ವಿಷ್ಣುವರ್ಧನ್ ಪುತ್ರಿ ಕೀರ್ತಿ,ಅಳಿಯ ಅನಿರುದ್ ಚಿರಪರಿಚಿತ !ದೂರವೇ ಉಳಿದಿರುವ ಇನ್ನೊಬ್ಬ ಮಗಳು-ಅಳಿಯ ಇವರೇ ನೋಡಿ!

Written ByRanjitha R K
Published: Oct 19, 2024, 10:35 AM IST|Updated: Oct 19, 2024, 10:35 AM IST

ಬಹುತೇಕರು ವಿಷ್ಣುವರ್ಧನ್ ಗೆ ಒಬ್ಬರೇ ಪುತ್ರಿ ಅಂದುಕೊಂಡಿದ್ದಾರೆ.ಯಾಕೆಂದರೆ  ವಿಷ್ಣುವರ್ಧನ್ ಇನ್ನೊಬ್ಬ ಪುತ್ರಿ ಚಂದನ ಕುಟುಂಬದ ಅಷ್ಟಾಗಿ ಮಾಧ್ಯಮಗಳ ಕಣ್ಣಿಗೆ ಬೀಳುವುದಿಲ್ಲ.  
 

ಬೆಂಗಳೂರು : ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಭಾರತಿ ದಂಪತಿಗೆ ಇಬ್ಬರು ಮಕ್ಕಳು. ಇಬ್ಬರೂ ಕೂಡಾ ಹೆಣ್ಣು ಮಕ್ಕಳೇ.ಈ ಇಬರಲ್ಲಿ ಒಬ್ಬರು ಚಿರಪರಿಚಿತ.ಅವ್ರೆ ಕೀರ್ತಿ. ಆದರೆ ವಿಷ್ಣು ದಾದಾ ಇನ್ನೊಬ್ಬ ಪುತ್ರಿ ಚಂದನ ಹೆಚ್ಚಾಗಿ ಯಾರಿಗೂ ಪರಿಚಿತರಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Vishnuvardhan second daughter1/6

ವಿಷ್ಣುವರ್ಧನ್ ಎರಡನೇ ಪುತ್ರಿ

ಸಾಹಸ ಸಿಂಹ ವಿಷ್ಣುವರ್ಧನ್ ನಮ್ಮ ಅಗಲಿ ವರ್ಷಗಳೇ ಕಳೆದಿದೆ. ಆದರೆ ಇಂದಿಗೂ ತಮ್ಮ ಅಭಿಮಾನಿಗಳ ಮನದಲ್ಲಿ ಆರ ನೆನಪು ಅಚ್ಚಳಿಯದೆ ಉಳಿದಿದೆ.  

Vishnuvardhan second daughter2/6

ವಿಷ್ಣುವರ್ಧನ್ ಎರಡನೇ ಪುತ್ರಿ

ವಿಷ್ಣವರ್ಧನ್ ಮತ್ತು ಪತ್ನಿ ಭಾರತಿಗೆ ಸ್ವಂತ ಮಕ್ಕಳಿಲ್ಲ. ಈ ಕಾರಣದಿಂದ  ಈ ದಂಪತಿ ಇಬ್ಬರು ಮಕ್ಕಳನ್ನು ದತ್ತು ಪಡೆಯುತ್ತಾರೆ. ಇವರ ಉದಾತ್ತ ಭಾವವೆಂದರೆ ಇಬ್ಬರೂ ಹೆಣ್ಣು ಮಕ್ಕಳನ್ನೇ ದತ್ತು ಪಡೆಯುತ್ತಾರೆ.   

Vishnuvardhan second daughter3/6

ವಿಷ್ಣುವರ್ಧನ್ ಎರಡನೇ ಪುತ್ರಿ

ದತ್ತು ಮಕ್ಕಳಾದರೂ ಸ್ವಂತ ಮಕ್ಕಳಿಗಿಂತ ಹೆಚ್ಚು ಪ್ರೀತಿ ಧಾರೆ ಎರೆದಿದ್ದಾರೆ ಎಂದರೆ ತಪ್ಪಲ್ಲ.  ಈ ಇಬ್ಬರು ಮಕ್ಕಳ ಪೈಕಿ ಒಬ್ಬರು ಕೀರ್ತಿ.ಕೀರ್ತಿ ಸಾಮಾನ್ಯವಾಗಿ ತಾಯಿ ಭಾರತಿಯ ನೆರಳಿನಂತೆ ಜೊತೆಯಲ್ಲಿಯೇ ನಡೆಯುತ್ತಾರೆ.ಕೀರ್ತಿ ಪತಿ ಖ್ಯಾತ ನಟ ಅನಿರುದ್.     

Vishnuvardhan second daughter4/6

ವಿಷ್ಣುವರ್ಧನ್ ಎರಡನೇ ಪುತ್ರಿ

ಬಹುತೇಕರು ವಿಷ್ಣುವರ್ಧನ್ ಗೆ ಒಬ್ಬರೇ ಪುತ್ರಿ ಅಂದುಕೊಂಡಿದ್ದಾರೆ.ಯಾಕೆಂದರೆ  ವಿಷ್ಣುವರ್ಧನ್ ಇನ್ನೊಬ್ಬ ಪುತ್ರಿ ಚಂದನ ಕುಟುಂಬದ ಅಷ್ಟಾಗಿ ಮಾಧ್ಯಮಗಳ ಕಣ್ಣಿಗೆ ಬೀಳುವುದಿಲ್ಲ. 

Vishnuvardhan second daughter5/6

ವಿಷ್ಣುವರ್ಧನ್ ಎರಡನೇ ಪುತ್ರಿ

ಚಂದನ ಬಿಸ್ ನೆಸ್ ಮ್ಯಾನ್ ಒಬ್ಬರನ್ನು ಮದುವೆಯಾಗಿದ್ದು, ಬಿಸ ನೆಸ್  ಬಗ್ಗೆಯೇ ಸಂಪೂರ್ಣ ಫೋಕಸ್ಡ್ ಆಗಿದ್ದಾರೆ. ಇನ್ನು ಇವರಾಗಲೀ ಇವರ ಪತಿಯಾಗಲೀ  ಸಿನಿಮಾ ಜಗತ್ತಿನಿಂದ ದೂರವೇ ಉಳಿದಿದ್ದಾರೆ.     

Vishnuvardhan second daughter6/6

ವಿಷ್ಣುವರ್ಧನ್ ಎರಡನೇ ಪುತ್ರಿ

ಚಂದನಾ ತನ್ನ ಕುಟುಂಬದೊಂದಿಗೆ ಬಹುತೇಕ  ವಿದೇಶಗಳಲ್ಲಿಯೇ ಇರುತ್ತಾರೆ ಎಂದು ಹೇಳಲಾಗುತ್ತದೆ.ಆದರೆ ಕುಟುಂಬದ ಸಮಾರಂಭಗಳಲ್ಲಿಮಾತ್ರ ತಪ್ಪದೇ ಭಾಗಿಯಾಗುತ್ತಾರೆಯಂತೆ.