ʼಕಾಂತಾರʼ ಸಿಂಗಾರ ಸಿರಿ ಸಪ್ತಮಿ ನೋಟಕ್ಕೆ ಮೂಕವಿಸ್ಮಿತರಾದ ಫ್ಯಾನ್ಸ್‌..!

ಡಾಲಿ ಧನಂಜಯ್‌ ಅಭಿನಯದ ʼಪಾಪ್‌ಕಾರ್ನ್‌ ಮಂಕಿ ಟೈಗರ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ ಸಪ್ತಮಿ, ರಿಷಬ್‌ ಶೆಟ್ಟಿ ಅಭಿನಯದ ಕಾಂತಾರದಲ್ಲಿ ನಾಯಕ ನಟಿಯಾಗಿ ಮ್ಯಾಜಿಕ್‌ ಮಾಡಿದ್ದಾರೆ. ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ಕ್ಯೂಟ್‌ ಸಪ್ತಮಿ ʼನ್ಯಾಷನಲ್ ಸ್ವಿಮ್ಮರ್ʼ ಅನ್ನೋದು ಇಂಟರೆಸ್ಟಿಂಗ್ ವಿಚಾರ. 

1 /5

ನಟಿ ಸಪ್ತಮಿ ಗೌಡ ʼಕಾಂತಾರʼದಲ್ಲಿ ತನ್ನ ಕಾಂತಿಯುತ ನೋಟದಿಂದ ಕನ್ನಡಿಗರ ಮನಗೆದ್ದಿದ್ದಾರೆ. ಅದ್ಭುತ ಅಭಿನಯದ ಜೊತೆ ಸಪ್ತಮಿ ಕ್ಯೂಟ್‌ ಎಕ್ಸಪ್ರೇಶನ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

2 /5

ಪಾಪ್‌ಕಾರ್ನ್‌ ಮಂಕಿ ಟೈಗರ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ ಸಪ್ತಮಿ, ರಿಷಬ್‌ ಶೆಟ್ಟಿ ಅಭಿನಯದ ಕಾಂತಾರದಲ್ಲಿ ನಾಯಕ ನಟಿಯಾಗಿ ಮ್ಯಾಜಿಕ್‌ ಮಾಡಿದ್ದಾರೆ.

3 /5

ಪ್ರತಿಷ್ಠಿತ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಕಾಂತಾರ ಚಿತ್ರ ನಿರ್ಮಾಣವಾಗಿದ್ದು, ಇಂದು ಬಿಡುಗಡೆಯಾದ ಸಿನಿಮಾಗೆ ಪ್ರೇಕ್ಷಕ ಮಾಹಾಶಯ ಫುಲ್‌ ಮಾರ್ಕ್ಸ್‌ ಕೊಟ್ಟಿದ್ದಾರೆ.

4 /5

ಕಾಂತಾರʼ ಚಿತ್ರದ ನಿರ್ದೇಶನದ ಜತೆ ನಾಯಕನಾಗಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಪೊಲೀಸ್ ಪೇದೆ ಲುಕ್‌ನಲ್ಲಿ ಸಪ್ತಮಿ ಅಭಿನಯಿಸಿದ್ದಾರೆ.

5 /5

ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ಕ್ಯೂಟ್‌ ಸಪ್ತಮಿ ʼನ್ಯಾಷನಲ್ ಸ್ವಿಮ್ಮರ್ʼ ಅನ್ನೋದು ಇಂಟರೆಸ್ಟಿಂಗ್ ವಿಚಾರ. ಸದ್ಯ ಕಾಂತಾರ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಅದ್ಭುತ ಪ್ರದರ್ಶನ ಕಾಣುತ್ತಿದೆ.