Kareena Kapoor Khan ಅವರ ಬಾಲ್ಯದ ಮುದ್ದಾದ ಫೋಟೋಗಳು

ನಟಿ ಕರೀನಾ ಕಪೂರ್ ಖಾನ್ ಅವರ ಮುದ್ದಾದ ಬಾಲ್ಯದ ಫೋಟೋಗಳನ್ನು ನೋಡಿ ...
 
  • Sep 24, 2020, 19:42 PM IST

ನವದೆಹಲಿ: ಸುಂದರ ಬಾಲಿವುಡ್ ನಟಿ ಬೆಬೊ ಅಂದರೆ ಕರೀನಾ ಕಪೂರ್ ಖಾನ್ ಇತ್ತೀಚೆಗಷ್ಟೇ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡರು. ಕರೀನಾ ಕಪೂರ್ ಪುತ್ರ ತೈಮೂರ್ ಅವರ ಫೋಟೋಗಳು ಆಗಾಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವುದನ್ನು ನೋಡಿರಬಹುದು. ಎಷ್ಟೋ ಮಂದಿ ವಾಹ್ ಮಗು ಎಷ್ಟು ಕ್ಯೂಟ್ ಆಗಿದೆ ಎಂದುಕೊಂಡರೆ ಕೆಲವರು ಕರೀನಾ ಕಪೂರ್ ಬಾಲ್ಯದಲ್ಲಿ ಹೇಗಿದ್ದರೂ ಎಂಬ ಕುತೂಹಲವೂ ಮೂಡಿರಬಹುದು. ಬನ್ನಿ  ಇಂದಿನ ಸ್ಟೈಲ್ ಐಕಾನ್ ಕರೀನಾ ಕಪೂರ್ ಬಾಲ್ಯದಲ್ಲಿ ಅವರ ಬಾಲ್ಯದ ಕೆಲವು ಕಾಣದ ಫೋಟೋಗಳನ್ನು ನೋಡಿ ...
 
1 /11

2 /11

3 /11

4 /11

5 /11

6 /11

7 /11

8 /11

9 /11

10 /11

11 /11