ಐಶ್ವರ್ಯ ಮೇಲೆ ಅಮಿತಾಬ್ ಗೆ ಇದ್ದದ್ದೇ ಈ ಭಾವನೆ !ಆ ಸತ್ಯ ಅರಗಿಸಿಕೊಳ್ಳುವುದು ಕಷ್ಟವಾಗಿತ್ತು!ಜಯಾ ಬಚ್ಚನ್ ಶಾಕಿಂಗ್ ಹೇಳಿಕೆ

Written ByRanjitha R K
Published: Aug 01, 2024, 11:16 AM IST|Updated: Aug 01, 2024, 11:16 AM IST

ಜಯಾ ಬಚ್ಚನ್ ನೀಡಿರುವ ಹೇಳಿಕೆ ಇದೀಗ ಭಾರೀ ಸದ್ದು ಮಾಡುತ್ತಿದೆ.ಇಲ್ಲಿ ಅವರು ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯಾ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.

Aishwarya -Abhishek : ಬಚ್ಚನ್ ಕುಟುಂಬ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ಕಳೆದ ಹಲವು ದಿನಗಳಿಂದ ಅಮಿತಾಭ್ ಬಚ್ಚನ್-ಜಯಾ ಬಚ್ಚನ್ ಅವರ ಸೊಸೆ ಮತ್ತು ಮಗನ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಮಾತು ಕೇಳಿ ಬಂದಿದೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 Aishwarya -Abhishek 1/6

ಐಶ್ವರ್ಯ ಅಭಿಷೇಕ್

ಐಶ್ವರ್ಯ ಅಭಿಷೇಕ್ ಬಚ್ಚನ್ ಮದುವೆಯಾಗಿ ೧೭ ವರ್ಷಗಳಾಗಿವೆ. ಈ ದಂಪತಿಗೆ 14 ವರ್ಷದ ಮಗಳಿದ್ದಾಳೆ.ಆದರೆ,ಕಳೆದ ಒಂದು ವರ್ಷದಿಂದ ಈ ಜೋಡಿಯ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನಲಾಗಿದೆ. 

 Jaya Bachchan Statement 2/6

ಜಯಾ ಬಚ್ಚನ್ ಹೇಳಿಕೆ

ಇದೆಲ್ಲದರ ನಡುವೆ,ಜಯಾ ಬಚ್ಚನ್ ನೀಡಿರುವ ಹೇಳಿಕೆ ಇದೀಗ ಭಾರೀ ಸದ್ದು ಮಾಡುತ್ತಿದೆ.ಇಲ್ಲಿ ಅವರು ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯಾ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.  

 Relation with Aishwarya 3/6

ಅಮಿತಾಬ್ ಜೊತೆಗಿನ ಸಂಬಂಧ

ಕರಣ್ ಜೋಹರ್ ಅವರ ಟಾಕ್ ಶೋ 'ಕಾಫಿ ವಿತ್ ಕರಣ್'ಕರಣ್ ನಲ್ಲಿ ಜಯಾ ಬಚ್ಚನ್ ಇವರಿಬ್ಬರ ಬಗ್ಗೆ ಹೇಳಿಕೆ ನೀಡಿದ್ದಾರೆ. ಐಶ್ವರ್ಯಾ ಜೊತೆ ಗೆ ಅಮಿತಾಬ್ ಬಚ್ಚನ್ ನಡೆದುಕೊಳ್ಳುವ ರೀತಿಯ ಬಗ್ಗೆ ಜಯಾ ಮಾತನಾಡಿದ್ದಾರೆ. 

Amitab Bachchan 4/6

ಹೀಗಿದ್ದರು ಮನೆಯಲ್ಲಿ

ಮನೆಯಲ್ಲಿ ಐಶ್ವರ್ಯಾ ರೈಯನ್ನು ನೋಡಿದಾಗಲೆಲ್ಲ ಅಮಿತಾಬ್ ಕಣ್ಣುಗಳಲ್ಲಿ ಹೊಸ ಹೊಳಪು ಕಾಣುತ್ತಿತ್ತು. ಐಶ್ವರ್ಯಾಳಲ್ಲಿ ಮಗಳು ಶ್ವೇತಾಳನ್ನು ಅಮಿತಾಬ್ ಕಾಣುತ್ತಿದ್ದರು ಎಂದಿದ್ದಾರೆ. 

Shwetha Nanda 5/6

ಶ್ವೇತಾ ನಂದಾ

ಶ್ವೇತಾ ಮದುವೆಯಾಗಿ ಮನೆಯಿಂದ ಹೊರ ಹೋದ ಬಳಿಕ ಆಕೆ ಬಚ್ಚನ್ ಆಗಿ ಉಳಿದಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳುವುದು ನಮಗೆ ಕಷ್ಟವಾಗುತ್ತಿತ್ತು. ಆದರೆ ಐಶ್ವರ್ಯಾ ಮಗಳ ಜಾಗ ತುಂಬಿದ್ದರು ಎಂದು ಹೇಳಿದ್ದಾರೆ. 

 As mother 6/6

ತಾಯಿಯಾಗಿ ಐಶ್ವರ್ಯಾ

ಇನ್ನು ಐಶ್ವರ್ಯಾ ಒಬ್ಬ ಅದ್ಭುತ ತಾಯಿ ಎನ್ನುವುದನ್ನು ಜಯಾ ಅನೇಕ ಕಡೆಗಳಲ್ಲಿ  ಹೇಳಿದ್ದಾರೆ.ಶ್ವೇತಾ ಕೂಡಾ ಐಶ್ವರ್ಯಾ ಆರಾಧ್ಯಳನ್ನು ನೋಡಿಕೊಳ್ಳುವ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.