಿಯೇ ತಯಾರಿಸಿ ಈ ಪಾನೀಯ

Immunity Booster Drink - ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆ ವೇಗದಿಂದ ಮುಂದುವರೆದಿದೆ. ಇಂತಹ ಪರಿಸ್ಥಿತಿಯಲ್ಲಿ ಎಚ್ಚರಿಕೆ ವಹಿಸುವುದರ ಜೊತೆಗೆ ದೇಹದ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಕೂಡ ಆವಶ್ಯಕವಾಗಿದೆ.

ನವದೆಹಲಿ: Immunity Booster Drink - ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆ (Corona Pandemic) ವೇಗವಾಗಿ ಹರಡುತ್ತಿದೆ. ನಿತ್ಯ ಹೊರಬರುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ನೋಡಿ ಜನರಲ್ಲಿ ಆತಂಕ ಹೆಚ್ಚಾಗತೊಡಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಚ್ಚರಿಕೆವಹಿಸುವುದರ ಜೊತೆಗೆ ನಾವು ನಮ್ಮ ಇಮ್ಯೂನಿಟಿ ಅಂದರೆ ರೋಗಗಳ ವಿರುದ್ಧ ಹೋರಾಡುವ ನಮ್ಮ ಶಾರೀರಿಕ ಕ್ಷಮತೆಯಿನ್ನು ಬಲಗೊಳಿಸುವುದು ಆವಶ್ಯಕವಾಗಿದೆ. ನಿಮ್ಮ ಶರೀರದಲ್ಲಿ ಸಾಕಷ್ಟು ಇಮ್ಯೂನಿಟಿ ಇದ್ದರೆ, ಕೇವಲ ಕೊರೊನಾ ವೈರಸ್ ಮಾತ್ರವಲ್ಲ ಇತರೆ ವೈರಲ್ ಇನ್ಫೆಕ್ಷನ್ ಗಳಿಂದಲೂ ಕೂಡ ನೀವು ನಿಮ್ಮನ್ನು ರಕ್ಷಿಸಕೊಳ್ಳಬಹುದು. ಆಯುರ್ವೆದದಲ್ಲಿಯೂ ಕೂಡ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಲವು ಉಪಾಯಗಳನ್ನು ಸೂಚಿಸಲಾಗಿದೆ. 

 

ಇದನ್ನೂ ಓದಿ- Clove Benefits: ಪ್ರತಿದಿನ ರಾತ್ರಿ 2 ಲವಂಗ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಗೋತ್ತಾ?
 

ನಿಮ್ಮ ಅಡುಗೆ ಮನೆಯಲ್ಲಿಯೇ ಇವೆ ಅಮ್ಯೂನಿಟಿ (Strong Immunity) ಬೂಸ್ಟ್ ಗೆ ಬೇಕಾಗುವ ಸಾಮಗ್ರಿಗಳು
ನಿಮ್ಮ ಮನೆ ಅಡುಗೆ ಮನೆಯಲ್ಲಿರುವ ಮಸಾಲೆ ಹಾಗೂ ಇತರೆ ಸಾಮಗ್ರಿಗಳನ್ನು ಬಳಸಿ ಸುಲಭವಾಗಿ ಮನೆಯಲ್ಲಿಯೇ ತಯಾರಾಗುವ ಪಾನೀಯಗಳ ಕುರಿತು ಮಾತನಾಡುತ್ತಿದ್ದು, ಇವುಗಳ ಸೇವನೆಯಿಂದ ನೈಸರ್ಗಿಕವಾಗಿ ನಿಮ್ಮ ಇಮ್ಯೂನಿಟಿ (Immunity)ಸ್ಟ್ರಾಂಗ್ ಆಗಲಿದೆ.

 

(ಸೂಚನೆ - ಯಾವುದೇ ಉಪಾಯಗಳನ್ನು ಅನುಸರಿಸುವ ಮೊದಲು ತಜ್ಞರು ಅಥವಾ ವೈದ್ಯರ ಸಲಹೆ ಪಡೆಯಿರಿ. Zee Hindustan Kannada ಈ ಮಾಹಿತಿಯನ್ನು ಪುಷ್ಟೀಕರಿಸುವುದಿಲ್ಲ)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಪಾಲಕ್ ಮತ್ತು ಟೊಮ್ಯಾಟೋ ಜೂಸ್ - ಕ್ಯಾಲ್ಸಿಯಂ, ವಿಟಮಿನ್ ಸಿ ಹಾಗೂ ಐರನ್ ಗಳ ಆಗರವಾಗಿರುವ ಪಾಲಕ್ ಆರೋಗ್ಯಕ್ಕೆ ಎಷ್ಟು ಲಾಭಕಾರಿಯಾಗಿದೆ ಇದು ನಿಮಗೆ ಇಳಿದೆ ಇದೆ. ಇನ್ನೊಂದೆಡೆ ವಿಟಮಿನ್ ಸಿ, ಲೈಕೊಪಿನ್ ಹಾಗೂ ಪೊಟ್ಯಾಸಿಯಂಗಳ ಆಗರವಾಗಿರುವ ಟೊಮೇಟೊ ಕೂಡ ಆರೋಗ್ಯಕರ ತರಕಾರಿಗಳಲ್ಲಿ ಒಂದು. ಇಂತಹುದರಲ್ಲಿ ನೀವು ಅರ್ಧ ಕಪ್ ಟೊಮೇಟೊ ರಸ ಹಾಗೂ ಅರ್ಧ ಕಪ್ ಪಾಲಕ್ ರಸಕ್ಕೆ ಸ್ವಲ್ಪ ಹಸಿ ಶುಂಠಿ ಬೆರೆಸಿ ಸೇವಿಸಿ. ಇದರಿಂದ ನಿಮ್ಮ ಇಮ್ಯೂನಿಟಿ ಸ್ಟ್ರಾಂಗ್ ಅಗಲಿದ್ದು, ನೀವು ಯಾವುದೇ ರೀತಿಯ ಸೋಂಕಿನಿಂದ ಪಾರಾಗಬಹುದು.

