ಭಾರತೀಯ ವಾಯುಪಡೆ ವೈಮಾನಿಕ ಪ್ರದರ್ಶನ : ಮೈ ಜುಮ್ಮೆನಿಸುವ ಫೋಟೋಸ್‌ ನೋಡಿ

2022 ರ ಡಿಸೆಂಬರ್ 8 ಮತ್ತು 9 ರಂದು ಬೆಂಗಳೂರು ಆರ್ಮಿ ಸರ್ವಿಸ್ ಕಾರ್ಪ್ಸ್ (ಎ.ಎಸ್‌.ಸಿ) ಸೆಂಟರ್ ಮತ್ತು ಕಾಲೇಜಿನಲ್ಲಿ 11 ನೇ ಎ.ಎಸ್‌.ಸಿ ಪುನರ್ಮಿಲನ ಮತ್ತು 262 ನೇ ಎ.ಎಸ್‌.ಸಿ ಸ್ಥಾಪನಾ ದಿನವನ್ನು ಆಚರಿಸಲಾಯಿತು. ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ಯುವ ಮಹತ್ವಾಕಾಂಕ್ಷಿಗಳಿಗೆ ರಾಷ್ಟ್ರದ ನಮ್ಮ ಮಿಲಿಟರಿ ಶಕ್ತಿಯ ಒಂದು ನೋಟವನ್ನು ನೀಡಲು ಅಲ್ಲದೆ, ಅವರನ್ನು ರಕ್ಷಣಾ ಪಡೆಗಳಿಗೆ ಸೇರಲು ಪ್ರೇರೇಪಿಸಲು, ಇಂದು, 7ನೇ ಡಿಸೆಂಬರ್ 2022 ರಂದು, ಬೆಂಗಳೂರಿನ ASC ಸೆಂಟರ್ ಮತ್ತು ಕಾಲೇಜಿನಲ್ಲಿ ಮಿಲಿಟರಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

Indian Air Force Air Show : 2022 ರ ಡಿಸೆಂಬರ್ 8 ಮತ್ತು 9 ರಂದು ಬೆಂಗಳೂರು ಆರ್ಮಿ ಸರ್ವಿಸ್ ಕಾರ್ಪ್ಸ್ (ಎ.ಎಸ್‌.ಸಿ) ಸೆಂಟರ್ ಮತ್ತು ಕಾಲೇಜಿನಲ್ಲಿ 11 ನೇ ಎ.ಎಸ್‌.ಸಿ ಪುನರ್ಮಿಲನ ಮತ್ತು 262 ನೇ ಎ.ಎಸ್‌.ಸಿ ಸ್ಥಾಪನಾ ದಿನವನ್ನು ಆಚರಿಸಲಾಯಿತು. ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ಯುವ ಮಹತ್ವಾಕಾಂಕ್ಷಿಗಳಿಗೆ ರಾಷ್ಟ್ರದ ನಮ್ಮ ಮಿಲಿಟರಿ ಶಕ್ತಿಯ ಒಂದು ನೋಟವನ್ನು ನೀಡಲು ಅಲ್ಲದೆ, ಅವರನ್ನು ರಕ್ಷಣಾ ಪಡೆಗಳಿಗೆ ಸೇರಲು ಪ್ರೇರೇಪಿಸಲು, ಇಂದು, 7ನೇ ಡಿಸೆಂಬರ್ 2022 ರಂದು, ಬೆಂಗಳೂರಿನ ASC ಸೆಂಟರ್ ಮತ್ತು ಕಾಲೇಜಿನಲ್ಲಿ ಮಿಲಿಟರಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

1 /5

ಈ ಕಾರ್ಯಕ್ರಮದಲ್ಲಿ ಸೇನೆಯ ಕುದುರೆ ಸವಾರಿ ಕ್ರೀಡೆಗಳ ರೋಮಾಂಚಕ ಪ್ರದರ್ಶನ, ಪ್ಯಾರಾ ಮೋಟಾರ್ ಪ್ರದರ್ಶನ ತೋರಿದರು.

2 /5

ಅಲ್ಲದೆ, ಧೈರ್ಯಶಾಲಿ ಪ್ಯಾರಾಟ್ರೂಪರ್‌ಗಳಿಂದ ಫ್ರೀ ಫಾಲ್ ಮತ್ತು ಭಾರತೀಯ ವಾಯುಪಡೆಯ ಸಾರಂಗ್ ತಂಡದಿಂದ ಅದ್ಭುತವಾದ ವೈಮಾನಿಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

3 /5

ಪ್ರದರ್ಶನದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಕುಟುಂಬಗಳು, ಅರೆಸೇನಾ ಪಡೆಗಳು, ಇತರ ರಕ್ಷಣಾ ಸಂಸ್ಥೆಗಳು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು. 

4 /5

ಆಕರ್ಷಕ ಪ್ರದರ್ಶನ ಪ್ರೇಕ್ಷಕರ ಮನಸೆಳೆಯಿತು ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿ

5 /5

ಈ ಎಲ್ಲಾ ಕಾರ್ಯಕ್ರಮಗಳನ್ನು ಯುವ ಮಹತ್ವಾಕಾಂಕ್ಷಿಗಳಿಗೆ ರಾಷ್ಟ್ರದ ನಮ್ಮ ಮಿಲಿಟರಿ ಶಕ್ತಿಯ ಒಂದು ನೋಟವನ್ನು ನೀಡಲು ಅಲ್ಲದೆ, ಅವರನ್ನು ರಕ್ಷಣಾ ಪಡೆಗಳಿಗೆ ಸೇರಲು ಪ್ರೇರೇಪಿಸಲು ಆಯೋಜಿಸಲಾಗಿತ್ತು.