Photos :ವಿವಾಹ ಸಮಾರಂಭದಲ್ಲಿ ವಿಕ್ಕಿ- ಕತ್ರಿನಾ ಕಂಡಿದ್ದು ಹೀಗೆ

ವಿಕ್ಕಿ ಕತ್ರಿನಾ ಮದುವೆಯ ಫೋಟೋಗಳು ಹೊರಬಿದ್ದಿವೆ. ಈ ಬಾಲಿವುಡ್ ಜೋಡಿಯ ಖುಷಿ ಈ ಫೋಟೋಗಳಲ್ಲಿ ಎದ್ದು ಕಾಣುತ್ತಿದೆ.

ನವದೆಹಲಿ : ಎಲ್ಲರೂ ವಿಕ್ಕಿಕೌಶಲ್ ಮತ್ತು ಕತ್ರಿನಾ ಮದುವೆಯ ಫೋಟೋಗಳಿಗಾಗಿ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದರು. ಇದೀಗ ಕತ್ರಿನಾ –ವಿಕ್ಕಿ ವಿವಾಹದ ಫೋಟೋಗಳು ಬಹಿರಂಗಗೊಂಡಿವೆ. ಇವರಿಬ್ಬರ ಮದುವೆಯ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗಿದೆ.  
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ವಿಕ್ಕಿ ಕತ್ರಿನಾ ಮದುವೆಯ ಫೋಟೋಗಳು ಹೊರಬಿದ್ದಿವೆ. ಈ ಬಾಲಿವುಡ್ ಜೋಡಿಯ ಖುಷಿ ಈ ಫೋಟೋಗಳಲ್ಲಿ ಎದ್ದು ಕಾಣುತ್ತಿದೆ. 

2 /5

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಮದುವೆಯನ್ನು ಎಷ್ಟು ರಹಸ್ಯವಾಗಿಟ್ಟಿದ್ದರೂ, ಅವರ ಮದುವೆಗೆ ಸಂಬಂಧಿಸಿದ ಪ್ರತಿಯೊಂದು ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. 

3 /5

ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್‌ನಲ್ಲಿ ವರ್ಷದ ಅತಿ ದೊಡ್ಡ ವಿವಾಹ ಕಾರ್ಯಕ್ರಮ ನೆರವೇರಿತು. ಎರಡೂ ಕುಟುಂಬಗಳ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆ. 

4 /5

ಮದುವೆಯಲ್ಲಿ, ಕತ್ರಿನಾ ಕೈಫ್ ಗುಲಾಬಿ ಬಣ್ಣದ ಉಡುಗೆಯನ್ನು ಧರಿಸಿದ್ದರು ಮತ್ತು ವಿಕ್ಕಿ ಕೌಶಲ್ ಪಂಜಾಬಿ ಶೆರ್ವಾನಿಯಲ್ಲಿ ಮಿಂಚಿದ್ದರು. ಈ ಜೋಡಿಯ ರಾಯಲ್ ಆಗಿ ಕಂಗೊಳಿಸುತ್ತಿತ್ತು.   

5 /5

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಮದುವೆಯಲ್ಲಿ ಭಾಗವಹಿಸುವ ಅತಿಥಿಗಳು ಫೋನ್ ತೆಗೆದುಕೊಂಡು ಹೋಗುವಂತಿರಲಿಲ್ಲ.  ಬಗ್ಗೆ ಅತಿಥಿಗಳಿಗೆ ಮೊದಲೇ ಸೂಚಿಸಲಾಗಿತ್ತು. ಅಷ್ಟೇ ಅಲ್ಲ ಮದುವೆಗೆ ಬಂದಿದ್ದ ಅತಿಥಿಗಳಿಂದ ಎನ್ ಡಿಎ ಕೂಡಾ ಸಹಿ ಹಾಕಿಸಲಾಗಿತ್ತು.