ಹೆಣ್ಣಿಗೆ ಸೀರೆ ಯಾಕೆ ಅಂದ... ಅಂತ ನಿಮ್ಗೆ ಕೇತಿಕಾ ನೋಡಿದ್ರೆ ಗೊತ್ತಾಗುತ್ತೆ..! ಫೋಟೋಸ್‌ ಇಲ್ಲಿವೆ..

Ketika Sharma : ಟಾಲಿವುಡ್ ಚಿತ್ರರಂಗದಲ್ಲಿ ಕೇತಿಕಾ ಶರ್ಮಾ ತಮ್ಮದೇ ಆದ ಪ್ರತ್ಯೇಕ ಇಮೇಜ್‌ ಹೊಂದಿದ್ದಾರೆ.. ಕೇತಿಕಾ ಸಿನಿಮಾಗಳಿಗಿಂತ ಗ್ಲಾಮರ್‌ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ.. ಇತ್ತೀಚಿಗೆ ಈ ಸುಂದರಿ ಸೀರೆಯಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ಹಾರ್ಟ್‌ ಬೀಟ್‌ ಹೆಚ್ಚಿಸಿದ್ದರು.. ಫೋಟೋಸ್‌ ಇಲ್ಲಿವೆ.. ನೋಡಿ..
 

1 /8

ಕೇತಿಕಾ ಶರ್ಮಾ ನಟಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ಯೂಟ್ಯೂಬರ್ ಆಗಿ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಿದ್ದರು.   

2 /8

ಕೇತಿಕಾ ಡಬ್ ಸ್ಮ್ಯಾಶ್ ವೀಡಿಯೊಗಳಿಂದ ಜನಪ್ರಿಯರಾದರು. ಹೀಗಾಗಿ ಅವರಿಗೆ ಸಿನಿಮಾಗಳಲ್ಲಿ ಸಾಲು ಸಾಲು ಅವಕಾಶಗಳು ಬಂದವು. ಹೆಚ್ಚಾಗಿ ತೆಲುಗಿನಲ್ಲಿ ನಟಿಸಿದ್ದಾರೆ..   

3 /8

ಕೇತಿಕಾ ಶರ್ಮಾ ಅವರ ಕಳೆದ ವರ್ಷ ಪವನ್ ಕಲ್ಯಾಣ್ ಮತ್ತು ಸಾಯಿ ದುರ್ಗಾ ತೇಜ್ ಅಭಿನಯದ 'ಬ್ರೋ' ಚಿತ್ರದಲ್ಲಿ ನಟಿಸಿದ್ದರು.. ಆದರೆ ಈ ಸಿನಿಮಾ ಅಷ್ಟಾಗಿ ಈಕೆಗೆ ಹಿಟ್‌ ನೀಡಲಿಲ್ಲ..  

4 /8

ಸಿನಿ ಪ್ರೇಕ್ಷಕರ ಗ್ಲಾಮರ್ ಗೊಂಬೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕೇತಿಕಾ ಶರ್ಮಾ.. ಚಿತ್ರರಂಗದಲ್ಲಿ ತನಗೊಂದು ವಿಶಿಷ್ಟ ಇಮೇಜ್ ಕ್ರಿಯೇಟ್ ಮಾಡುತ್ತಿದ್ದಾಳೆ.  

5 /8

ಸಿನಿಮಾಗಳಿಗಿಂತ ಸೌಂದರ್ಯದ ಮೂಲಕವೇ ಈಕೆ ಸಖತ್‌ ಡಿಮ್ಯಾಂಡ್‌ ಕ್ರಿಯೇಟ್‌ ಮಾಡಿದ್ದಾರೆ..   

6 /8

ಹೆಚ್ಚಾಗಿ ಮಾರ್ಡ್ರನ್‌ ಡ್ರೇಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚೆಲುವೆ, ಇತ್ತೀಚಿಗೆ ಸೀರೆಯುಟ್ಟು ಗಮನಸೆಳೆದಳು.   

7 /8

ಕೇತಿಕಾ ಶರ್ಮಾ 24 ಡಿಸೆಂಬರ್ 1995 ರಂದು ನವದೆಹಲಿಯಲ್ಲಿ ಜನಿಸಿದರು.   

8 /8

ಮೊದಲು ಮಾಡೆಲಿಂಗ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಆಕೆ ನಂತರ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದಳು.