Aishwarya Rai revealed the real truth: ಬಾಲಿವುಡ್ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾದ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸದ್ಯ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ..
Aishwarya Rai Bachchan: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಅವರು ಬಚ್ಚನ್ ಕುಟುಂಬದಿಂದ ದೂರವಿರುವ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲಿದ್ದಾರೆ. ಸದ್ಯದಲ್ಲೇ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
Aishwarya Rai Abhishek Bachchan Viral Video: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ನಟ ಅಭಿಷೇಕ್ ಬಚ್ಚನ್ ಅವರು ನಿಮೃತ್ ಕೌರ್ ಅವರೊಂದಿಗೆ ಅಫೇರ್ ಹೊಂದಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಂಚಲವನ್ನೆ ಸೃಷ್ಟಿಸಿದ್ದು ಸದ್ಯ ಈ ಸಂದರ್ಭದಲ್ಲಿ ಅಭಿಷೇಕ್ ಬಚ್ಚನ್ ಹಾಗೂ ನಿಮೃತ್ ಕೌರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Aishwarya rai Viral Photos: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಇದೀಗ ಇದರ ನಡುವೆ ಐಶ್ವರ್ಯ ರೈ ಅವರ ಲುಕ್ ಬದಲಾಗಿದೆ ಎಂದು ಹೇಳಲಾಗುತ್ತಿರುವ ಫೋಟೋಗಲು ವೈರಲ್ ಆಗುತ್ತಿದೆ.
Aishwarya Rai Bachchan: ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರ ಮಗ ಎನ್ನುವ ಹೆಚ್ಚುಗಾರಿಕೆ ಹೊಂದಿರುವ ಅಭಿಷೇಕ್ ಬಚ್ಚನ್ ಮತ್ತು ವಿಶ್ವಸುಂದರಿ ಐಶ್ವರ್ಯ ರೈ ಹೈ ಪ್ರೊಫೈಲ್ ಗಂಡ-ಹೆಂಡತಿ.
Aishwarya Rai and Abhishek Bachchan: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಪ್ರಸ್ತುತ ತಮ್ಮ ವೈಯಕ್ತಿಕ ಜೀವನದ ಮುಖ್ಯಾಂಶಗಳಲ್ಲಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಅವರ ಪತ್ನಿ ಐಶ್ವರ್ಯಾ ರೈ ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಹಲವು ವರದಿಗಳು ಹೇಳುತ್ತಿವೆ.
Aishwarya rai: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇಧನ ಪಡೆಯಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಭಾರಿ ಚರ್ಚೆಯನ್ನು ಹುಟ್ಟಿಹಾಕಿದೆ. ಇದರ ನಡುವೆ ಈ ಜೋಡಿಯ ಒಂದೊಂದು ಪುಟ್ಟ ನಡೆಯೂ ಕೂಡ ಈ ವಿಷಯಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಲೇ ಬರುತ್ತಿದೆ.
Aishwarya Rai Bachchan: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಈ ದಿನಗಳಲ್ಲಿ ಪತಿ ಅಭಿಷೇಕ್ ಬಚ್ಚನ್ ಅವರೊಂದಿಗಿನ ವಿಚ್ಛೇದನ ಸುದ್ದಿಯಿಂದಾಗಿ ಮುಖ್ಯಾಂಶಗಳಲ್ಲಿದ್ದಾರೆ. ಐಶ್ವರ್ಯಾ ರೈ ಮತ್ತು ಬಚ್ಚನ್ ಕುಟುಂಬದ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಡಿದೆ.
Aishwarya rai stunning photos: ನಟಿ ಐಶ್ವರ್ಯ ರೈ ತಮ್ಮ ವೈಯಕ್ತಿಕ ಕಾರಣಗಳಿಂದ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ, ಆದರೆ ತಮ್ಮ ವೈಯಕ್ತಿಕ ಕಾರಣದಿಂದ ಅಲ್ಲದೆ, ತಮ್ಮ ಸೌಂದರ್ಯದ ಕಾರಣ ನಟಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಸಮಯವೊಂದಿತ್ತು.
