ʼಕಾಜಲ್‌ʼ ಕಾಂತಿಗೆ ಸೂರ್ಯನೇ ಮರುಳಾಗಬಹುದಲ್ಲವೆ..! ಫೋಟೋಸ್‌ ನೋಡಿ

Kajal Aggarwal : ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಕಾಜಲ್‌ಗೆ ಪ್ರತ್ಯೇಕ ಅಭಿಮಾನಿ ಬಗಳ ಇದೆ. ಈ ಸುಂದರಿಯ ನಗು, ನಟನೆ ಎಷ್ಟು ವರ್ಣಿಸಿದರೂ ಸಾಲದು. ಅಲ್ಲದೆ, ಮದುವೆಯಾಗಿ, ಒಂದು ಮಗುವಿನ ತಾಯಿಯಾದರೂ ಸಹ ಕಾಜಲ್ ಕ್ರೇಜ್‌ ಕಡಿಮೆಯಾಗಿಲ್ಲ. ಸಧ್ಯ ಸುಂದರಿಯ ಹೊಸ ಫೋಟೋಶೂಟ್‌ ಗಮನಸೆಳೆಯುತ್ತಿದೆ.

1 /8

ತೆಲುಗು ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ಸೌತ್‌ ಸಿನಿರಂಗಕ್ಕೆ ಕಾಜಲ್‌ ಕಾಲಿಟ್ಟರು.  

2 /8

ಕಾಜಲ್‌ ತಮಿಳು, ತೆಲುಗು ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.  

3 /8

ಬಾಲಕೃಷ್ಣ, ಚಿರಂಜೀವಿ ಸೇರಿದಂತೆ ಹಲವು ಹಿರಿಯ ನಾಯಕರ ಜೊತೆ ನಟಿಸಿ ಎಲ್ಲರನ್ನೂ ಇಂಪ್ರೆಸ್ ಮಾಡಿದವರು ಕಾಜಲ್.  

4 /8

ಇತ್ತೀಚೆಗಷ್ಟೇ ಮದುವೆಯಾಗಿ ಮಗುವಿಗೆ ಜನ್ಮ ನೀಡಿದ ಕಾಜಲ್ ಭಗವಂತ್ ಕೇಸರಿ ಚಿತ್ರದ ಮೂಲಕ ಕಮ್‌ಬ್ಯಾಕ್‌ ಮಾಡಿದರು.   

5 /8

ಗೌತಮ್‌ ಎಂಬ ಉದ್ಯಮಿಯನ್ನು ಕಾಜಲ್‌ ಮದುವೆಯಾಗಿದ್ದು, ಸಂತೋಷದ ಜೀವನ ಕಳೆಯುತ್ತಿದ್ದಾರೆ.  

6 /8

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಕಾಜಲ್‌ ಆಗಾಗ ಫೋಟೋಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.  

7 /8

ಇತ್ತೀಚೆಗಷ್ಟೇ ಅಂಗಡಿಯೊಂದರ ಉದ್ಘಾಟನೆಗೆ ಬಂದಿದ್ದ ಕಾಜಲ್ ಬಿಳಿ ಸೀರೆಯಲ್ಲಿ ಮಿಂಚಿದ್ದರು.  

8 /8

ಕಾಜಲ್‌ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆ ಫೋಟೋಗಳು ಈಗ ವೈರಲ್ ಆಗುತ್ತಿವೆ.