Infinix Smart 7 HD: ಈ ಫೋನ್ ಬೆಲೆ ಜಸ್ಟ್ 5,999 ರೂ! ಅದ್ಭುತ ಫೀಚರ್-ಸೂಪರ್ ಸ್ಮಾರ್ಟ್ಫೋನ್

Infinix Smart 7 HD: ಕಡಿಮೆ ಬೆಲೆ ಸ್ಮಾರ್ಟ್ಫೋನ್ ಗಳನ್ನು ಪರಿಚರಿಯಿಸುವುದರಲ್ಲಿ ಇನ್ಫಿನಿಕ್ಸ್ ಎತ್ತಿದ ಕೈ. ಬಜೆಟ್ ಫ್ರೆಂಡ್ಲಿ ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಹೆಚ್ ​ಡಿ ಫೋನ್ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಕಡಿಮೆ ಬೆಲೆ ಸ್ಮಾರ್ಟ್ಫೋನ್ ಗಳನ್ನು ಪರಿಚರಿಯಿಸುವುದರಲ್ಲಿ ಇನ್ಫಿನಿಕ್ಸ್ ಎತ್ತಿದ ಕೈ. ಬಜೆಟ್ ಫ್ರೆಂಡ್ಲಿ ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಹೆಚ್ ​ಡಿ ಫೋನ್ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ

2 /8

ಇನ್ಫಿನಿಕ್ಸ್‌ ಸ್ಮಾರ್ಟ್‌ 7 HD ಸ್ಮಾರ್ಟ್‌ಫೋನ್‌ ನ್ನು ನೀವು ಫ್ಲಿಪ್ ​ಕಾರ್ಟ್​’ನಲ್ಲಿ ಖರೀದಿಸಬಹುದು. ಇದರ ಬೆಲೆ ತೀರಾ ಕಡಿಮೆ. 2GB RAM + 64GB ಇಂಟರ್‌ ಸ್ಟೋರೇಜ್‌ ಮಾದರಿಗೆ ಕೇವಲ 5,999 ರೂ. ಇದೆ.

3 /8

ಇನ್ನು ಇಂಕ್ ಬ್ಲಾಕ್, ಜೇಡ್ ವೈಟ್ ಮತ್ತು ಸಿಲ್ಕ್ ಬ್ಲಾಕ್ ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ. ಈ ಫೋನ್ ಗೆ ಫ್ಲಿಪ್ ​ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 5 ರಷ್ಟು ಕ್ಯಾಶ್​ಬ್ಯಾಕ್ ಆಫರ್ ಸಿಗಲಿದೆ.

4 /8

ಇನ್ಫಿನಿಕ್ಸ್‌ ಸ್ಮಾರ್ಟ್‌ 7 HD ಫೋನ್ 720 x 1612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಫುಲ್ HD + ಐಪಿಎಸ್ ಡಿಸ್‌ ಪ್ಲೇಯನ್ನು ಹೊಂದಿದೆ.

5 /8

ಈ ಡಿಸ್‌ ಪ್ಲೇ 60Hz ರಿಫ್ರೆಶ್ ​ರೇಟ್ ಅನ್ನು ಒಳಗೊಂಡಿದ್ದು,  120Hz ಟಚಿಂಗ್ ಸ್ಯಾಂಪಲ್ ರೇಟ್ ಕೂಡ ಇದೆ. ಆಂಡ್ರಾಯ್ಡ್‌ 12 ಆಧಾರಿತ XOS 12 ನಲ್ಲಿ ಈ ಫೋನ್ ಕೆಲಸ ಮಾಡುತ್ತದೆ. ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ಕ್ಯಾಪಾಸಿಟಿಯನ್ನು ವಿಸ್ತರಿಸಬಹುದಾಗಿದೆ.

6 /8

ಡ್ಯುಯಲ್ AI ಡ್ಯುಯೆಲ್ ಕ್ಯಾಮೆರಾ ಸೆಟಪ್‌ ಹೊಂದಿದ್ದು, ಮೈನ್ ಕ್ಯಾಮರಾ 8 ಮೆಗಾ ಪಿಕ್ಸೆಲ್, ಡಬಲ್ LED ಫ್ಲ್ಯಾಷ್‌, ಬ್ಯೂಟಿ ಆಂಡ್ ಪೋರ್ಟ್ರೇಟ್‌ ಮೋಡ್, ಫ್ರಂಟ್ ಸೆಲ್ಫಿ ಮತ್ತು ವಿಡಿಯೋ ಕಾಲ್ ಗಳಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

7 /8

ಇನ್ಫಿನಿಕ್ಸ್‌ ಸ್ಮಾರ್ಟ್‌ 7 HD ಸ್ಮಾರ್ಟ್‌ ಫೋನ್ ನಲ್ಲಿ 5000mAh ಸಾಮರ್ಥ್ಯದ ಬ್ಯಾಟರಿ ಇದೆ. ಒಮ್ಮೆ ಫುಲ್ ಚಾರ್ಜ್ ಮಾಡಿದರೆ 30 ದಿನಗಳವರೆಗೆ ಸ್ಟ್ಯಾಂಡ್​ ಬೈ ಟೈಮ್ ನೀಡಲಿದೆ. 50 ಗಂಟೆಗಳ ಕಾಲ ಮ್ಯೂಜಿಕ್ ಪ್ಲೇ ಬ್ಯಾಕ್ ಟೈಂ ಮತ್ತು 39 ಗಂಟೆಗಳ ಕಾಲ ಕರೆಯಲ್ಲಿ ಮಾತನಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

8 /8

ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ಹಾಟ್‌ ಸ್ಪಾಟ್‌, ಬ್ಲೂಟೂತ್‌ 4.2, GPS ಬೆಂಬಲ ಕೂಡ ಇದೆ.