Aishwarya rai stunning photos: ನಟಿ ಐಶರ್ಯ ರೈ ತಮ್ಮ ವೃತ್ತಿಯ ಕಾರಣದಿಂದ ಅಷ್ಟೆ ಅಲ್ಲದೆ ತಮ್ಮ ವೈಯಕ್ತಿಕ ಕಾರಣದಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಎಷ್ಟೇ ಸುದ್ದಿಯಲ್ಲಿದ್ದರೂ ಕೂಡ ನಟಿಗೆ ಇರುವ ಫ್ಯಾನ್ ಬೇಸ್ ಸ್ವಲ್ಪ ಕೂಡ ಕಡಿಮೆಯಾಗಿಲ್ಲ. ನಟಿ ತನ್ನ ಸೌಂದರ್ಯದ ಮೂಲಕ ಕೇವಲ ಭಾರದಲ್ಲಿ ಮಾತ್ರ ಅಲ್ಲ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
Aishwarya rai viral photos: ಐಶ್ವರ್ಯ ರೈ ಸದ್ಯ ತಮ್ಮ ವಿಚ್ಛೇದನ ವದಂತಿಗಳ ಕಾರಣ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಮಾಜಿ ವಿಶ್ವ ಸುಂದರೆ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಕಾರಣದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.
Aishwarya Rai - Abhishek Bachchan: ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ವಿಚ್ಛೇದನದ ಬಗ್ಗೆ ಏಕೆ ಚರ್ಚೆಯಾಗುತ್ತಿದೆ? ಎಂಬುದು ಎಲ್ಲರಿಗೂ ಗೊತ್ತು.. ಆದರೆ ಇವರಿಬ್ಬರ ದಾಂಪತ್ಯ ಸಂಬಂಧ ಹೇಗಿದೆ ಅನ್ನೋದಕ್ಕೆ 'ಈ' ವಿಡಿಯೋವೇ ಸಾಕ್ಷಿ...
Kajol Viral Video: ಬಾಲಿವುಡ್ ನಟಿ ಕಾಜೋಲ್ ಹೆಚ್ಚಿನ ಸಮಯ ಕ್ಯಾಮರಾ ಮುಂದೆ ನಗುತ್ತಾ ಇರುತ್ತಾರೆ, ಆದರೆ ಈ ಬಾರಿ ಅವರ ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ. ನಟಿ ಸಾಮಾನ್ಯಾವಗಿ ಒರಟಾಗಿ ಮಾತನಾಡುವುದಿಲ್ಲ ಆದರೆ ಈ ಭಾರಿ ನಟಿಯ ನಡುವಳಿಕೆ ಕಂಡು ಅಭಿಮಾನಿಗಳು ಶಾಕ್ ಆಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Aishwarya Rai Bachchan: ನಟಿ ಐಶ್ವರ್ಯಾ ರೈ ಬಚ್ಚನ್ ಸದಾ ಸುದ್ದಿಯಲ್ಲಿರುತ್ತಾರೆ. ಪ್ರಸ್ತುತ ಅವರು ದುಬೈನಲ್ಲಿರುವ ಅವರು 'ಪೊನ್ನಿಯನ್ ಸೆಲ್ವನ್' ಚಿತ್ರದ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಐಶ್ವರ್ಯಾ ಅವರ ಚೆಲುವೆ ಆರಾಧ್ಯ ಬಚ್ಚನ್ ಕೂಡ ಉಪಸ್ಥಿತರಿದ್ದರು, ಅಲ್ಲಿ ಅವರು ತಮ್ಮ ತಾಯಿಯನ್ನು ಹುರಿದುಂಬಿಸಿದರು. ಆದರೆ ಅದರಿಂದಾಗಿ ಆಕೆ ಸಾಕಷ್ಟು ಟ್ರೋಲಿಂಗ್ಗೆ ಒಳಗಾಗಬೇಕಾಯಿತು. ಯಾವಾಗಲೂ ತನ್ನ ತಾಯಿಯೊಂದಿಗೆ ಎಲ್ಲಾ ಕಾರ್ಯಕ್ರಮಗಳಿಗೆ ಹೋಗುತ್ತಿದ್ದ ಆರಾಧ್ಯ ಟೀಕೆಗೆ ಗುರಿಯಾಗಿದ್ದಾಳೆ.
