Tiger Shroff House : ಟೈಗರ್ ಶ್ರಾಫ್ ವಾಸಿಸುವ ಐಷಾರಾಮಿ ಮನೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ : ಇಲ್ಲಿದೆ ಫೋಟೋಗಳು

ಅಭಿಮಾನಿಗಳು ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಜೀವನಶೈಲಿಯ ಬಗ್ಗೆ ಯಾವಾಗಲೂ ಕುತೊಹಲ  ಹೊಂದಿರುತ್ತಾರೆ, ಏಕೆಂದರೆ ಅವರ ಜೀವನದ ಬಗ್ಗೆ ಪ್ರತಿಯೊಂದು ಸಣ್ಣ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ.

Tiger Shroff House : ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಟೈಗರ್ ಶ್ರಾಫ್‌ನ ಪರಿಚಯದ ಅಗತ್ಯವಿಲ್ಲ. ಬಾಲಿವುಡ್‌ನಲ್ಲಿ  ತನ್ನದೇ ಆದ ಡಾನ್ಸ್, ಫಿಟ್ ನೆಸ್ ನಟನೆಯಿಂದ ತನ್ನದೇ ಛಾಪು ಮೂಡಿಸಿದ್ದಾರೆ. ಟೈಗರ್ ಶ್ರಾಫ್ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಫಿಟ್‌ನೆಸ್ ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದಕ್ಕೆ ಫ್ಯಾನ್ಸ್ ಕಾಮೆಂಟ್, ಶೇರ್ ಮಾಡೆಮಾಡುತ್ತಾರೆ.

ಅಭಿಮಾನಿಗಳು ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಜೀವನಶೈಲಿಯ ಬಗ್ಗೆ ಯಾವಾಗಲೂ ಕುತೊಹಲ  ಹೊಂದಿರುತ್ತಾರೆ, ಏಕೆಂದರೆ ಅವರ ಜೀವನದ ಬಗ್ಗೆ ಪ್ರತಿಯೊಂದು ಸಣ್ಣ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ.

ಇಂದು, ನಾವು ನಿಮ್ಮನ್ನು ಮುಂಬೈನಲ್ಲಿರುವ ಟೈಗರ್ ಶ್ರಾಫ್ ಅವರ ಅದ್ದೂರಿ ಮನೆಯ ಮೂಲಕ ಕರೆದೊಯ್ಯುತ್ತೇವೆ.

 

1 /5

ಟೈಗರ್ ಶ್ರಾಫ್ ಅವರ ಅದ್ದೂರಿ ಮನೆ : ಜಾಕಿ ಶ್ರಾಫ್ ಅವರ ಮಗ ಟೈಗರ್ ಶ್ರಾಫ್ ಮುಂಬೈನಲ್ಲಿ ಐಷಾರಾಮಿ ಮನೆಯೊಂದರ ಹೆಮ್ಮೆಯ ಮಾಲೀಕನಾಗಿದ್ದು, ಅದರ ಬೆಲೆ 7.12 ರೂ. ಆಗಿದೆ. 

2 /5

ಟೈಗರ್ ಶ್ರಾಫ್ ಐಷಾರಾಮಿ ಮುಂಬೈ ಮನೆ : ಟೈಗರ್ ಶ್ರಾಫ್ ಈ ಮನೆಯು ನಗರದ ದುಬಾರಿ ಪ್ರದೇಶವಾದ ರುಸ್ತಮ್ಜಿ ಪ್ಯಾರಾಮೌಂಟ್‌ನಲ್ಲಿದೆ. ಈ ಏರಿಯಾದಲ್ಲಿ ಬಾಲಿವುಡ್  ಖ್ಯಾತ ನಟ ನಟಿಯರು ವಾಸಿಸುತ್ತಾರೆ.

3 /5

8BHK ಅಪಾರ್ಟ್ಮೆಂಟ್ ಇದಾಗಿದೆ : ಟೈಗರ್ ಶ್ರಾಫ್ ಈ ಅತಿ ಅದ್ದೂರಿ 8BHK ಅಪಾರ್ಟ್ಮೆಂಟ್ ಅನ್ನು ಹೊಂದಿದ್ದಾರೆ. ಇವುಗಳನ್ನು ಅತ್ಯಂತ ಸುಂದರವಾದ ಒಳಾಂಗಣಗಳಿಂದ ಅಲಂಕರಿಸಲಾಗಿದೆ.

4 /5

ಟೈಗರ್ ಶ್ರಾಫ್ ಮನೆಯೊಳಗೆ ಹೀಗಿದೆ : ಇದು ಟೈಗರ್ ಶ್ರಾಫ್ ಮನೆಯ ಕೋಣೆಯಾಗಿದೆ. ಇದು ತುಂಬಾ ವಿಶಾಲವಾದ ಮತ್ತು ಸುಂದರವಾಗಿದೆ. ಅದರಲ್ಲಿ ಬಿಳಿ ಬಣ್ಣದ ಸೋಫಾಗಳನ್ನು ಅಳವಡಿಸಲಾಗಿದೆ.

5 /5

ಬೃಹತ್ ಬಾಲ್ಕನಿ : ಈ ಅಲ್ಟ್ರಾ 8BHK ಮನೆಯು ದೊಡ್ಡ ಬಾಲ್ಕನಿಯನ್ನು ಹೊಂದಿದೆ, ಅಲ್ಲಿ ನಿಂತು ಟೈಗರ್ ಶ್ರಾಫ್ ತನ್ನ ಅಭಿಮಾನಿಗಳತ್ತ ಕೈ ಬೀಸುತ್ತಿರುವುದನ್ನು ಅನೇಕ ಬಾರಿ ನೀವು ನೋಡಿರಬಹುದು.