English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Zee Kannada News

Zee Kannada News

Great good news for the state's milk producers: Incentive gift for farmers for Ugadi festival
Latest News Mar 16, 2026, 09:50 PM IST
ರಾಜ್ಯದ ಹಾಲು ಉತ್ಪಾದಕರಿಗೆ ಭರ್ಜರಿ ಗುಡ್‌ ನ್ಯೂಸ್: ಯುಗಾದಿ ಹಬ್ಬಕ್ಕೆ ರೈತರಿಗೆ ಪ್ರೋತ್ಸಾಹ ಧನದ ಗಿಫ್ಟ್
ಯುಗಾದಿ ಹಬ್ಬಕ್ಕೆ ರೈತರಿಗೆ ಪ್ರೋತ್ಸಾಹ ಧನದ ಗಿಫ್ಟ್
Zee Kannada News Impact: Water problem of Hanumanagudda of Chitradurga's Molakalmuru taluk has been resolved
Latest News Mar 16, 2026, 09:45 PM IST
ಜೀ ಕನ್ನಡ ನ್ಯೂಸ್‌ ಫಲಶೃತಿ: ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಹನುಮನಗುಡ್ಡದ ನೀರಿನ ಸಮಸ್ಯೆ ಇತ್ಯರ್ಥ
ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಹನುಮನಗುಡ್ಡದ ನೀರಿನ ಸಮಸ್ಯೆ ಇತ್ಯರ್ಥ
Good news for medical aspirants
Good News Mar 16, 2026, 06:00 PM IST
ವೈದ್ಯಕೀಯ ಶಿಕ್ಷಣದ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌
ಈ ವರ್ಷದಿಂದ ಎಂಬಿಬಿಎಸ್‌ ಸೀಟುಗಳ ಸಂಖ್ಯೆ ಹೆಚ್ಚಳ 11 ಸಾವಿರಕ್ಕೂ ಹೆಚ್ಚು ಹೊಸ ಸೀಟುಗಳು ಸೇರ್ಪಡೆ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಅಧಿಕೃತ ಮಾಹಿತಿ
Applications invited for various Agniveer posts
Agniveer recruitment Mar 16, 2026, 05:55 PM IST
ವಿವಿಧ ಅಗ್ನಿವೀರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ಹೇಗೆ ಎನ್ನುವ ಮಾಹಿತಿ ಇಲ್ಲಿದೆ ದೇಶದ ಯುವ ಸಮುದಾಯಕ್ಕೆ ಸುವರ್ಣಾವಕಾಶ ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್‌ ನೇಮಕಾತಿ
BJP attempts to buy Odisha MLAs in Bengaluru
BJP Mar 15, 2026, 10:15 PM IST
ಬೆಂಗಳೂರಲ್ಲಿ ಒಡಿಶಾ ಶಾಸಕರ ಖರೀದಿಗೆ ಬಿಜೆಪಿ ಪ್ರಯತ್ನ
ಬ್ಲ್ಯಾಂಕ್ ಚೆಕ್‌ ಸಮೇತ ಸಿಕ್ಕಿಬಿದ್ದಿರುವ ಆಮೀಷವೊಡ್ಡಿದವರು ಇಬ್ಬರನ್ನು ಅರೆಸ್ಟ್‌ ಮಾಡಿರುವ ಪೊಲೀಸರು 5 ಕೋಟಿ ರೂಪಾಯಿ ಆಸೆ ತೋರಿಸಿದ್ದ ಆರೋಪಿಗಳು
Shri Prakashnath Sri participated in the BGS National Public School program
Kannada news Mar 15, 2026, 05:00 PM IST
BGS ನ್ಯಾಷನಲ್ ಪಬ್ಲಿಕ್ ಶಾಲೆ ಕಾರ್ಯಕ್ರಮದಲ್ಲಿ ಶ್ರೀ ಪ್ರಕಾಶನಾಥ ಶ್ರೀಗಳು ಭಾಗಿ
ಬೆಂಗಳೂರಿನ ಹುಳಿಮಾವು ಬಳಿಯ BGS ನ್ಯಾಷನಲ್ ಪಬ್ಲಿಕ್ ಶಾಲೆ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಶ್ರೀ ಪ್ರಕಾಶನಾಥ ಶ್ರೀಗಳು ಭಾಗಿಯಾಗಿದ್ದರು. ಶ್ರೀಗಳಿಗೆ ಮಕ್ಕಳಿಂದ ಆರತಿ ಬೆಳಗಿ ಭವ್ಯವಾದ ಸ್ವಾಗತ ಕೋರಲಾಯಿತು.
CM Siddaramaiah urges Union to fullfill Shortage of commercial gas cylinders
Kannada news Mar 15, 2026, 04:55 PM IST
ಕಮರ್ಷಿಯಲ್ ಗ್ಯಾಸ್‌ ಸಿಲಿಂಡರ್‌ಗಳ ಅಭಾವ ವಿಚಾರ : ಕೇಂದ್ರಕ್ಕೆ ಸಿಎಂ ಆಗ್ರಹ
ಕಮರ್ಷಿಯಲ್ ಗ್ಯಾಸ್‌ ಸಿಲಿಂಡರ್‌ಗಳ ಅಭಾವ ವಿಚಾರ, ಅಭಾವ ತಪ್ಪಿಸಲು ಕೇಂದ್ರ ಬೇರೆ ಪ್ರಯತ್ನ ಮಾಡೋಕು, ಹೋಟೆಲ್ ಬಂದ್‌ ಆದ್ರೆ ಕಷ್ಟ, ಜನಜೀವನ ಅಸ್ತವ್ಯಸ್ತ, ಸಿಲಿಂಡ‌ರ್ ಅಭಾವ ತಪ್ಪಿಸಲು ಬೇರೆ ದೇಶಗಳಿಂದ ತರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
US-Israeli attack on Iran: Iran attacks Israeli city of Holon
Latest News Mar 15, 2026, 02:50 PM IST
ಇರಾನ್‌ ಮೇಲೆ ಅಮೆರಿಕ-ಇಸ್ರೇಲ್‌ ದಾಳಿ: ಇಸ್ರೇಲ್‌ ಹೋಲೋನ್‌ ನಗರದ ಮೇಲೆ ಇರಾನ್‌ ದಾಳಿ
ಇಸ್ರೇಲ್‌ ಹೋಲೋನ್‌ ನಗರದ ಮೇಲೆ ಇರಾನ್‌ ದಾಳಿ
Gas leak hits IDC kitchen in Gandhinagar, Bengaluru: Hotel won't open even for those who get new gas
Latest News Mar 15, 2026, 02:45 PM IST
ಬೆಂಗಳೂರಿನ ಗಾಂಧಿನಗರದ IDC ಕಿಚನ್‌ಗೂ ತಟ್ಟಿದ ಗ್ಯಾಸ್‌ ಬಿಸಿ: ಹೊಸ ಗ್ಯಾಸ್‌ ಬರುವವರಿಗೂ ಹೋಟೆಲ್‌ ಓಪನ್‌ ಆಗಲ್ಲ
ಹೊಸ ಗ್ಯಾಸ್‌ ಬರುವವರಿಗೂ ಹೋಟೆಲ್‌ ಓಪನ್‌ ಆಗಲ್ಲ
Illegal gas storage case: FIR registered at Peenya Police Station, Bengaluru
Latest News Mar 15, 2026, 02:40 PM IST
ಗ್ಯಾಸ್‌ ಅಕ್ರಮ ದಾಸ್ತಾನು ಪ್ರಕರಣ: ಬೆಂಗಳೂರಿನ ಪೀಣ್ಯ ಪೊಲೀಸ್‌ ಠಾಣೆಯಲ್ಲಿ FIR ದಾಖಲು
ಬೆಂಗಳೂರಿನ ಪೀಣ್ಯ ಪೊಲೀಸ್‌ ಠಾಣೆಯಲ್ಲಿ FIR ದಾಖಲು
Auto LPG gas shortage in Bellary: LPG shortage in Bellary city due to non-availability of stock