Actress Aishwarya Rai: ಐಶ್ವರ್ಯಾ ರೈ 90ರ ದಶಕದಲ್ಲಿ ಯುವಕರ ಕನಸಿನ ರಾಣಿ. ಕರ್ನಾಟಕದ ಐಶ್ವರ್ಯಾ ಅವರು ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸುವ ಮೂಲಕ ಬಾಲಿವುಡ್ನ ರಾಣಿಯಾಗಿ ಮುಂದುವರೆದಿದ್ದಾರೆ. ಆಕೆಯ ವೃತ್ತಿಜೀವನವು ದಕ್ಷಿಣದಲ್ಲಿ ಪ್ರಾರಂಭವಾದರೂ, ಅವರ ಸಂಪೂರ್ಣ ಪ್ರಯಾಣವು ಬಾಲಿವುಡ್ನಲ್ಲಿತ್ತು.
jaya bachchan: ಖ್ಯಾತ ಹಿಂದಿ ಸಿನಿಮಾ ನಟಿ ಜಯಾ ಬಚ್ಚನ್ ಕ್ಯಾಮೆರಾ ನೋಡಿ ಆಗಾಗ ಕೋಪಗೊಳ್ಳುತ್ತಾರೆ. ಇವರ ವರ್ತನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮೀಮ್ಗಳು ಹರಿದಾಡುತ್ತಿವೆ. ಆದರೂ ಅವರ ಕೋಪಕ್ಕೆ ಕಾರಣ ಯಾವಾಗಲೂ ರಹಸ್ಯವಾಗಿಯೇ ಉಳಿದಿದೆ. ಇತ್ತೀಚೆಗಷ್ಟೇ ಈ ಬಗ್ಗೆ ದೊಡ್ಡ ಸತ್ಯವೊಂದು ಬಹಿರಂಗವಾಗಿದೆ..
Amitabh Bachchan Rekha: ಭಾರತೀಯ ಚಲನಚಿತ್ರೋದ್ಯಮದಲ್ಲಿ ನಐಜ ಪ್ರೇಮ ಕಥೆಗಳನ್ನು ಆಧರಿಸಿದ ಅದೆಷ್ಟೋ ಸಿನಿಮಾಗಳಿವೆ. ಅದರಲ್ಲಿ ಕೆಲವು ಸಿನಿಮಾಗಳು ಅಶಸ್ಸನ್ನು ಕಂಡರೆ ಇನ್ನೂ ಕೆಲವು ಸಿನಿಮಾಗಳು ಗಮ್ಯಸ್ಥಾನವನ್ನು ಪಡೆದಿವೆ ಹಾಗೂ ಇನ್ನೂ ಕೆಲವಂತೂ ಅಪರ್ಣವಾಗಿಯೇ ಉಳಿದಿವೆ. ಅಂತಹ ಒಂದು ಕಥೆ ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರ ಪ್ರೇಮಕಥೆ. ಅವರಿಬ್ಬರ ಪ್ರೇಮಕಥೆಯ ಕಥೆಗಳು ಇಂಡಸ್ಟ್ರಿಯಲ್ಲಿ ಪ್ರತಿ ನಾಲಿಗೆಯಲ್ಲೂ ಇದ್ದ ಕಾಲವೊಂದಿತ್ತು. ಆದರೂ ಇಬ್ಬರೂ ಅದನ್ನು ಒಪ್ಪಿಕೊಳ್ಳಲೇ ಇಲ್ಲ. ಆದರೆ ರೇಖಾ ಕುರಿತು ಯಾಸಿರ್ ಉಸ್ಮಾನ್ ಬರೆದಿರುವ ಪುಸ್ತಕದಲ್ಲಿ ಹಲವು ರಹಸ್ಯಗಳು ಬಯಲಾಗಿದೆ. ಇದರಲ್ಲಿ ಬಿಗ್ ಬಿ ಮತ್ತು ರೇಖಾ ನಡುವಿನ ಫೈಟ್ ಕೂಡ ಪ್ರಸ್ತಾಪವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.