Team India ಈ ಕ್ರಿಕೆಟಿಗರ ಪತ್ನಿಯರು ತುಂಬಾ ವಿದ್ಯಾವಂತರು! ಕೆಲವರು ಡಾಕ್ಟರ್ ಮತ್ತು ಕೆಲವರು ಎಂಜಿನಿಯರ್‌

ವೃತ್ತಿಜೀವನದ ಕಡೆ ಗಮನವಿದ್ದ ಕಾರಣದಿಂದಾಗಿ ಅನೇಕ ಆಟಗಾರರು ಹೆಚ್ಚು ಅಧ್ಯಯನ ಮಾಡಲು ಸಾಧ್ಯವಾಗಿಲ್ಲ. ಆದರೆ, ಆ ಆಟಗಾರರ ಪತ್ನಿಯರು ಹೆಚ್ಚು ವಿದ್ಯಾವಂತರು. ಹೌದ, ಈ ಕ್ರಿಕೆಟಿಗರ ಪತ್ನಿಯರ ವಿದ್ಯಾರ್ಹತೆ ಏನು? ಇಲ್ಲಿದೆ ನೋಡಿ..

ನವದೆಹಲಿ : ಭಾರತೀಯ ಕ್ರಿಕೆಟಿಗರಿಗೆ ಸಂಪತ್ತು ಮತ್ತು ಖ್ಯಾತಿಯ ಕೊರತೆಯಿಲ್ಲ, ಆದರೆ ಜೆಂಟಲ್‌ಮನ್ ಆಟದಲ್ಲಿ ವೃತ್ತಿಜೀವನದ ಕಡೆ ಗಮನವಿದ್ದ ಕಾರಣದಿಂದಾಗಿ ಅನೇಕ ಆಟಗಾರರು ಹೆಚ್ಚು ಅಧ್ಯಯನ ಮಾಡಲು ಸಾಧ್ಯವಾಗಿಲ್ಲ. ಆದರೆ, ಆ ಆಟಗಾರರ ಪತ್ನಿಯರು ಹೆಚ್ಚು ವಿದ್ಯಾವಂತರು. ಹೌದ, ಈ ಕ್ರಿಕೆಟಿಗರ ಪತ್ನಿಯರ ವಿದ್ಯಾರ್ಹತೆ ಏನು? ಇಲ್ಲಿದೆ ನೋಡಿ..

1 /6

ಅಂಜಲಿ ತೆಂಡೂಲ್ಕರ್ : ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪತ್ನಿ ಅಂಜಲಿ ತೆಂಡೂಲ್ಕರ್ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದಾರೆ.

2 /6

ಸಾಕ್ಷಿ ಧೋನಿ : ಎಂಎಸ್ ಧೋನಿ ಪತ್ನಿ ಸಾಕ್ಷಿ ಧೋನಿ, ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರಲ್ಲಿ ಧೋನಿ ಒಬ್ಬರಾಗಿದ್ದಾರೆ, ಅವರು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಕೋರ್ಸ್ ಮುಗಿಸಿದ್ದಾರೆ.

3 /6

 ಹಸಿನ್ ಜಹಾನ್ : ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.

4 /6

ಸಂಜನಾ ಗಣೇಶನ್ : ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅವರು ಮಾರ್ಚ್ 2021 ರಲ್ಲಿ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ವಿವಾಹವಾದರು. ಇವರು ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಟೆಕ್ ಮಾಡಿದ್ದಾರೆ.

5 /6

ರಿತಿಕಾ ಸಜ್ದೇಹ್ : ಟೀಂ ಇಂಡಿಯಾದ ಸ್ಟಾರ್ ಓಪನರ್ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಅವರು ಕ್ರೀಡಾ ಈವೆಂಟ್ ಮ್ಯಾನೇಜರ್ ಆಗಿದ್ದಾರೆ, ಅವರು ಪದವಿ ಪಡೆದಿದ್ದಾರೆ.

6 /6

ಅನುಷ್ಕಾ ಶರ್ಮಾ : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಾಲಿವುಡ್ ತಾರೆ. ಅವರು ಆರ್ಟ್ಸ್ ನಲ್ಲಿ ಪದವಿ ಪಡೆದು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

You May Like

Sponsored by Taboola