ಅಬ್ಬಬ್ಬಾ ಎಂಥಾ ಸೌಂದರ್ಯ...! ನೋಡುತ್ತಲೇ ಇರು ಎನ್ನುತ್ತಿದ್ದೆ ಹುಚ್ಚು ಮನಸು

Janhvi Kapoor : ಬಿಟೌನ್‌ ಸುಂದರಿ ಜಾನ್ವಿ ಕಪೂರ್ ಇತ್ತೀಚಿನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಚಳಿಗಾಲದ ರಾತ್ರಿಯಲ್ಲಿ ನೀರಿನಲ್ಲಿ ಮಿಂದು ಫೋಟೋಸ್‌ ಪೋಸ್‌ ನೀಡಿರುವ ಚೆಲುವೆಯ ಅಂದ ಎಲ್ಲರಿಗೂ ಇಷ್ಟವಾಗುತ್ತಿದೆ... ನೀವು ಒಮ್ಮೆ ಫೋಟೋಸ್‌ ನೋಡಿಬಿಡಿ

1 /8

ಜಾನ್ವಿ ಕಪೂರ್ ಇತ್ತೀಚಿನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.  

2 /8

ಜಾನ್ವಿ ಕಪೂರ್ ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿಯಾಗಿ ಬಾಲಿವುಡ್ ಇಂಡಸ್ಟ್ರಿಗೆ ಪ್ರವೇಶಿಸಿದರು.   

3 /8

ಮೊದಲ ಸಿನಿಮಾ ಧಡಕ್ ಮೂಲಕ ನಟಿಯಾಗಿ ಬಾಲಿವುಡ್‌ಗೆ ಪ್ರವೇಶ ಮಾಡಿದರು.  

4 /8

ಶೈನಿಂಗ್‌ ಡ್ರೇಸ್‌ ತೊಟ್ಟು, ನೀರಿನಲ್ಲಿ ಮಿಂದೆದ್ದಿರುವ ಸುಂದರಿ ಫೋಟೋಸ್‌ ಅದ್ಭುತವಾಗಿವೆ.  

5 /8

ಚಳಿಗಾಲದ ರಾತ್ರಿಯಲ್ಲಿ ನೀರಿನಲ್ಲಿ ಮಿಂದು ಫೋಟೋಸ್‌ ಪೋಸ್‌ ನೀಡಿದ್ದಾಳೆ ಶ್ರೀದೇವಿ ಪುತ್ರಿ.  

6 /8

ಕೂದಲು ಬಿಟ್ಟು ಚೆಂದವಾಗಿ ಜಾನ್ವಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾಳೆ.  

7 /8

ಬಾಲಿವುಡ್ ಮಾತ್ರವಲ್ಲದೆ ತೆಲುಗಿನಲ್ಲೂ ಅದೃಷ್ಟ ಪರೀಕ್ಷೆಗಿಳಿದಿರುವ ಜಾನ್ವಿ ದೇವರ ಚಿತ್ರದಲ್ಲಿ ನಟಿಸುತ್ತಿದ್ದಾರೆ.  

8 /8

ಶ್ರೀದೇವಿಯವರ ಮಗಳಾಗಿ ವೃತ್ತಿ ಜೀವನ ಆರಂಭಿಸಿದ ಜಾನ್ವಿ, ತಮ್ಮ ನೋಟ, ನಟನೆ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.