ಕಾರ್ತಿಕ ಮಾಸದ ಭಾನುವಾರ ಬಂತು ಸ್ಕಂದಷಷ್ಠಿ: ಡಿಸೆಂಬರ್ ಪೂರ್ತಿ ಈ ರಾಶಿಗೆ ಸಾಕ್ಷಾತ್ ಸುಬ್ರಹ್ಮಣ್ಯನ ಅನುಗ್ರಹ-ಲಕ್ಷ ಲಕ್ಷ ಗಳಿಕೆ ಗ್ಯಾರಂಟಿ

Karthik Maasam 2023: ಕಾರ್ತಿಕ ಮಾಸ ಹಿಂದೂ ನಂಬಿಕೆಗಳ ಪ್ರಕಾರ ಅತ್ಯಂತ ಮಂಗಳಕರವಾದ ತಿಂಗಳು. ಏಕೆಂದರೆ ಈ ತಿಂಗಳು ಶಿವನಿಗೆ ಅತ್ಯಂತ ಪ್ರಿಯವಾದ ತಿಂಗಳು ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಕಾರ್ತಿಕ ಮಾಸ ಭಾನುವಾರದಂದೇ (ಡಿಸೆಂಬರ್ 3) ಷಷ್ಠಿ ಬಂದಿದೆ. ಈ ಸಂದರ್ಭದಲ್ಲಿ ಕೆಲ ರಾಶಿಯ ಜನರಿಗೆ ಶುಭವನ್ನುಂಟು ಮಾಡಲಿದೆ. ಮುಂದಿನ 30 ದಿನ ಅಂದರೆ ಈ ತಿಂಗಳು ಪೂರ್ತಿ ಕೆಲ ರಾಶಿಯ ಜನರ ಮೇಲೆ ಸಾಕ್ಷಾತ್ ಸುಬ್ರಹ್ಮಣ್ಯ ದೇವರ ಅನುಗ್ರಹವಿರಲಿದೆ.

2 /6

ಸಾಕ್ಷಾತ್ ಸುಬ್ರಹ್ಮಣ್ಯನ ಅನುಗ್ರಹ ಪಡೆಯುವ ಮೂರು ಅದೃಷ್ಟವಂತ ರಾಶಿಗಳು ಯಾವುವು ಎಂದು ತಿಳಿಯೋಣ.

3 /6

ಮೇಷ ರಾಶಿ: ಕಾರ್ತಿಕ ಮಾಸದ ಷಷ್ಠಿಯಂದು ಮೇಷ ರಾಶಿಯವರಿಗೆ ಶುಕ್ರದೆಸೆ ಶುರುವಾಗಲಿದೆ. ಲಕ್ಷ್ಮೀದೇವಿ ಮತ್ತು ವಿಷ್ಣುವು ಸಮನ್ವಯದಲ್ಲಿರುವುದರಿಂದ ಅಂತ್ಯವಿಲ್ಲದ ಸಂಪತ್ತು ಇರುತ್ತದೆ. ಈ ಸಮಯದಲ್ಲಿ ಉದ್ಯೋಗ ಮತ್ತು ವ್ಯಾಪಾರದಲ್ಲಿ ಬೆಳವಣಿಗೆ ಇರುತ್ತದೆ.

4 /6

ಮಿಥುನ ರಾಶಿ: ಈ ರಾಶಿಯ ಜನರಿಗೆ ಲಕ್ಷ್ಮೀ ನಾರಾಯಣನ ಕುಶಾಗ್ರಮತಿಯಿಂದ ಸಂಪತ್ತು ದೊರಕಲಿದೆ. ಹಠಾತ್ ಆರ್ಥಿಕ ಲಾಭವಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ಇನ್‌ಕ್ರಿಮೆಂಟ್‌ಗಳು ಸಿಗುವ ಸಾಧ್ಯತೆ ಇದೆ. ಉದ್ಯಮಿಗಳು ಭಾರಿ ಲಾಭ ಗಳಿಸುತ್ತಾರೆ. ಹೂಡಿಕೆಗಳು ಭವಿಷ್ಯದಲ್ಲಿ ಲಾಭವನ್ನು ತರುತ್ತವೆ.

5 /6

ವೃಶ್ಚಿಕ ರಾಶಿ: ಕಾರ್ತಿಕ ಮಾಸದ ಷಷ್ಠಿಯಂದು ವೃಶ್ಚಿಕ ರಾಶಿಯವರಿಗೆ ಧನಾತ್ಮಕ ಪರಿಣಾಮ ಸಿಗಲಿದೆ. ಈ ರಾಶಿಯವರು ಹಠಾತ್ ಆರ್ಥಿಕ ಲಾಭದಿಂದ ಆರ್ಥಿಕವಾಗಿ ಉತ್ತಮವಾಗಿರುತ್ತಾರೆ. ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲಬಡ್ತಿ ಅಥವಾ ಹೊಸ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ವ್ಯಾಪಾರಿಗಳಿಗೆ ಭಾರೀ ಲಾಭವಿದೆ.

6 /6

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ)