Actress Sudha Rani First Husband: ಸುಧಾರಾಣಿ.. ಈ ಹೆಸರು ಹೇಳಿದ ಕೂಡಲೇ ಮೊದಲಿಗೆ ನೆನಪು ಬರೋದು ಆನಂದ್ ಸಿನಿಮಾ.. ಅಷ್ಟು ಮನೋಜ್ಞವಾಗಿ ಅಭಿನಯ ಮಾಡಿದಂತಹ ಅದೂ ಕೂಡ 12 ನೇ ವಯಸ್ಸಿನಲ್ಲಿ ಪಾತ್ರಕ್ಕೆ ಜೀವತುಂಬಿ ಈ ಚೆಲುವೆ ಹುಟ್ಟು ಮಾಡೆಲ್, ಬಾಲನಟಿ, ನಟಿ, ಜೊತೆಗೆ ಪೋಷಕ ನಟಿಯಾಗಿ ದೊಡ್ಡ ಹೆಸರನ್ನೇ ಮಾಡಿದ ಹಿರಿಯ ನಟಿ..
Yuva Success Meet : ಸ್ಯಾಂಡಲ್ವುಡ್ ನಟ ಯುವ ರಾಜ್ಕುಮಾರ್ ʻಯುವʼ ಸಿನಿಮಾದ ಸಕ್ಸಸ್ ಮೀಟ್ನಲ್ಲಿ ನಟಿ ಸುಧಾರಾಣಿ ತಮ್ಮ ಕಾಫಿ ಪಾರ್ಟ್ನರ್ ಆಗಿದ್ದರು ಎಂದು ಹೇಳಿಕೊಂಡಿದ್ದಾರೆ. ಈ ನಟ ಹೀಗೆ ಯಾಕೆ ಹೇಳಿದ್ದಾರೆ? ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Actress Sudha Rani First Husband: ಸುಧಾರಾಣಿ.. ಈ ಹೆಸರು ಹೇಳಿದ ಕೂಡಲೇ ಮೊದಲಿಗೆ ನೆನಪು ಬರೋದು ಆನಂದ್ ಸಿನಿಮಾ.. ಅಷ್ಟು ಮನೋಜ್ಞವಾಗಿ ಅಭಿನಯ ಮಾಡಿದಂತಹ ಅದೂ ಕೂಡ 12 ನೇ ವಯಸ್ಸಿನಲ್ಲಿ ಪಾತ್ರಕ್ಕೆ ಜೀವತುಂಬಿ ಈ ಚೆಲುವೆ ಹುಟ್ಟು ಮಾಡೆಲ್, ಬಾಲನಟಿ, ನಟಿ, ಜೊತೆಗೆ ಪೋಷಕ ನಟಿಯಾಗಿ ದೊಡ್ಡ ಹೆಸರನ್ನೇ ಮಾಡಿದ ಹಿರಿಯ ನಟಿ..
Sudharani : ಕನ್ನಡದ ಆನಂದ್ ಸಿನಿಮಾ ಮೂಲಕ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿದ ಸುಧಾರಾಣಿ ಅವರ ವೃತ್ತಿ ಜೀವನಕ್ಕೆ ಈಗ 38 ವರ್ಷಗಳ ಸಂಭ್ರಮ . ಆ ಸಂಭ್ರಮದ ವಿಡಿಯೋವೊಂದು ಇಲ್ಲಿದೆ ನೋಡಿ
Shiva Rajkumar: ಶ್ರೀನಿವಾಸ್ ರಾವ್ ನಿರ್ದೇಶನ ʼಆನಂದ್ ಚಿತ್ರದಲ್ಲಿ ಶಿವರಾಜ್ಕುಮಾರ್ ಮತ್ತು ಸುಧಾರಾಣಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಆ ದಿನದ ಹಿಟ್ ಜೋಡಿಗಳಾಗಿದ್ದರು. 1986ರಲ್ಲಿ ತೆರೆಕಂಡ ಆನಂದ್ ಚಿತ್ರದ ಅಪರೂಪದ ಫೋಟೋಸ್ ಇಲ್ಲಿವೆ ನೋಡಿ..
'ಕೆಜಿಎಫ್' ಅನ್ನೋ ಹೆಸರಲ್ಲೇ ಕರೆಂಟ್ ಇದೆ. 'ಕೆಜಿಎಫ್' ಟೈಟಲ್ ಕೇಳುತ್ತಿದ್ದಂತೆ ಮೈಯಲ್ಲಿ ಕರೆಂಟ್ ಪಾಸ್ ಆಗೋದು ಪಕ್ಕಾ. ಹೀಗೆ ಇಡೀ ಜಗತ್ತಿನ ಗಮನ ಸೆಳೆದಿರುವ 'ಕೆಜಿಎಫ್-2' ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಆದರೆ ವಿಚಾರ ಅದಲ್ಲ, ಈಗಾಗಲೇ ಬಹುದೊಡ್ಡ ತಾರಾ ಬಳಗವನ್ನೇ ಹೊಂದಿರುವ 'ಕೆಜಿಎಫ್-2' ಲೋಕಕ್ಕೆ ಕನ್ನಡದ ಇಬ್ಬರು ದಿಗ್ಗಜ ನಟಿಯರ ಎಂಟ್ರಿ ಕೂಡ ಆಗಿದೆಯಂತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.