2 /4

3. ಮೊಸರು ಅಥವಾ ಮಜ್ಜಿಗೆ - ಬೇಸಿಗೆ ಕಾಲ ಕೂಡ ಇದೆ. ಹೀಗಾಗಿ ಈ ಕಾಲದಲ್ಲಿ ಶರೀರವನ್ನು ಒಳಗಿನಿಂದ ತಂಪಾಗಿಡುವ ಅವಶ್ಯಕತೆ ಕೂಡ ಇದೆ. ಇಂತಹ ಸಂದರ್ಭದಲ್ಲಿ ನೀವು ನಿತ್ಯ ಒಂದು ಬೌಲ್ ಮೊಸರು ಅಥವಾ ಒಂದು ಗ್ಲಾಸ್ ಮಜ್ಜಿಗೆಯನ್ನು ಸೇವಿಸಿ ನಿಮ್ಮ ದೇಹದ ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಬೇಸಿಗೆ ಕಾಲದಲ್ಲಿಯೂ ಕೂಡ ಇವು ನಿಮ್ಮ ಶರೀರವನ್ನು ಒಳಗಿನಿಂದ ತಂಪಾಗಿಡುತ್ತವೆ.

3 /4

3. ಮೊಸರು ಅಥವಾ ಮಜ್ಜಿಗೆ - ಬೇಸಿಗೆ ಕಾಲ ಕೂಡ ಇದೆ. ಹೀಗಾಗಿ ಈ ಕಾಲದಲ್ಲಿ ಶರೀರವನ್ನು ಒಳಗಿನಿಂದ ತಂಪಾಗಿಡುವ ಅವಶ್ಯಕತೆ ಕೂಡ ಇದೆ. ಇಂತಹ ಸಂದರ್ಭದಲ್ಲಿ ನೀವು ನಿತ್ಯ ಒಂದು ಬೌಲ್ ಮೊಸರು ಅಥವಾ ಒಂದು ಗ್ಲಾಸ್ ಮಜ್ಜಿಗೆಯನ್ನು ಸೇವಿಸಿ ನಿಮ್ಮ ದೇಹದ ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಬೇಸಿಗೆ ಕಾಲದಲ್ಲಿಯೂ ಕೂಡ ಇವು ನಿಮ್ಮ ಶರೀರವನ್ನು ಒಳಗಿನಿಂದ ತಂಪಾಗಿಡುತ್ತವೆ.

4 /4

4. ಬೀಟ್ ರೂಟ್ ಹಾಗೂ ಕ್ಯಾರೆಟ್ ಜ್ಯೂಸ್ - ಬೀಟ್ ರೂಟ್ ಹಾಗೂ ಕ್ಯಾರೆಟ್ ಗಳಲ್ಲಿ ಲ್ಯೂಟಿನ್, ಬೀಟಾಕ್ಯಾರೆಟಿನ್ ಹಾಗೂ ಅಲ್ಫಾಗಳಂತಹ ಪೋಷಕಾಂಶಗಳಿರುತ್ತವೆ. ಇವು ನಮ್ಮ ಆರೋಗ್ಯಕ್ಕೆ ತುಂಬಾ ಅವಶ್ಯಕವಾಗಿವೆ. ಹೀಗಾಗಿ ಕ್ಯಾರೆಟ್ ಹಾಗೂ ಬೀಟ್ ರೂಟ್ ಗಳ ಒಂದು ಗ್ಲಾಸ್ ಜ್ಯೂಸ್ ತಯಾರಿಸಿ ಅದರಲ್ಲಿ ನಿಂಬೆಹಣ್ಣಿನ ರಸ ಬೆರೆಸಿ ಅದನ್ನು ಸೇವಿಸಿ. ಈ ಜ್ಯೂಸ್ ಖಂಡಿತವಾಗಿಯೂ ನಿಮ್ಮ ಇಮ್ಯೂನ್ ಸಿಸ್ಟಂ ಅನ್ನು ಬಲಪಡಿಸುತ್ತದೆ. ಇದಲ್ಲದೆ ಇದು ನಿಮ್ಮ ದೇಹದೊಳಗಿನ ವಿಷಕಾರಿ ಪದಾರ್ಥಗಳನ್ನು ಕೂಡ ಹೊರಹಾಕುತ್ತದೆ.