ಬ್ರಹ್ಮ ಈಕೆಯನ್ನ ಸೃಷ್ಟಿ ಮಾಡೋಕೆ ಸ್ಪೇಷಲ್‌ ಟೈಮ್‌ ತಗೊಂಡಿದ್ದ ಅನಿಸುತ್ತೆ..! ಫೊಟೋಸ್‌ ನೋಡಿ..

Kethika Sharma : ಸೌತ್ ಬ್ಯೂಟಿ ಕೇತಿಕಾ ಶರ್ಮಾ ಮತ್ತೊಮ್ಮೆ ಬೋಲ್ಡ್ ಲುಕ್‌ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಬೆಂಕಿ ಹಚ್ಚಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸೌಂದರ್ಯ ಪ್ರದರ್ಶನ ಮುಂದುವರೆಸಿರುವ ಚೆಲುವೆ, ಸಧ್ಯ ಶೇರ್‌ ಮಾಡಿರುವ ಫೋಟೋಸ್‌ ಸಖತ್‌ ವೈರಲ್‌ ಆಗುತ್ತಿವೆ..     

1 /10

ಕೇತಿಕಾ ಸ್ಲೀವ್ ಲೆಸ್ ಶಾರ್ಟ್ ಗೌನ್ ಧರಿಸಿ ಪ್ರಕೃತಿಯ ಮಡಿಲಲ್ಲಿದ್ದಾಳೆ. ಈ ಫೋಟೋಗಳಲ್ಲಿ ನಟಿ ಕಾಡಿನಲ್ಲಿರುವುದನ್ನು ಕಾಣಬಹುದು..   

2 /10

ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಇರುವ ನಟಿ, ಆಗಾಗ ಫೋಟೋಸ್‌ ಶೇರ್‌ ಮಾಡುತ್ತಿರುತ್ತಾಳೆ..   

3 /10

‘ರೊಮ್ಯಾಂಟಿಕ್’ ಸಿನಿಮಾದ ಕೇತಿಕಾ ಸಿನಿರಂಗಕ್ಕೆ ಕಾಲಿಟ್ಟಳು. ಈ ದೆಹಲಿ ಚೆಲುವೆ ತನ್ನ ಮೋಡಿಯಿಂದ ಯುವ ಪ್ರೇಕ್ಷಕರ ಮನ ಕದ್ದಿದ್ದಾಳೆ.   

4 /10

ಮೊದಲ ಚಿತ್ರದಲ್ಲೇ ಆಕಾಶ್ ಪೂರಿ ಜೊತೆಗೆ ರೊಮ್ಯಾನ್ಸ್ ಮಾಡುವ ಮೂಲಕ ಪಡ್ಡೆ ಹುಡುಗರ ಮನಗೆಲ್ಲುವಲ್ಲಿ ಯಶಸ್ವಿಯಾದಳು..  

5 /10

ಸ್ಟಾರ್‌ ನಿರ್ದೇಶಕ ಪುರಿ ಜಗನ್ನಾಥ್ ಪುತ್ರನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಕೇತಿಕಾಗೆ ಪ್ಲಸ್‌ ಪಾಯಿಂಟ್‌ ಆಯ್ತು..   

6 /10

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಈ ಹಾಟ್ ಬ್ಯೂಟಿ ಆಗಾಗ ಟ್ರಿಪ್‌ ಹೋಗುತ್ತಾ.. ಫೋಟೋಸ್‌ ಶೇರ್‌ ಮಾಡುತ್ತ ಹುಡುಗರನ್ನು ಕಾಡುತ್ತಿರುತ್ತಾಳೆ..  

7 /10

 ಕೇತಿಕಾ ಶರ್ಮಾ ಈ ಬಾರಿಯೂ ಫೋಟೋ ಶೂಟ್‌ ಹಂಚಿಕೊಂಡಿದ್ದು.. ಪ್ರಕೃತಿ ಮಧ್ಯದಲ್ಲಿ ಸುಂದರ ಹೂವಿನಂತೆ ರೆಡಿಯಾಗಿ ನಿಂತು ಕ್ಯಾಮರಾಗೆ ಪೋಸ್‌ ನೀಡಿದ್ದಾಳೆ..   

8 /10

ತಿಳಿ ಗುಲಾಬಿ ಬಣ್ಣದ ತೆಳ್ಳಗಿನ ಸ್ಕರ್ಟ್‌ನಲ್ಲಿ ಕಾಣಿಸಕೊಂಡಿರುವ ಕೇತಿಕಾ, ದಟ್ಟ ಕಾಡಿನ ಮಧ್ಯ ದಂತದ ಗೊಂಬೆಯಂತೆ ಕಾಣುತ್ತಿದ್ದಾಳೆ..  

9 /10

ಸೂಪರ್‌, ಹಾಟ್‌, ಕ್ಯೂಟ್‌ ಅಂತ ನೆಟ್ಟಿಗರು ಕೇತಿಕಾ ಫೊಟೋಸ್‌ಗೆ ಕಾಮೆಂಟ್‌ ಮಾಡುತ್ತಿದ್ದಾರೆ.. ಸಧ್ಯ ಚಿತ್ರಗಳು ಇಂಟರ್‌ನೆಟ್‌ನಲ್ಲಿ ಟ್ರೆಂಡಿಂಗ್‌ ಆಗುತ್ತಿವೆ..  

10 /10

ಕೊನೆಯದಾಗಿ ಕೇತಿಕಾ ಪವನ್ ಕಲ್ಯಾಣ್ ನಟನೆಯ ಬ್ರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.. ಸಧ್ಯ ಲೈಫ್‌ ಎಂಜಾಯ್‌ ಮಾಡುತ್ತಿದ್ದಾರೆ..