Latest News Mar 15, 2026, 02:35 PM IST
ಬಳ್ಳಾರಿಯಲ್ಲಿ ಆಟೋ ಎಲ್‌ಪಿಜಿ ಗ್ಯಾಸ್‌ ಅಭಾವ: ಸ್ಟಾಕ್‌ ಬಾರದ ಪರಿಣಾಮ ಬಳ್ಳಾರಿ ನಗರದಲ್ಲಿ ಎಲ್‌ಪಿಜಿ ಕೊರತೆ
ಸ್ಟಾಕ್‌ ಬಾರದ ಪರಿಣಾಮ ಬಳ್ಳಾರಿ ನಗರದಲ್ಲಿ ಎಲ್‌ಪಿಜಿ ಕೊರತೆ
JDS's huge show of strength in Mandya
Kannada news Mar 15, 2026, 11:15 AM IST
ಮಂಡ್ಯದಲ್ಲಿ ಜೆಡಿಎಸ್ ಬೃಹತ್ ಶಕ್ತಿ ಪ್ರದರ್ಶನ
ಮಂಡ್ಯದಲ್ಲಿ ಜೆಡಿಎಸ್ ಬೃಹತ್ ಶಕ್ತಿ ಪ್ರದರ್ಶನ ಖೇಲೋ ಇಂಡಿಯಾ ಹೆಸರಿನಲ್ಲಿ ದಳಪತಿಗಳ ಹಬ್ಬ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಜೆಡಿಎಸ್ ಕಾರುಬಾರು
CM Siddaramaiah in Bagalkot
Kannada news Mar 15, 2026, 11:10 AM IST
ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ
ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಸಿಎಂಗೆ ಡಿಕೆ ಶಿವಕುಮಾರ್ ಹಾಗೂ ಸಚಿವರು ಸಾಥ್ ಬೃಹತ್ ಕಾರ್ಯಕ್ರಮದಲ್ಲಿ ಭಾಗಿ
ಪೋಷಕರೇ ಎಚ್ಚರ.. ಎಚ್ಚರ..! ಮಕ್ಕಳ ಕಳ್ಳರು ರಾಜ್ಯಕ್ಕೆ ಕಾಲಿಟ್ಟಿದ್ದಾರೆ 
Kannada news Mar 14, 2026, 08:53 PM IST
ಪೋಷಕರೇ ಎಚ್ಚರ.. ಎಚ್ಚರ..! ಮಕ್ಕಳ ಕಳ್ಳರು ರಾಜ್ಯಕ್ಕೆ ಕಾಲಿಟ್ಟಿದ್ದಾರೆ 
ರಾಜಧಾನಿ‌ ಬೆಂಗಳೂರಿನಲ್ಲಿ ಗ್ಯಾಸ್ ಕೊರತೆ ಬೆನ್ನಲ್ಲೆ‌ ಜನ ಬೆಚ್ಚಿ ಬೀಳೋ‌ ಸಂಗತಿಯೊಂದು ಬಯಲಾಗಿದೆ.‌ ಇತ್ತಿಚೆಗಷ್ಟೇ ಮಕ್ಕಳ‌ ಕಳ್ಳರು ರಾಜ್ಯಕ್ಕೆ ಕಾಲಿಟ್ಟಿದ್ದಾರೆ. ಪೋಷಕರು ತಮ್ಮ‌ ಮಕ್ಕಳ ಬಗ್ಗೆ ಹೆಚ್ಚು ಜಾಗೃತರಾಗಿರಿ ಅನ್ನೋ ಮಾಹಿತಿ ಬೆನ್ನಲ್ಲೆ ಒಂದು ಕಂದಮ್ಮ ಕಳುವಾಗಿದೆ. ಕಣ್ಣು ಮುಚ್ಚಿ ತೆಗೆಯೋದ್ರಳೊಗೆ ಎರಡು ವರ್ಷದ ಹೆಣ್ಣು ಮಗುವನ್ನ ಒಬ್ಬ ಕತರ್ನಾಕ್ ಕಳ್ಳಿ ಎಸ್ಕೇಪ್ ಮಾಡಿದ್ದಾಳೆ.  ಅರೆರೆ ಎಲ್ಲಿ ಆ ಮುಗು ಕಳುವಾಗಿದ್ದು, ಯಾವ ಏರಿಯಾದಲ್ಲಿ ಅನ್ನೋ ಆತಂಕ ಇದೆಯಾ ಈ ಸ್ಟೋರಿ ನೋಡಿ.
ವಿಜೃಂಭಣೆಯಿಂದ ಜರುಗಿದ ಪುರಾಣ ಪ್ರಸಿದ್ದ ಮದ್ದೂರಮ್ಮ ಜಾತ್ರೆ
Madduramma jatre Mar 14, 2026, 08:39 PM IST
ವಿಜೃಂಭಣೆಯಿಂದ ಜರುಗಿದ ಪುರಾಣ ಪ್ರಸಿದ್ದ ಮದ್ದೂರಮ್ಮ ಜಾತ್ರೆ
ಇದು ಜಾತ್ರಾ ಮಹೋತ್ಸವಗಳ ಕಾಲ.ಬೆಂಗಳೂರಿನ ಸುತ್ತಮುತ್ತಲ್ಲ ಹಳ್ಳಿಗಳಲ್ಲಿ ಜಾತ್ರೆ, ಊರಹಬ್ಬಗಳದ್ದೇ ರಂಗು. ಅದೇ ರೀತಿ ಇದು ಮೂವತ್ತೈದು ಹಳ್ಳಿಗಳ ಅತಿ ದೊಡ್ಡ ಜಾತ್ರೆ. ಅಗಸದೆತ್ತರದ ತೇರುಗಳೇ ಆ ಜಾತ್ರೆಗೆ ಆಕರ್ಷಣೆ. ಗಗನಚುಂಬಿ ಕುರ್ಜುಗಳು ಅಂದರೆ ತೇರುಗಳನ್ನು ಎತ್ತುಗಳು ಎಳೆದುಕೊಂಡು ದೇವಿಯ ಸ್ಥಾನಕ್ಕೆ ಬರುವುದೇ ಇಲ್ಲಿನ ಸೂಜಿಗ.. ಹಾಗಾದ್ರೆ ಆ ಪುರಾಣ ಪ್ರಸಿದ್ಧ ತೇರುಗಳ ಜಾತ್ರೆ ಯಾವುದು ರಥಗಳ ವಿಶೇಷತೆ ಏನು ಅಂತೀರಾ ಈ ಸ್ಟೋರಿ ನೋಡಿ..
Most hotels in Bengaluru are closed
Kannada news Mar 14, 2026, 08:35 PM IST
ಬೆಂಗಳೂರಲ್ಲಿ ಬಹುತೇಕ ಹೋಟೆಲ್‌ಗಳು ಬಂದ್‌!
ಬೆಂಗಳೂರಲ್ಲಿ ಬಹುತೇಕ ಹೋಟೆಲ್‌ಗಳು ಬಂದ್‌ ಆಗಿವೆ. ಆಟೋ ಚಾಲಕರ ದುಡಿಮೆಗೂ ಸಮಸ್ಯೆಯಾಗಿವೆ. ಪಿಜಿಯಲ್ಲಿ ಇನ್ಮುಂದೆ ಕೇವಲ ಮೊಸರನ್ನವೇ ಗತಿ.. ದೇವಸ್ಥಾನದಲ್ಲಿ ಅನ್ನ ದಾಸೋಹಕ್ಕೂ ಸಿಲಿಂಡ‌ರ್ ಬಿಸಿ ತಟ್ಟಿದೆ.
Indira Canteens Suffer from Lack of Maintenance
Kannada news Mar 14, 2026, 08:30 PM IST
ಇಂದಿರಾ ಕ್ಯಾಂಟೀನ್‌ಗಳು ನಿರ್ವಹಣಾ ಕೊರತೆಯಿಂದ ಬಳಲುತ್ತಿವೆ
ಬಡವರು ಉಳಿದರೆ ಇಂದಿರಾ ಗಾಂಧಿಯ ಹೆಸರೂ ಉಳಿಯುತ್ತೆ, ಸರ್ಕಾರ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ, ಇಂದಿರಾ ಕ್ಯಾಂಟೀನ್‌ಗಳು ನಿರ್ವಹಣಾ ಕೊರತೆಯಿಂದ ಬಳಲುತ್ತಿವೆ.
The gas cylinder supplied to Indira Canteen is empty
Indira canteen Mar 14, 2026, 06:05 PM IST
ಇಂದಿರಾ ಕ್ಯಾಟೀನ್‌ಗೆ ಪೂರೈಕೆಯಾಗುವ ಗ್ಯಾಸ್‌ ಸಿಲಿಂಡರ್‌ ಖಾಲಿ
ಆಹಾರ ತಯಾರು ಮಾಡಲು ಯಾವುದೇ ರೀತಿಯ ಗ್ಯಾಸ್‌ ಇಲ್ಲ ಪ್ರತಿದಿನ ನಾಲ್ಕು ಅಥವಾ ಐದು ಸಿಲಿಂಡರ್‌ ಬೇಕಾಗುತ್ತದೆ ಗ್ಯಾಸ್‌ ಸಿಲಿಂಡರ್‌ಗಳು ಬಂದರೆ ಅಡುಗೆ ತಯಾರು ಮಾಡುತ್ತೇವೆ
Good news for those dreaming of becoming a doctor
Kannada news Mar 14, 2026, 11:40 AM IST
ಡಾಕ್ಟರ್ ಆಗುವ ಕನಸು ಕಾಣುತ್ತಿರುವವವರಿಗೆ ಸಿಹಿ ಸುದ್ದಿ
ಡಾಕ್ಟರ್ ಆಗುವ ಕನಸು ಕಾಣುತ್ತಿರುವವವರಿಗೆ ಸಿಹಿ ಸುದ್ದಿ ವೈದ್ಯಕೀಯ ಶಿಕ್ಷಣದ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಈ ವರ್ಷದಿಂದ ಎಂಬಿಬಿಎಸ್ ಸೀಟುಗಳ ಸಂಖ್ಯೆ ಹೆಚ್ಚಳ
Struggle for water for the past one month
Kannada news Mar 14, 2026, 11:35 AM IST
ಕಳೆದೊಂದು ತಿಂಗಳಿಂದ ನೀರಿಗಾಗಿ ಪರದಾಟ
ಕಳೆದೊಂದು ತಿಂಗಳಿಂದ ನೀರಿಗಾಗಿ ಪರದಾಟ ತಕ್ಷಣವೇ ಸಮಸ್ಯೆಗೆ ಪರಿಹಾರ ನೀರಿನ ಸಮಸ್ಯೆ ಇತ್ಯರ್ಥ
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್: IPL ಜೊತೆಗೆ ಈ ಸಮಾರಂಭಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗ್ರ್ಯಾಂಡ್‌ ಆಗಿ ನಡೆಯಲಿವೆ..!‌
    IPL 2026

    RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್: IPL ಜೊತೆಗೆ ಈ ಸಮಾರಂಭಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗ್ರ್ಯಾಂಡ್‌ ಆಗಿ ನಡೆಯಲಿವೆ..!‌

  • ಮದುವೆಯಾದ 3 ದಿನಕ್ಕೆ ಬಯಲಾಯ್ತು ಮೊನಾಲಿಸಾ ಗಂಡನ ಅಸಲಿ ಮುಖ..! ಬೀದಿ ಬದಿಯಲ್ಲಿ ತೂರಾಟ.. ವಿಡಿಯೋ ವೈರಲ್‌
    Kumbh Mela Monalisa
    ಮದುವೆಯಾದ 3 ದಿನಕ್ಕೆ ಬಯಲಾಯ್ತು ಮೊನಾಲಿಸಾ ಗಂಡನ ಅಸಲಿ ಮುಖ..! ಬೀದಿ ಬದಿಯಲ್ಲಿ ತೂರಾಟ.. ವಿಡಿಯೋ ವೈರಲ್‌
  • Bank Holidays: ಮಾರ್ಚ್‌ 19ರಿಂದ ಸತತ 4 ದಿನ ಬ್ಯಾಂಕ್ ರಜೆ! ಇಲ್ಲಿದೆ ಸಂಪೂರ್ಣ ಮಾಹಿತಿ
    Bank Holidays in March 2026
    Bank Holidays: ಮಾರ್ಚ್‌ 19ರಿಂದ ಸತತ 4 ದಿನ ಬ್ಯಾಂಕ್ ರಜೆ! ಇಲ್ಲಿದೆ ಸಂಪೂರ್ಣ ಮಾಹಿತಿ
  • ಕಾರು- ಲಾರಿ ಡಿಕ್ಕಿಯಿಂದ ಮೂವರು ಪಿಎಸ್ಐಗಳ ದಾರುಣ ಸಾವು..!
