ಈ ಚೆಲುವೆಯ ಅಂದ ಕಂಡು ರಂಭೆಗೂ ಹೊಟ್ಟೆಕಿಚ್ಚು ಬರುತ್ತೆ.. ಪಡ್ಡೆಹೈಕ್ಳ ನಿದ್ದೆಗೆಡಿಸುವ ಈಕೆ ಯಾರು ಬಲ್ಲೀರಾ?

Published: Sep 05, 2024, 04:46 PM IST|Updated: Sep 05, 2024, 04:46 PM IST

ನಟಿ ಜಾನ್ವಿ ಕಪೂರ್ ಬಾಲಿವುಡ್ ಲೇಡಿ ಸೂಪರ್‌ ಸ್ಟಾರ್‌ ಶ್ರೀದೇವಿಯ ಪುತ್ರಿ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Janhvi Kapoor photos 1/8

ಹಿಂದಿ ಸಿನಿಮಾಗಳಿಂದ ಕರಿಯರ್‌ ಆಂಭಿಸಿದ ಜಾನ್ವಿ ಇದೀಗ ದಕ್ಷಿಣಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಸದ್ದು ಮಾಡುತ್ತಿದ್ದಾರೆ. 

Janhvi Kapoor photos 2/8

ಜಾನ್ವಿ ಕಪೂರ್ ಸಾಲು ಸಾಲು ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.   

Janhvi Kapoor photos 3/8

ಜಾನ್ವಿ ಕಪೂರ್ ತಾಯಿ ನಟಿ ಶ್ರೀದೇವಿ ಮತ್ತು ತಂದೆ ಖ್ಯಾತ ನಿರ್ಮಾಪಕ ಬೋನಿ ಕಪೂರ್.‌  

Janhvi Kapoor photos 4/8

ಸಿನಿಮಾಗಳ ಮೂಲಕ ಜಾನ್ವಿ ಕಪೂರ್ ಸಹ ಸಿನಿರಂಗದಲ್ಲಿ ತಮ್ಮದೇ ಛಾಪು ಮೂಡಿಸಲು ಸಜ್ಜಾಗಿದ್ದಾರೆ.  

Janhvi Kapoor photos 5/8

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್‌ ಆಗಿರುತ್ತಾರೆ ಜಾನ್ವಿ ಕಪೂರ್.  

Janhvi Kapoor photos 6/8

ಹೊಸ ಹೊಸ ಲುಕ್‌ಗಳಲ್ಲಿ ಜಾನ್ವಿ ಕಪೂರ್ ಫೋಟೋಶೂಟ್‌ ಮಾಡಿಸುತ್ತಾರೆ.  

Janhvi Kapoor photos 7/8

ತಮ್ಮ ಫೋಟೋಗಳನ್ನು ಜಾನ್ವಿ ಕಪೂರ್ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿರುತ್ತಾರೆ.  

Janhvi Kapoor photos 8/8

ಜಾನ್ವಿ ಕಪೂರ್ ಬೋಲ್ಡ್‌ ಲುಕ್‌ ಕಂಡು ಅದೆಷ್ಟೋ ಯುವಕರು ಫಿದಾ ಆಗಿದ್ದಾರೆ.