    Chitradurga road accident
    ಕಾರು- ಲಾರಿ ಡಿಕ್ಕಿಯಿಂದ ಮೂವರು ಪಿಎಸ್ಐಗಳ ದಾರುಣ ಸಾವು..!
  • IPLಗೂ ಮುನ್ನ ರಾಜಸ್ಥಾನ್ ತಂಡದ ಮಾಲೀಕತ್ವದಲ್ಲಿ ಬದಲಾವಣೆ!..ರಾಯಲ್ಸ್‌ಗಳನ್ನ ಖರೀದಿಸುತ್ತಾರಾ ಲಲಿತ್‌ ಮೋದಿ?
    Rajasthan Royals
    IPLಗೂ ಮುನ್ನ ರಾಜಸ್ಥಾನ್ ತಂಡದ ಮಾಲೀಕತ್ವದಲ್ಲಿ ಬದಲಾವಣೆ!..ರಾಯಲ್ಸ್‌ಗಳನ್ನ ಖರೀದಿಸುತ್ತಾರಾ ಲಲಿತ್‌ ಮೋದಿ?
  • ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಹುದ್ದೆಗೆ ಕೆವಿನ್ ಪೀಟರ್ಸನ್ ರಾಜೀನಾಮೆ ನೀಡಿದ್ದೇಕೆ?
    Kevin Pietersen
    ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಹುದ್ದೆಗೆ ಕೆವಿನ್ ಪೀಟರ್ಸನ್ ರಾಜೀನಾಮೆ ನೀಡಿದ್ದೇಕೆ?
  • ಟೊಮೊಟೊ ಸುರಿದು ರೈತರ ಆಕ್ರೋಶ: ಕೊನೆಗೂ ಸಿಕ್ತು ರೈತರು ಕೇಳಿದ ದರ
    farmers
    ಟೊಮೊಟೊ ಸುರಿದು ರೈತರ ಆಕ್ರೋಶ: ಕೊನೆಗೂ ಸಿಕ್ತು ರೈತರು ಕೇಳಿದ ದರ
  • ʼಪುರುಷರು ಮ್ಯಾಗಿ ಇದ್ದಂಗೆ.. 2 ನಿಮಿಷಗಳಲ್ಲಿ ಆಗೋಗ್ತಾರೆ!..ʼ
    Regina cassandra
    ʼಪುರುಷರು ಮ್ಯಾಗಿ ಇದ್ದಂಗೆ.. 2 ನಿಮಿಷಗಳಲ್ಲಿ ಆಗೋಗ್ತಾರೆ!..ʼ
  • ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿಮ್ಮ ಲಿವರ್‌ ಊದಿಕೊಂಡಿದೆ ಎಂದರ್ಥ..!
    Liver
    ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿಮ್ಮ ಲಿವರ್‌ ಊದಿಕೊಂಡಿದೆ ಎಂದರ್ಥ..!
  • ವಾಸ್ತು ಪ್ರಕಾರ ಮನೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದ್ರೆ ಅದೃಷ್ಟ ನಿಮ್ಮ ಮನೆ ಹೊಸ್ತಿಲು ದಾಟಲ್ಲ..!
    vastu for dustbin placement
    ವಾಸ್ತು ಪ್ರಕಾರ ಮನೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದ್ರೆ ಅದೃಷ್ಟ ನಿಮ್ಮ ಮನೆ ಹೊಸ್ತಿಲು ದಾಟಲ್ಲ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x